ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್”
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
“ತರಹಿ ಗಝಲ್”
ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ
ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್” Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
“ತರಹಿ ಗಝಲ್”
ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ
ವಾಣಿ ಯಡಹಳ್ಳಿಮಠ ಅವರ “ತರಹಿ ಗಝಲ್” Read Post »
ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್” ಕನ್ನಡಾನುವಾದ ಧನಪಾಲ ನಾಗರಾಜಪ್ಪ
ಹಳೆಯ ಕೊಲೆಗಳು, ಮಾರಣಕಾಂಡಗಳು
ಹಸಿವಿನ ಸಾವುಗಳು, ಬಾಂಬುಗಳ ಬಿರುಮಳೆ
ಪ್ರವಾಹಗಳು, ವಲಸೆಗಳು, ದಹಿಸುವ ಅಗ್ನಿ ಕೀಲಗಳು (ಕೀಲ = ಬೆಟ್ಟ)
ಗೀತಾಂಜಲಿ (ಭಾರತಿ)ಯವರ ತೆಲುಗು ಕವಿತೆ “ಡಿಸೆಂಬರ್” ಕನ್ನಡಾನುವಾದ ಧನಪಾಲ ನಾಗರಾಜಪ್ಪ Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ರೆಕ್ಕೆ ಮುರಿದ ಕನಸುಗಳು ಹಾರಲಾರದೆ ನೊಂದು ಚಡಪಡಿಸಿವೆ
ಸೋತು ಸುಣ್ಣವಾಗಿ ಹೋದ ಭಾವಗಳೆಲ್ಲ ಕೆರಳುವದಿಲ್ಲ ಇನಿಯಾ
ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ವಸಂತ್ ಹುಳ್ಳೇರ
ಹದಿಹರಯ
ಒಂದೊಂದೆ ಮೇಲೆದ್ದು
ಒದ್ದಾಡುತ್ತಿವೆ ನರನಾಡಿಯಲ್ಲಿ
ವಸಂತ್ ಹುಳ್ಳೇರ ಅವರ ಕವಿತ-ಹದಿಹರಯ Read Post »
ಕಾವ್ಯ ಸಂಗಾತಿ
ಸವಿತಾ ಇನಾಮದಾರ್
ರಾಧೇಶ್ಯಾಮ.
ನೀ ಬಳಿ ಬಂದು ಕುಳಿತಂತೆ
ಕನಸು ಕಾಣುತ್ತಿರುವೆ
ಒಮ್ಮೆ ಚಿವುಟಿ ಎಬ್ಬಿಸಲಾರೆಯಾ ಕೃಷ್ಣ
ಸವಿತಾ ಇನಾಮದಾರ್ ಅವರ ಕವಿತೆ-ರಾಧೇಶ್ಯಾಮ. Read Post »
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಹೊಸ ವರ್ಷದ ಹಳೆ ನೆನಪು ”
ಹೊಸ ವರ್ಷದ ಹಳೆ ನೆನಪುಗಳು
ಬರುವ ದಿನಗಳಿಗೆ ಸ್ಫೂರ್ತಿದಾಯಕ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಹೊಸ ವರ್ಷದ ಹಳೆ ನೆನಪು “ Read Post »
ಕಾವ್ಯ ಸಂಗಾತಿ
ಎನ್.ಜಯಚಂದ್ರನ್
“ನವ ವರುಷದ ಆಶಯ”
ಪ್ರೀತಿ ವಿಶ್ವಾಸದ ಸಹಬಾಳ್ವೆಯ
ಸುಂದರ ಕ್ಷಣಗಳ ಕನಸುಗಳ
ಚಿಗುರೊಡೆದು ನಳನಳಿಸುವ
ಎನ್.ಜಯಚಂದ್ರನ್ ಅವರ ಕವಿತೆ “ನವ ವರುಷದ ಆಶಯ” Read Post »
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
“ಮಾತಿಗೆ ಸಿಕ್ಕಾಗ …”
ಮಾಗಿಯ ಚಳಿಯ
ಮರೆಮಾಚಿ ನಿಂತವಳು
ತಣ್ಣನೆಯ ಉಸಿರಿಗೆ
ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-“ಮಾತಿಗೆ ಸಿಕ್ಕಾಗ …” Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮಾತು ಮೌನ
ಮಾತಿಗೂ ವಿರಾಮ ಬೇಕಿದೆ
ಅದಕ್ಕೂ ವಿಶ್ರಾಂತಿ ಬೇಕಾಗಿದೆ
ಮಾತಿನ ಸತ್ಯತೆಗೆ ಇಳಿಯಬೇಕಿದೆ
ಸವಿತಾ ದೇಶಮುಖ ಅವರ ಕವಿತೆ-ಮಾತು ಮೌನ Read Post »
ಕಾವ್ಯ ಸಂಗಾತಿ
ಭವ್ಯ ಸುಧಾಕರ ಜಗಮನೆ
ಹಾಯ್ಕುಗಳು
ಸದಾ ಸತ್ಕಾರ್ಯ
ಗೈವ ಹೃದಯದಲಿ
ದೈವ ಇರುತ್ತಾನೆ
ಭವ್ಯ ಸುಧಾಕರ ಜಗಮನೆ ಅವರ ಹಾಯ್ಕುಗಳು Read Post »
You cannot copy content of this page