ಜೀವನಪ್ರೀತಿ ಭಾರತಿ ಅಶೋಕ್ಅವರ ಲೇಖನ
ನಮ್ಮ ನಡುವೆ ಯಾರಾದರೂ ಹರಳು ಉರಿದಂತೆ ಮಾತನಾಡುವರು ಎಂದರೆ ಅವರಲ್ಲಿ ಯಾವುದೋ ನೋವು ಕಾಡುತ್ತದೆ, ಮಾತಿನ ಮೂಲಕ ಹೊರ ಹೊಮ್ಮುವ ನೋವು ಕೇಳುಗನಿಗೆ ಹಾಸ್ಯಾಸ್ಪದ ಎನ್ನಿಸಿಬಿಡುತ್ತದೆ. ಅವರು ಕೇವಲ ಜೋಕರನಂತೆ ಕಾಣುತ್ತಾರೆ.ಕೆಳುವವರ ಹಾಸ್ಯದ ವಸ್ತುವಾಗುತ್ತಾರೆಯೇ ಹೊರತು ಅವರ ಮಾತಲ್ಲಿರುವ ನೋವು ಯಾರಿಗೂ ತಾಗುವುದೇ ಇಲ್ಲ ನಕ್ಕು ಸುಮ್ಮನಾಗಿ ಬಿಡುತ್ತಾರೆ.
ಲೇಖನ
ಭಾರತಿ ಅಶೋಕ್
ಜೀವನಪ್ರೀತಿ
ಜೀವನಪ್ರೀತಿ ಭಾರತಿ ಅಶೋಕ್ಅವರ ಲೇಖನ Read Post »









