ರಂಗಸ್ವಾಮಿ ಮಾರ್ಲಬಂಡಿ ಕವಿತೆ ಕಪ್ಪು ಬಟ್ಟೆಯ ಚಂದಿರ

ಮರಿಗಳಿಗೆ ಹಾಲುಣಿಸಲು ಒಲ್ಲದ
ತಾಯಿ ಕುಡಿತಿ ಯಲ್ಲಿ ಕುಳುತಿರಲು ಸುತ್ತವೂ ಮರಿನಾಯಿ ಕಾಯಿತಿರಲು…!

ಮುಂಜಾನೆಯ ಎಳೆ ಬಿಸಿಲು
ಸಂಕ್ರಾಂತಿಯ ಚಳಿಯನ್ನ ಆವರಿಸಿದಂತೆ
ಕಾಮನೇ ಆವರಿಸಿದ ನನ್ನ ಮೇಲೆ

ನಡುರಾತ್ರಿಯಲ್ಲೂ ನಿನ್ನದೆ ನೆನಪು
ನಿನ್ನ ಕಪ್ಪುಬಟ್ಟಯೇ ರಾತ್ರಿಯಾಗಿ ಬಂದಂತೆ…!
ಚಂದಿರನೇ ಆ ಮೊಗ..!

ಕಮಲವನ್ನು ಕಟ್ಟಿಟ್ಟು
ಮೇಲೆ ಮುತ್ತೊಂದು ಇಟ್ಟು
ನವಿಲು ಗೆರೆಯನ್ನೆ ಕಣ್ಣಾಗಿಸಿಕೊಂಡಿರುವೆ….

ಪ್ರಕೃತಿಯೇ ನಿನ್ನ ಮಡಿಲಾಗಿದೆ
ನೀನೆ‌ ನನ್ನ‌ ಪರಿಸರವೂ ಹೌದು..!


Leave a Reply

Back To Top