ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಕಲ್ಯಾಣದಲ್ಲಿ ಸ್ಥಾಪಿತಗೊಂಡ ಅನುಭವ ಮಂಟಪಕ್ಕೆಹೆಜ್ಜೆ ಹಾಕಿದ ಅಕ್ಕಮಹಾದೇವಿ ಅಲ್ಲಿ ಯಾವುದೇ ರೀತಿಯಾದಂತಹ ಜಾತಿ ,ಲಿಂಗ, ವರ್ಗ, ವರ್ಣ ಎನ್ನುವ ಭೇದ ಭಾವ ಇಲ್ಲದೇ ಎಲ್ಲಾ ಶರಣ ಕಾಯಕ ಜೀವಿಗಳಿಗೆ ಮುಕ್ತವಾದ ಪ್ರವೇಶ ದ್ವಾರವಾಗಿತ್ತು





