ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಚಿಂತನೆಯ ಚಿಟ್ಟೆ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಸಾಮಾಜಿಕ ಜವಬ್ದಾರಿಯಿಲ್ಲದ  

ಮನುಷ್ಯನ ಸ್ವಾರ್ಥದ ಬೀಡು
ಇಂತಹ ಸಮಸಮಾಜ ನಿರ್ಮಾಣ ಮಾಡುವಲ್ಲಿ  ಸಮಾಜದಲ್ಲಿರುವ ನಾವು ಬಹು ಎಚ್ಚರಿಕೆಯಿಂದ ನಮ್ಮ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು.

Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

*ಅಕ್ಕಮಹಾದೇವಿ ವಚನ*
ಕಬ್ಬನ್ನು ತುಂಡು ತುಂಡು ಮಾಡಿ ಕಡಿದು ,ಗಾಣದಲ್ಲಿ ಹಾಕಿ ಅರೆದು ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಕಬ್ಬು ಸಕ್ಕರೆಯಾಗಿ ,ಬೆಲ್ಲವಾಗುವ ಕಬ್ಬು ಗಾಣದಲ್ಲಿ ಹಾಕಿದಾಗ ನೋವಾಗುವುದು ಎಂದು ತಿಳಿದು ತನ್ನ ಸವಿ ಗುಣವನ್ನು ಬಿಡಲಾರದು

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ 84

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಸಾಹುಕಾರರ ಮನೆಯ ಸತ್ಕಾರ
ಸುಮತಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿ, ಸುಮತಿ ತಂದಿದ್ದ ಬಟ್ಟೆಯ ಚೀಲವನ್ನು ವಾರ್ಡ್ ರೋಬ್ ತೆರೆದು ಅದರ ಒಳಗೆ ಇಟ್ಟಳು.

Read Post »

ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಅಸ್ತವ್ಯಸ್ತ ಆರ್ಥಿಕತೆ

ಮತ್ತು

ಮಕ್ಕಳ ಬದುಕು
ಮೆಡ್ಲಿನ್ ನ ಅನಾಥಾಲಯದ ಹೊರಗೆ ಒಂದು ಪುಟ್ಟ ಟೆಡ್ಡಿ ಬೇರನ್ನು ಕೈಯಲ್ಲಿ ಹಿಡಿದುಕೊಂಡು ಕೇವಲ ಎರಡು ಜೊತೆ ಬಟ್ಟೆಗಳನ್ನು ಹೊಂದಿರುವ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡ ಆ ಪುಟ್ಟ ಬಾಲಕಿ ತನ್ನ ಪಾಲಕರ ನಿರೀಕ್ಷೆಯಲ್ಲಿ ನಿಂತೇ ಇದ್ದಳು.

Read Post »

ಅಂಕಣ ಸಂಗಾತಿ, ಮನದ ಮಾತು

ದುಡದು ತಮ್ಮವರ ಹೊಟ್ಟೆ ತುಂಬಿಸುವರ ಚಿಂತೆಯಲ್ಲಿರುವವರಿಗಿ ಈ ಲೆಕ್ಕಾಚಾರ ಅನ್ವಯಿಸಲ್ಲ ಬಿಡ್ರಿ. ಆದ್ರ ಬರೀ ದುಡಿತದಲ್ಲೆ ವ್ಯಸ್ತರಾಗಿ ತಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಿಕೊಳ್ಳೊದು ಮೂರ್ಖತನ.

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಬರಹ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ
ಈ ರೀತಿಯ ತಯಾರಿಗಳನ್ನು ಕಾರ್ಮಿಕ ಸಂಘಟನೆಗಳು ಏರ್ಪಡಿಸುತ್ತಿದ್ದವು. ಹೊರಗಿನ ಗಣಿತ ಪ್ರಾಧ್ಯಾಪಕರು ಇಂಗ್ಲಿಷ್ ಪ್ರಾಧ್ಯಾಪಕರನ್ನು ಕರೆಸಿ ತರಬೇತಿ ನೀಡುತ್ತಿದ್ದರು.

Read Post »

ಅಂಕಣ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಪ್ರತಿಭೆಯ ಮೇರು ಶಿಖರ

ಅನಂತನಾಗ್ ಅವರಿಗೆ

ಒಲಿದ ಪದ್ಮಭೂಷಣ
ದಕ್ಷಿಣ ಭಾರತದ ಪ್ರಮುಖ ನಟಿಯರಾದ ಲಕ್ಷ್ಮಿ, ಗಾಯತ್ರಿ, ಗೀತಾ, ಅಂಬಿಕಾ, ರೂಪದೇವಿ, ಮಾಧವಿ, ಸರಿತಾ ಹೀಗೆ ಎಲ್ಲರೊಂದಿಗೆ ನಟಿಸಿದ್ದಾರೆ ಅನಂತನಾಗ್.

Read Post »

You cannot copy content of this page

Scroll to Top