ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’

ಕಾವ್ಯ ಸಂಗಾತಿ

ಸವಿತಾ ದೇಶಮುಖ

‘ಬರಡಾಗದಿರಲಿ ಭೂಮಿ’
ಎನಿತು ಮುನ್ನಡೆಯ ದಾರಿಯು
ಕ್ಷಣಮಾತ್ರದಲ್ಲಿ ಒಬ್ಬರ ವಿನಾಶವನು
ಇನ್ನೊಬ್ಬ ಮಾಡುವ ತಂತ್ರ -ಯಂತ್ರವು

ಸವಿತಾ ದೇಶಮುಖ ಅವರ ಹೊಸ ಕವಿತೆ-‘ಬರಡಾಗದಿರಲಿ ಭೂಮಿ’ Read Post »

ಕಾವ್ಯಯಾನ

ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’

ಕಾವ್ಯ ಸಂಗಾತಿ

ಬೋರೇಗೌಡ ಅಂಕಪುರ

‘ಕೂಡುಕುಟುಂಬ’
ಹಿರಿಯ ಜೀವಗಳ ಗೌರವಿಸಿ ನಡೆಯುತ
ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸುತ

ಬೋರೇಗೌಡ – ಅಂಕಪುರ ಕವಿತೆ-‘ಕೂಡುಕುಟುಂಬ’ Read Post »

ಕಾವ್ಯಯಾನ

ಭಾವಯಾನಿ ಅವರ ಕವಿತೆ ‘ಅವಳು’

ಕಾವ್ಯ ಸಂಗಾತಿ

ಭಾವಯಾನಿ

‘ಅವಳು’
ಬೆಂಕಿಯಲಿ ಬೆಂದ ಅಡುಗೆಯಿಂದ ಮನೆಯವರ ಉದರ ತಣ್ಣಗಾದರೂ
ಅವಲೊಳಗಿನ ಲಾವಾರಸ ತಣ್ಣಗಾಗುವುದೇ ಇಲ್ಲ

ಭಾವಯಾನಿ ಅವರ ಕವಿತೆ ‘ಅವಳು’ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಬೆಳಕಾದಳು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬೆಳಕಾದಳು
ನಾಗರ ಹೆಡೆ ಜಡೆಯವಳು
ನನ್ನೊಡತಿ
ಪ್ರೀತಿಯ ಒಡವೆ ತೊಟ್ಟವಳು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ಬೆಳಕಾದಳು Read Post »

ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ

ಕಾವ್ಯಸಂಗಾತಿ

ಗಾಯತ್ರಿ ಎಸ್ ಕೆ ಅವರ ಕವಿತೆ

ವಿನೂತನ

ನಮ್ಮಲ್ಲಿರುವ ಹೊಂದಿಕೆ
ಜೊತೆಗೂಡುವ ಹೊಂದಾಣಿಕೆ
ಬಯಸಿದಂತೆ ಇರುವಿಕೆ..!

ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಹೇಳಿ ಹೋಗುವೆಯಾ ಕಾರಣ?

ಕಾವ್ಯ ಸಂಗಾತಿ

ಡಾ. ಸುಮಂಗಲಾ ಅತ್ತಿಗೇರಿ

ಹೇಳಿ ಹೋಗುವೆಯಾ ಕಾರಣ?

ಮನಕ ಬ್ಯಾಸರಾ
ಆದದ್ದಾದರೂ ಯಾತಕ್ಕ
ಹೇಳಿ ಹೋಗುವೆಯಾ ಕಾರಣ?

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಹೇಳಿ ಹೋಗುವೆಯಾ ಕಾರಣ? Read Post »

ಕಾವ್ಯಯಾನ

ವಿಶ್ವನಾಥ ಕುಲಾಲ್ ಮಿತ್ತೂರು-ಭಾವ ಬೆರಗು!

ಕಾವ್ಯ ಸಂಗಾತಿ

ವಿಶ್ವನಾಥ ಕುಲಾಲ್ ಮಿತ್ತೂರು-

ಭಾವ ಬೆರಗು!
ಅಮೃತ ಸಿಂಚನವದುವೆ ಮಗುವಿನಾಟ!
ಆಯಾಸ ನೋವುಗಳ ಕಳೆದು ಹಗುರಾಗಿಸಿ

ವಿಶ್ವನಾಥ ಕುಲಾಲ್ ಮಿತ್ತೂರು-ಭಾವ ಬೆರಗು! Read Post »

You cannot copy content of this page

Scroll to Top