ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !
ಅಂಬಾದಾಸ ವಡೆ ಅವರ ಕವಿತೆ-ಬಯಲು Read Post »
ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !
ಅಂಬಾದಾಸ ವಡೆ ಅವರ ಕವಿತೆ-ಬಯಲು Read Post »
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!
ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.! Read Post »
ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ
ಓದುಗ ಹಿನ್ನುಡಿಯಂತೆ
ಕವಿ ಇಲ್ಲಿ ಕುಶಲ ಚಿಂತಕನಂತೆ
ಪೂರ್ಣಿಮಾ ಕೆ.ಜೆ. ಅವರ ಕವಿತೆ-ಕನ್ನಡ ಕಾವ್ಯ ಕಸ್ತೂರಿ Read Post »
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಶ್ರದ್ಧಾಂಜಲಿ_
(ಮಾತೆಗೆ ಅಶ್ರುತರ್ಪಣ
ಋಣಮುಕ್ತಳು ನೀನು.
ನಿನಗೆ ಬರೀ ತಿಲ ತರ್ಪಣ
ಭರಿಸಲಾರೆ ನಿನ್ನ ಋಣ
ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ) Read Post »
ವಾಣಿ ಯಡಹಳ್ಳಿಮಠ ಅವರ ಕವಿತೆ-ನಿಜ ಸಂಗಾತಿ
ಎಲ್ಲರೂ ಕೈಯಲಿ ಕಲ್ಲಗಳೇ ಹಿಡಿದಿರುವಾಗ
ಎಲ್ಲರ ಗುರಿಯು ನಿನ್ನೆಡೆಗೆಯೇ ಇರುವಾಗ
ಕನ್ನಡಿಯಂತಹ ಮನ ಕಾಯುವೆ ಹೇಗೆ ?
ವಾಣಿ ಯಡಹಳ್ಳಿಮಠ ಅವರ ಕವಿತೆ-ನಿಜ ಸಂಗಾತಿ Read Post »
ಡಾ ಸಾವಿತ್ರಿ ಕಮಲಾಪೂರ ಅವರಕವಿತೆ-‘ಸಾಲುಗಳ ದೀಪದಲಿ ಸಮಾನತೆ’
ಅದಾವ ದ್ವೇಷ ಮನಕೆ ಶಾಶ್ವತ ಇಳೆಯಲಿ
ಹೋಗುವಾ ಕಾಲ ಜವರಾಯನ ಕರದಲಿ
ಡಾ ಸಾವಿತ್ರಿ ಕಮಲಾಪೂರ ಅವರಕವಿತೆ-‘ಸಾಲುಗಳ ದೀಪದಲಿ ಸಮಾನತೆ’ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಗರಿಗೆದರಿ ರೆಕ್ಕೆಬಡಿದು ರಂಗೇರಿ ಕನಸುಗಳು ಹುಚ್ಚೆದ್ಧು ಕುಣಿಯುತಿವೆ ಗೊತ್ತೇ ನಿನಗೆ
ಎದೆಯ ಒರತೆಯಲಿ ಚಿಮ್ಮುತ ನಲಿವ ಬಯಕೆಗಳನು ನಿನಗಾಗಿ ಜತನದಿ ಇರಿಸಿಹೆನು ಇನಿಯಾ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ
ಎದೆಗೂಡಿನ ಸರಸದ ಸುಮಧುರ ಸಂಗೀತ ಸ್ನೇಹ .
ಬಿದಿಗೆಯ ಚಂದಿರನಂದದಿ ಸೊಗಸು ಸಂಭ್ರಮ ಸ್ನೇಹ. /
ಸವಿಶ್ರೀನಿವಾಸ ಅವರ ಕವಿತೆ-ಗೆಳತನದ ಮಳೆ Read Post »
ಭಾವಯಾನಿ ಅವರ ಕವಿತೆ-ಒಲವ ಹಣತೆ
ಆದರೇನು?
ನಾ ಮಣ್ಣ ಋಣ ತೀರಿಸಲು ಹುಟ್ಟಿದವ..
ಅಗಲಿಕೆ ಅನಿವಾರ್ಯ ಕಣೇ!
ಭಾವಯಾನಿ ಅವರ ಕವಿತೆ-ಒಲವ ಹಣತೆ Read Post »
ಕಾವ್ಯ ಸಂಗಾತಿ
ಕಾವ್ಯ ಸುಧೆ. ( ರೇಖಾ )
ಸಾಂಕೇತಿಕ
ಸಾವಿನ ಮುಖಮಂಟಪದಲ್ಲಿ
ಭೇಟಿಯಾಗುತ್ತವೆ!
ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಾಂಕೇತಿಕ Read Post »
You cannot copy content of this page