ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಧಾ ಪಾಟೀಲ ( ಸುತೇಜ)ಕವಿತೆ ಅವನಿಲ್ಲದೆ!

ಕಾವ್ಯ ಸಂಗಾತಿ

ಸುಧಾ ಪಾಟೀಲ ( ಸುತೇಜ)

ಅವನಿಲ್ಲದೆ!
ಅತ್ತಿತ್ತ ತಿರುಗುತ್ತಲಿತ್ತು
ಅಕ್ಕಪಕ್ಕದವರ ಮಾತಿಗೆ
ನಿಲುಕದೆ ನನ್ನದೇ
ಯೋಚನೆಯಲ್ಲಿ

ಸುಧಾ ಪಾಟೀಲ ( ಸುತೇಜ)ಕವಿತೆ ಅವನಿಲ್ಲದೆ! Read Post »

ಕಾವ್ಯಯಾನ, ಗಝಲ್

ಶಂಕರಾನಂದ ಹೆಬ್ಬಾಳ -ಗಾಲಿಬ್‌ ನೆನಪಿಗೊಂದು ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ –

ಗಾಲಿಬ್‌ ನೆನಪಿಗೊಂದು ಗಜಲ್
ಕಣ್ಣಿಗೆ ಮಣ್ಣನು ಎರಚುವವರಿದ್ದಾರೆ
ಏನು ಮಾಡಲಿ ಗಾಲಿಬ್

ಶಂಕರಾನಂದ ಹೆಬ್ಬಾಳ -ಗಾಲಿಬ್‌ ನೆನಪಿಗೊಂದು ಗಜಲ್ Read Post »

ಕಾವ್ಯಯಾನ

ಚಳಿಗಾಲದ ಪದ್ಯೋತ್ಸವ

ಟಿ.ಪಿ.ಉಮೇಶ್ ಹೊಳಲ್ಕೆರೆ

ನೀ… ಚಳಿ
ಬಿಸಿಲು ಬೆವರಿಳಿಸಿ ಚಳಿಗೆ ಸುಖ ನಿದ್ದೆ;
ನಿನ್ನ ಬೆಚ್ಚನೆಯ ಪ್ರೀತಿ ನೆನಪುಗಳಲಿ!

Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ನನ್ನ ಹೃದಯದ ಮಾತುಗಳು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ನನ್ನ ಹೃದಯದ ಮಾತುಗಳು
ಇಬ್ಬರ ಹೃದಯದ ಮಾತುಗಳು ಮನ ಮುಟ್ಟಲು!
ಈ ಬೆಸುಗೆ ಜನುಮಗಳ ಅನುಬಂಧ ಜೇನಂತಿರಲು

ಕಾವ್ಯ ಪ್ರಸಾದ್ ಅವರ ಕವಿತೆ-ನನ್ನ ಹೃದಯದ ಮಾತುಗಳು Read Post »

ಕಾವ್ಯಯಾನ, ಗಝಲ್

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌ ಗಾಲಿಬ್‌ ನೆನಪಿನಲ್ಲಿ

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌
ಗಾಲಿಬ್‌ ನೆನಪಿನಲ್ಲಿ

ಬಹಳ ಪ್ರೀತಿಯಿಂದ ಗುಲಾಬಿ ಪಡೆವಾಗ ಎದೆಗೆ ಮುಳ್ಳು ಚುಚ್ಚಿದರ ಅರಿವೇ ಆಗಿರಲಿಲ್ಲ.
ಯಾಕೆಂದರೆ? ನನ್ನ ಗಮನ ಪ್ರೀತಿಯ ಗುಲಾಬಿ ಮಾತ್ರವಾಗಿತ್ತು..! ಆದರೂ ಸುಖಿಯಾಗಿರುವೆ ನಾ ಗಾಲಿಬ

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್‌ ಗಾಲಿಬ್‌ ನೆನಪಿನಲ್ಲಿ Read Post »

ಕಾವ್ಯಯಾನ

ಗಾಲಿಬ್‌ ನೆನಪಿಗೊಂದು ಗಜಲ್-ಹಮೀದಾ ಬೇಗಂ ದೇಸಾಯಿ

ಕಾವ್ಯ ಸಂಗಾತಿ

ಗಾಲಿಬ್‌ ನೆನಪಿಗೊಂದು ಗಜಲ್-

ಹಮೀದಾ ಬೇಗಂ ದೇಸಾಯಿ
ಮರೆ ಮಾಡಿದೆ ಮನದಳಲು ಲೋಕದ ನಜರ್ ನಿಂದ
ಖುಷಿಯ ಸಿಂಚನವ ಸಿಂಪಡಿಸಿ ತಣಿಸಿದೆ ಗಾಲಿಬ್

ಗಾಲಿಬ್‌ ನೆನಪಿಗೊಂದು ಗಜಲ್-ಹಮೀದಾ ಬೇಗಂ ದೇಸಾಯಿ Read Post »

ಕಾವ್ಯಯಾನ

ಲಕ್ಷ್ಮಿ ಮಧು ಅವರ ಕವಿತೆ-ಹೇಳಬಾರದಿತ್ತು…

ಕಾವ್ಯ ಸಂಗಾತಿ

ಲಕ್ಷ್ಮಿ ಮಧು ಅವರ ಕವಿತೆ-

ಹೇಳಬಾರದಿತ್ತು…
ನಿಮ್ಮ ಕಂಬನಿಗಳುದುರಿ
ಉರಿ ತಣಿಯಬಹುದಿತ್ತು..!

ಲಕ್ಷ್ಮಿ ಮಧು ಅವರ ಕವಿತೆ-ಹೇಳಬಾರದಿತ್ತು… Read Post »

ಕಾವ್ಯಯಾನ, ಗಝಲ್

ಗಾಲಿಬ್‌ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ

ಗಾಲಿಬ್‌ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ‌ ಕಲಿಸಿದವನು‌ ಗಾಲಿಬ್

ಗಾಲಿಬ್‌ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ Read Post »

You cannot copy content of this page

Scroll to Top