ಕಾವ್ಯಯಾನ

ಟಂಕಾ

Free Black And White Drawing, Download Free Clip Art, Free Clip ...

ರೇಖಾ ವಿ.ಕಂಪ್ಲಿ


.
ಲಲಿತ ರಾಗ
ಕಲಿತೆನು ಈಗ
ನಿನ್ನ ಜೊತೆಗೆ
ಭಾವ ತುಂಬಿ ಕೊಡುವ
ಪ್ರೇಮ ಸುಧೆಯೊಳಗೆ……

೨.


ನಿನಗೆ ಬೊಜ್ಜು
ಮೂರ್ನಾಲ್ಕು ಗೊಜ್ಜನು
ತಿಂದೆ ಏತಕೆ
ಆ್ಯಸಿಡಿಟಿ ಕಾರಣ
ಹಾಳಾಯಿತು ಹೊಟ್ಟೆ…….

೩.


ಯಾಕೆ ಹುಡುಗ
ತಂಟೆ ಮಾಡುತಿಯಾ
ಒಂಟಿತನಕೆ
ಭಂಗ ಮಾಡಬೇಡ
ಬಿಟ್ಟು ಹೋಗ ಬೇಡ………

೪.


ನೀ ಕೊಟ್ಟ ಪೆಟ್ಟು
ಮರಿಲಿಲ್ಲ ಗುರು
ಆಧಾರವಾದೆ
ನನ್ನ ಜೀವನದ
ಬಂಡಿ ಸಾಗಿಸಲು…..

*********

ರೇಖಾ ವಿ ಕಂಪ್ಲಿ

Leave a Reply

Back To Top