ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ಮನ——
ಯಾವುದೇ ಸಮಯದಲ್ಲಿಯೂ…

ಜೇಡರ ಬಲೆ ಕಟ್ಟಿರುವ
ಒಂದು ‘ಮನಸ್ಸು’
ನನಗೆ ಉಂಟು…!

ನೀನು ನನ್ನ ಬಾಳಿನಿಂದ
ಹೋದ ಮೇಲೆ
ತೆರೆದು ನೋಡಲು
ಉದಾಸಿನ ಮಾಡಿರುವ ಮನಸ್ಸು..!

ಒಮ್ಮೆ ತೆರೆದು
ನೋಡಬೇಕು ಎಂದು
‘ಆಸೆ’ ಹೊಂದಿದಾಗ ಎಲ್ಲಾ
ನೀನು ಕೊನೆದಾಗಿ ಹೇಳಿದ
ನುಡಿಯು ನೆನಪಿಗೆ
ಬರುತ್ತದೆ…!

‘ಎಲ್ಲಾ ಮರೆಯಬೇಕು…’..!

ಸರಿ…..,
ನೀನೇ ಇಲ್ಲಾದೇ
ಇರುವಾಗ ನನಗೆ
ಯಾವ
‘ ನೆನಪು’ಗಳು……?!!

About The Author

Leave a Reply

You cannot copy content of this page

Scroll to Top