ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿಯವರ ಗಜಲ್

ಕಾವ್ಯಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಕಡಲಾಚೆಯ ಜೀವಕ್ಕೆ ಭೇಟಿಯಾಗಬೇಕೆಂದು ಬಯಸುತ್ತಿದೆ ಜೀವಹಿಮಾಲಯ ಪರ್ವತ ಹತ್ತಿ ನೋಡಬೇಕೆಂದು ತವಕಿಸುತ್ತಿದೆ ಜೀವ ನೋಟಕ್ಕೆ ನಿಲುಕದ ನಿನ್ನ ರೂಪ ಕಣ್ಣೆದೆಯಲ್ಲಿ ಅಚ್ಚಾಗಿ ಉಳಿದಿದೆನೆನಪಾದಾಗಲೆಲ್ಲ ನಿನ್ನೊಳು ಸೇರಬೇಕೆಂದು ಹವಣಿಸುತ್ತಿದೆ ಜೀವ ಕಣ್ಣೆದೆಯ ಭಾಷೆಯೊಂದೇ ಮಾತಿನ ವಾಹಿನಿ ಅಲ್ಲವೇ ಅಲ್ಲ ಇನಿಯಾತರಂಗಗಳಲ್ಲಿ ತೇಲಿ ನಿನ್ನಲ್ಲಿ ಕರಗಬೇಕೆಂದು ಹಂಬಲಿಸುತ್ತಿದೆ ಜೀವ ಅಮಾವಾಸ್ಯೆಯ ಕತ್ತಲೆಯನ್ನು ಬೆಳದಿಂಗಳಾಗಿಸುವ ಹುಚ್ಚಾಸೆ ನನಗೆಮನದೋಟದ ತಂಬೆಳಕಲ್ಲಿ ಸುತ್ತಾಡಬೇಕೆಂದು ಪ್ರೇರೆಪಿಸುತ್ತಿದೆ ಜೀವ ನನಸಾಗದ ಮನಸಿನ ಕನಸುಗಳೆಂದು ಏಕೆ ಹಳಹಳಿಸುತ್ತಿರುವೆ “ಮಾಜಾ”ನಂಬಿಕೆಯು ಕಾಲ ಕಳೆದಂತೆ ಪ್ರೀತಿ ಪಕ್ವವಾಗಬೇಕೆಂದು ಹೇಳುತ್ತಿದೆ ಜೀ

ಮಾಜಾನ್ ಮಸ್ಕಿಯವರ ಗಜಲ್ Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭಂಡಾರಿ-ಕವಿತೆ-ಗಜಲ್

ಕಾವ್ಯಸಂಗಾತಿ ಗಜಲ್ ಜಯಶ್ರೀ.ಭಂಡಾರಿ ಅಸ್ತಿತ್ವ ಮೂಡಿಸುವ ಆತುರದಲ್ಲಿ ಕರುಳ ಬಂದವ ಕಡಿದೆಯಾ ನೀನು.ಆಸ್ತಿಯ ಹೊಂಚಿಗಾಗಿ ಸಂಬಂಧ ಚಿಗುರಿಸದೆ ದುರುಳನಾಗಿ ಕಾಡಿದೆಯಾ ನೀನು ಹಿರಿಯರು ಇದ್ದ ಮನೆ ದೇವಮಂದಿರವು ತಿಳಿದು ಬಾಳಿತೋರಿಸಬೇಕುಅರಿಯದೇ ನಿನ್ನಾವೇಶಕೆ  ಹಂದರಕಟ್ಟಿ ಬಂದುರ ಮರೆತು ಹೊಡಿದಿಯಾ ನೀನು ಸನ್ಮಾರ್ಗವ ಹಿಡಿದು ಭವಿಷ್ಯತ್ತಿನಲ್ಲಿ ಆದರ್ಶವ ಹೆಣೆದು ಬದುಕಬೇಕುದುರ್ಮಾರ್ಗದಿ ನಡೆದು ಸರೀಕರ ಮಾತಿಗೆ ಕಿರುಕುಳ ನೀಡಿದೆಯಾ ನೀನು ಇಂದಿನ ಪೀಳಿಗೆಯು ಅದೇಕೋ ಹೆತ್ತವರ ಬೆಲೆನೇ ತಿಳಿಯುತ್ತಿಲ್ಲವಲ್ಲಾಅಂದಿನ ಪೂರ್ವಿಕರು ಹೇಗೆ ಬಾಳಿದ್ದರೆಂಬ ಕಲ್ಪನೆ ಮಾಡಿದೆಯಾ ನೀನು. ಸ್ವಾತಂತ್ರ್ಯ ಸ್ವೆಚ್ಛೆ ಎಂದು ನಂಬಿದ ನಿನಗೆ ಶ್ರೀಯಿಂದಏನೂ ಸಿಗಲಾರದುಅತಂತ್ರದ ಗೋಡೆಯ ಮೇಲೆ ಹೆಜ್ಜೆಯಿರಿಸಿ ಕುಪಥದಿ ನಡೆದೆಯಾ ನೀನು ——————–    

ಜಯಶ್ರೀ.ಭಂಡಾರಿ-ಕವಿತೆ-ಗಜಲ್ Read Post »

You cannot copy content of this page

Scroll to Top