ಕಾವ್ಯಯಾನ, ಗಝಲ್ಗಜಲ್ June 18, 2021   4 Comments   ಕಾವ್ಯಯಾನ, ಗಝಲ್ ತಪ್ಪುಗಳು ನಿನ್ನವಾದರೂ ನಿತ್ಯ ದೂಷಿಸಿ ನರಳಿಸಿದೆ ದೃಢ ಸಂಕಲ್ಪದಿ ಗಟ್ಟಿಯಾಗಬಲ್ಲ ಧೈರ್ಯವಿದೆ ನನ್ನಲ್ಲಿ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ June 14, 2021   3 Comments   ಕಾವ್ಯಯಾನ, ಗಝಲ್ ತುಂಬಿದೆ ಜಗದಲ್ಲಿ ಬಗೆಬಗೆಯ ಒಲವು ದೊರೆಯದ ಒಲವಿಗಾಗಿ ಹಂಬಲಿಸದಿರು ಗೆಳತಿ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ June 11, 2021   Leave a Comment   ಕಾವ್ಯಯಾನ, ಗಝಲ್ ಪ್ರೇಯಸಿಯ ಪ್ರಾಣ ಹೋದಮೇಲೆ ಏತಕ್ಕಾಗಿ ಬದುಕಲಿ ನಾನಿಲ್ಲಿ ನನ್ನದೆ ಮೇಲಿರುವವಳನು ಗೋಡೆ ಮೇಲೆ ನೋಡಲಾಗುತ್ತಿಲ್ಲ ಜಾನು ಗಜಲ್ Read Post »
ಕಾವ್ಯಯಾನ, ಗಝಲ್ June 10, 2021   4 Comments   ಕಾವ್ಯಯಾನ, ಗಝಲ್ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ Read Post »
ಕಾವ್ಯಯಾನ, ಗಝಲ್ಗಜಲ್ June 9, 2021   2 Comments   ಕಾವ್ಯಯಾನ, ಗಝಲ್ ಮನದ ವಿರಹದ ಸುಖಕೆ ಲೋಕದಿ ಕೊನೆ ಎಲ್ಲಿ ನೋವು ಸಹ ತಬ್ಬಿ ನಿನ್ನ ನಗುವಾದಂತಿದೆ ಸೂಫಿ ಗಜಲ್ Read Post »
ಕಾವ್ಯಯಾನ, ಗಝಲ್ಗಜಲ್ June 8, 2021   Leave a Comment   ಕಾವ್ಯಯಾನ, ಗಝಲ್ ಅನಿಸಿಕೆ ಹರಡಿದ ಅಕ್ಷರಗಳು ಭಾವಕೂಟ ಎಂದು ಗೊತ್ತಾಗಲಿಲ್ಲ ಇಂಪಾಗಿ ಹಾಡಿದ ಕವಿತೆಯು ಚರಮಗೀತೆ ಎಂದು ಗೊತ್ತಾಗಲಿಲ್ಲ ಗಜಲ್ Read Post »
ಕಾವ್ಯಯಾನ, ಗಝಲ್ಗಝಲ್ June 8, 2021   Leave a Comment   ಕಾವ್ಯಯಾನ, ಗಝಲ್ ಈ ದಿನವೊಂದಿದೆ ಈಗ ಎದ್ದ ರಾತ್ರಿಗಳು ಗೋಡೆಗಳ ದಿಟ್ಟಿಸುತ್ತಿವೆ ಆ ದಿನವೊಂದಿತ್ತು ಆಗ ಸಂಜೆಯ ರೆಪ್ಪೆಗಳೂ ಸಹ ಭಾರವಾಗಿರುತ್ತಿದ್ದವು… ಗಝಲ್ Read Post »
ಕಾವ್ಯಯಾನ, ಗಝಲ್ಗಜಲ್ June 7, 2021   3 Comments   ಕಾವ್ಯಯಾನ, ಗಝಲ್ ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು ಗಜಲ್ Read Post »
ಕಾವ್ಯಯಾನ, ಗಝಲ್ಜುಲ್ ಕಾಫಿಯಾ ಗಜಲ್. June 3, 2021   1 Comment   ಕಾವ್ಯಯಾನ, ಗಝಲ್ ಕಣ್ಣ ಕುಳಿಯೊಳಗೆ ಕನ್ನಡಿಯಂತೆ ಕಾಯ್ದುಕೊಂಡಿರುವೆ. ದೃಷ್ಟಿ ಹಾಯದಷ್ಟು ನಿನ್ನ ಬಿಂಬವೆ ಕಾಣುತಲಿದ್ದೆ ನೀನೇಕೆ ಮೂಡಲಿಲ್ಲ ಜುಲ್ ಕಾಫಿಯಾ ಗಜಲ್. Read Post »
ಕಾವ್ಯಯಾನ, ಗಝಲ್ಗಜಲ್ June 3, 2021   Leave a Comment   ಕಾವ್ಯಯಾನ, ಗಝಲ್ ಹೆಗಲ ಮೇಲೆ ತಲೆಯಿಟ್ಟು ಅತ್ತಾದರೂ ಒಮ್ಮೆ ಎಲ್ಲ ಹೇಳಿ ಹಗುರಾಗಬಾರದೇನೆ ಸಖಿ ಕಣ್ಣೀರುಣ್ಣುತ್ತಾ ನಗುವ ನಾಟಕದಿ ಕಾಲದೂಡಿ ನೊಂದುಕೊಂಡು ನೀ ಬಳಲಬೇಡ ಗಜಲ್ Read Post »