ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ
ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ
ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ Read Post »
ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ
ಗಜಲ್ ಜುಗಲ್ ಬಂದಿ- ಡಾ.ವಾಯ್ ಎಂ. ಯಾಕೊಳ್ಳಿ ಮತ್ತು ಅರುಣಾ ನರೇಂದ್ರ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಗಜಲ್
ವೈ.ಎಂ.ಯಾಕೊಳ್ಳಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಸುಜಾತಾ ರವೀಶ್
ಗಜಲ್
ಸುಜಾತಾ ರವೀಶ್ ಅವರ ಗಜಲ್ Read Post »
ಕಾವ್ಯಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಪ್ರಭಾವತಿ ಎಸ್ ದೇಸಾಯಿ-ಗಜಲ್ Read Post »
ಕಾವ್ಯ ಸಂಗಾತಿ
ಎ. ಹೇಮಗಂಗಾ
ಗಜಲ್
ಎ. ಹೇಮಗಂಗಾ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಸುಕುಮಾರ
ಹೊಸ ಕವಿತೆ
ಗಜಲ್
ಸುಕುಮಾರ ವರ ಹೊಸ ಕವಿತೆ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಹೊಸ ಕವಿತೆ
ಗಜಲ್
ಅನುರಾಧಾ ರಾಜೀವ್ ಸುರತ್ಕಲ್-ಹೊಸ ಕವಿತೆ Read Post »
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ- ಗಜಲ್ :ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್ ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನುನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್ ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್ ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್ ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ ದಿಲ್ ಫಲಾಪೇಕ್ಷೆ ಬಯಸದೆ ಸತ್ಯ ಸಾಕ್ಷಾತ್ಕಾರವೆಂದು ಒಪ್ಪಿದೆಕುಂದದ ಬಯಕೆಯ ಹರಡುತ ಕರಗುತಿದೆಯೋ ಈ ದಿಲ್ ಸಂಬಂಧವೆಂದರೆ ಆತ್ಮದನುಸಂಧಾನವೆಂದವಳು ಈ ಅನುಮೋಸದ ಸಂಚಲ್ಲಿ ಸಿಕ್ಕಿಕೊಳ್ಳುತ ಸುಕ್ಕುಗಟ್ಟಿದೆಯೋ ಈ ದಿಲ್ Preview in new tab ಡಾ ಅನ್ನಪೂರ್ಣ ಹಿರೇಮಠ.
ಡಾ ಅನ್ನಪೂರ್ಣ ಹಿರೇಮಠ-ಗಜಲ್ Read Post »
You cannot copy content of this page