ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ
‘ಸಾಲ’ವನ್ನು ಪಡೆದ ನಾವುಗಳು ಸಾಲದ ಉದ್ದೇಶ ನಮ್ಮ ಮನದಲ್ಲಿರಬೇಕು. ಅದೇ ಉದ್ದೇಶಕ್ಕೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಪಡೆದ ಸಾಲದ ಉದ್ದೇಶ ಮರೆತು ಬೇರೆ ಯಾವುದಕ್ಕೋ ಖರ್ಚು ಮಾಡಿ ನಂತರ ಪರಿತಪಿಸುತ್ತೇವೆ. ನಮ್ಮ ಆದಾಯದ ಇತಿಮಿತಿಯಲ್ಲಿಯೇ ಸಾಲವನ್ನು ಮಾಡಬೇಕು. ಅದಕ್ಕಾಗಿಯೇ ಹಿರಿಯರು, “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ಹೇಳಿದ್ದಾರೆ.
ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ Read Post »









