ಗಝಲ್
ಕಾವ್ಯಸಂಗಾತಿ
ಗಜಲ್
ಶಂಕರಾನಂದ ಹೆಬ್ಬಾಳ
ಕಾವ್ಯಸಂಗಾತಿ ಗಜಲ್ ಜಯಶ್ರೀ.ಭಂಡಾರಿ ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕುಅರಿಯದೇ ನಿನ್ನಾವೇಶಕೆ ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕುದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು. ಸ್ವಾತಂತ್ರ್ಯ ಸ್ವೆಚ್ಛೆ ಎಂದು ನಂಬಿದ ನಿನಗೆ ಶ್ರೀಯಿಂದಏನೂ ಸಿಗಲಾರದುಅತಂತ್ರದ ಗೋಡೆಯ ಮೇಲೆ ಹೆಜ್ಜೆಯಿರಿಸಿ ಕುಪಥದಿ ನಡೆದೆಯಾ ನೀನು ——————–
ಜಯಶ್ರೀ.ಭಂಡಾರಿ-ಕವಿತೆ-ಗಜಲ್ Read Post »
ಕಾವ್ಯ ಸಂಗಾತಿ
ಗಜಲ್
ಉಷಾಜ್ಯೋತಿ ಮಾನ್ವಿ
ಗಝಲ್-ಉಷಾಜ್ಯೋತಿ, ಮಾನ್ವಿ Read Post »
ಕಾವ್ಯ ಸಂಗಾತಿ ಗಜಲ್ ಸುಕನಸು ಅಕ್ಕರೆಯ ಸಕ್ಕರೆ ಬೊಂಬೆಯವನುಮುದ್ದಿನ ಮುತ್ತಿನ ಕಣ್ಮಣಿಯವನು ಜೊತೆಯಲಿರೆ ಸಗ್ಗಕೆ ದಾರಿಯವನುಜೀವಕೆ ಜೀವ ಸಂಜೀವಿನಿಯವನು ಕೋಪದಲಿ ಪುಟಾಣಿ ಕಂದನವನುನಕಲಿ ನಟರ ನಂಬುವ ಮುಗ್ಧನವನು ಸಂಬಂಧದಲಿ ತ್ಯಾಗಿ ಕರ್ಣನವನುಪ್ರಣಯದಲಿ ಮನ್ಮಥ ರಸಿಕನವನು ಬರಹದಲಿ ಸರಸ್ವತಿಯ ಪುತ್ರನವನುಸುಮಾಳ ಬಾಳಿಗೆ ಭಗವಂತನವನು
ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಅರುಣಾ ನರೇಂದ್ರರವರ ಗಜಲ್ Read Post »
You cannot copy content of this page