ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ
(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಅರಳಿ ನಿಂತು ದುಂಬಿಗಾಹ್ವಾನವೀವ ಗಿಡವೂ ನಿನ್ನ ಸಮನಿಸದು ಗಂಧದಲಿ
ಹತ್ತಿgಕೆ ಬರೆ ರೋಮಾಂಚನಗೊಳಿಪ ಮೋಹಕತೆ ತುಂಬಿರುವದುAಟು

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಕವಿತೆ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ದೂರದಲಿ ಆಸೆಗಳ ಬೆಟ್ಟ ಕರೆದಿದೆ ಕೈಮಾಡಿ ಅಲ್ಲವೇ
ನೆಮ್ಮದಿಯ ಕಿರಣಗಳು ಮೆಲ್ಲನೆ ಸೂಸುತ ಹೊಳೆದಿವೆ ಬೇಗಂ

ಹಮೀದಾಬೇಗಂ ದೇಸಾಯಿ ಅವರ ಕವಿತೆ Read Post »

ಕಾವ್ಯಯಾನ, ಗಝಲ್

ಬಾಗೇಪಲ್ಲಿ ಅವರ ಹೊಸ ಕವಿತೆ

ಕಾವ್ಯ ಸಂಗಾತಿ

ಬಾಗೇಪಲ್ಲಿ ಅವರ ಹೊಸ ಕವಿತೆ

ಗಜಲ್
ನಾಳೆಯನು ಊಹಿಸು ನೆನ್ನೆಗಳ ಆಧಾರದ ತಕ್ಕಡಿಯಲಿ
ಅನುಭವಿಸು ಬಂದಂತೆ ಪುನಃ ಅದನು ಪಡೆಯಲಾರೆ

ಬಾಗೇಪಲ್ಲಿ ಅವರ ಹೊಸ ಕವಿತೆ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ನೆನೆಯುವಿಕೆ ಕ್ಷೀತಿಜದಲಿ ತನ್ನನ್ನು ತಾನು ಸುತ್ತುತ್ತ ಸಾಗಿದೆ
ಇಂಚರ ಸ್ವರಗಳಲ್ಲಿ ಹುಡುಕುತ್ತಿರುವೆ ಮೀರಾಳ ಪ್ರೇಮ

ಮಾಜಾನ್ ಮಸ್ಕಿ ಅವರಹೊಸ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ

ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ

ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ

ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ

ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ

ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ

ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ Read Post »

remasam
ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ಗಜಲ್

ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll

ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ ಅವರ

ಗಜಲ್
ಭರವಸೆಯ ಪ್ರೇಮ ಜಲವು ಹರಿದು ಭವಿತವ್ಯ ಕೊಳವ ತುಂಬಿತು
ಬಚ್ಚಿಟ್ಟ ನವಿಲುಗರಿ ಬಯಲಿನಲಿ ವಿಹರಿಸಿ ಈ ಆತ್ಮವ ಸೋಕಿತು

ಅನಸೂಯ ಜಹಗೀರದಾರ ಅವರ ಗಜಲ್ Read Post »

You cannot copy content of this page

Scroll to Top