ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ Read Post »
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ
ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ Read Post »
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳಸೋಮಾರಿಯಾದೆ! ಈ ಆಂಡ್ರಾಯ್ಡ್ಬಂದ ಮೇಲೆನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು! ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ ಆಗ ತೊಡಗಿದುವು. ನನ್ನ ಮೊಮ್ಮಕ್ಕಳು ಹೊಸ ಹೊಸ ಆಟಗಳಲ್ಲಿ ನಿಷ್ಣಾತರಾದರು. ನನ್ನ ಬಾಲ್ಯದ ಎಲ್ಲಾ ಆಟಗಳಿಗೂ ತಿಲಾಂಜಲಿ ಯಿಟ್ಟರು. ಮತ್ತೆ ಈ ಆಂಡ್ರಾಯ್ಡ್ ಬಂದಂದಿನಿಂದ ಇಂದಿನ ತನಕದ ಘಟನೆಗಳ ಚಿತ್ರ ಅಂತ ರ್ಜಾಲದಲ್ಲಿ ದಾಖಲಾದವು .ಆಂಡ್ರಾಯ್ಡ್ ಬಂದಮೇಲೆ ನನ್ನ ರೋಗಿಗಳು ನಿರರ್ಗಳವಾಗಿ ನನ್ನ (ನಿದ್ರೆ ಕೆಡಿಸಿದರು.) ಸಂಪರ್ಕಕ್ಕೆ ಬಂದರು. ಈ ಫೋನ್ ಬಂದ ಮೇಲೆ ಕೈಲೆಕಾಸಿದ್ರೆ ಸಾಕು.ಕೊಳ್ಳುವ ಕ್ರಿಯೆ ಚಿಟಿಕೆ ಹೊಡಿದಷ್ಟೆ ಸಕ್ರಿಯವಾಯಿತು(ಬ್ಯಾಂಕ್ ಬ್ಯಾಲೆನ್ಸ್ ಸಪೂರವಾಯಿತು) ಪಟ್ಟಿ ಉದ್ದ. ದುರ್ಗಣಗಳೂ ಮೊಳೆತಿವೆ. ಇರಲಿ ನಿಗಾ ನಿನಗಿಂತ ಕಿರಿಯ ಇದ ಉಪಯೋಗಿಸುವಲ್ಲಿ.ಇರಲಿ ನಿಗಾ ಪ್ರಪಂಚದವ್ಯವಹಾರಗಳಲ್ಲಿ .ತಿಳಿದಷ್ಟೂ ತಿಳಿಯ ಬೇಕಾದ್ದು ಬಹಳಿರುವ ,ಬದುಕಿದಷ್ಟೂ ಸಾವಿಗೆ ಹತ್ತಿರವಾಗುವ ಬದುಕಿನ ಬವಣೆಯ ತಿಳಿದಷ್ಟೂ ಅಸಹಾಯಕನಾಗುವ ಪರಿಯಲ್ಲಿ! ಡಾ.ಡೋ.ನಾ.ವೆಂಕಟೇಶ
ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ Read Post »
ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು.
ನನ್ನ ಬದುಕಿನಲ್ಲಿ ಬದಲಾವಣೆ ತಂದ
ಆಂಡ್ರಾಯ್ಡ್ ಪೋನ್-
ಸುಲೋಚನಾ ಮಾಲಿಪಾಟೀಲ
ನನ್ನ ಬದುಕಿನಲ್ಲಿ ಬದಲಾವಣೆ ತಂದ ಆಂಡ್ರಾಯ್ಡ್ ಪೋನ್-ಸುಲೋಚನಾ ಮಾಲಿಪಾಟೀಲ Read Post »
ಈ ಮೋಬೈಲ ಬಳಕೆ ಇರದ ಪೂರ್ವದಲ್ಲಿ ಎಲ್ಲರೂ ಎಷ್ಟು ಆರಾಮವಾಗಿ, ಸಮಾಧಾನದ ಜೀವನ ಸಾಗಿಸುತ್ತಿದ್ದೇವು.ಇದು ಬಂದು ನಮ್ಮೆಲ್ಲರ ನೆಮ್ಮದಿಯನ್ನು ಹಾಳು ಮಾಡಿಬಿಟ್ಟಿದೆ ಎನಿಸುತ್ತದೆ . ತಂದೆ ತಾಯಿ,ಮಕ್ಕಳು ಒಟ್ಟಾಗಿ ಕುಳಿತು ಮಾತನಾಡದಂತೆ ಈ ಮೊಬೈಲ್ ಎಲ್ಲ ಸಂಬಂಧಗಳನ್ನು ಹಾಳು ಮಾಡಿಬಿಟ್ಟಿದೆ.
ವಿಶೇಷ ಲೇಖನ
ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ
ಲಕ್ಷ್ಮೀದೇವಿ ಪತ್ತಾರ
ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ ಲಕ್ಷ್ಮೀದೇವಿ ಪತ್ತಾರ Read Post »
ಆಂಡ್ರಾಯ್ಡ್ ಫೋನ್ ಮತ್ತು ನಾನು- ರುಕ್ಮಿಣಿನಾಯರ್
ಆಂಡ್ರಾಯ್ಡ್ ಫೋನ್ ಮತ್ತು ನಾನು- ರುಕ್ಮಿಣಿನಾಯರ್ Read Post »
ಬದುಕು ಬದಲಿಸಿದ ಆಂಡ್ರಾಯ್ಡ್ ಮೊಬೈಲ್-ಡಾ. ಮೀನಾಕ್ಷಿ ಪಾಟೀಲ್
ಬದುಕು ಬದಲಿಸಿದ ಆಂಡ್ರಾಯ್ಡ್ ಮೊಬೈಲ್-ಡಾ. ಮೀನಾಕ್ಷಿ ಪಾಟೀಲ್ Read Post »
“ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ.ಬಸಮ್ಮ ಗಂಗನಳ್ಳಿ
“ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ.ಬಸಮ್ಮ ಗಂಗನಳ್ಳಿ Read Post »
“ಆಂಡ್ರಾಯ್ಡ್ ಪೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ. ದಾನಮ್ಮ ಝಳಕಿ
“ಆಂಡ್ರಾಯ್ಡ್ ಪೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ. ದಾನಮ್ಮ ಝಳಕಿ Read Post »
ವಿಶೇಷ ಲೇಖನ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮೊಬೈಲ್ ನೊಂದಿಗೆ ನನ್ನ
ಜೀವನದ ಬದಲಾವಣೆ..
ಮೊಬೈಲ್ ನೊಂದಿಗೆ ನನ್ನ ಜೀವನದ ಬದಲಾವಣೆ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »
ವಿಶೇಷ ಲೇಖನ
ನಿಶ್ಚಿತ.ಎಸ್
ಆಂಡ್ರಾಯ್ಡ್ ಪೋನ್ ಮತ್ತು ನಾನು
ಆಂಡ್ರಾಯ್ಡ್ ಪೋನ್ ಮತ್ತು ನಾನು-ನಿಶ್ಚಿತ.ಎಸ್ Read Post »
You cannot copy content of this page