ಡಾ.ಕಸ್ತೂರಿ ದಳವಾಯಿ ಕವಿತೆ ಮುಸ್ಸಂಜೆ.

ಕಾವ್ಯ ಸಂಗಾತಿ

ಡಾ.ಕಸ್ತೂರಿ ದಳವಾಯಿ

ಮುಸ್ಸಂಜೆ.

ಬಾಳಂಗದಿ ಸೂಗಸನಾಡ
ಅದು ಸಾಗಲು ಬೇಕುಒಳ್ಳೆ.ನೋಡ.
ಆ ವೇಳೆಯಲ್ಲಿ.ಕಾಯಕ ಮುಗಿಸಿ ತಲೆಯಮೇಲೆ ಹುಲ್ಲಿನ ಹೊರೆಬಗಲಲ್ಲ ಕೂಸು
.ಕೈ್ಯಲ್ಲಿ.ಆಡು.ಬದುಕ
ಕಟ್ಟಿಕೊಂಡು. ಭಾರ ವಿಲ್ಲದೆ.
ಮಸ್ಸಂಜೆ.ರಾತ್ರಿ ಅಡುಗೆಯ ‌ದಿನಚರಿ.ಮಕ್ಕಳು. ಮರಿಗೆ ಉಣಿಸಿ ಮಲಗಿಸಿ.

ನಾಳೆಯ ಖುಷಿ ಹೊತ್ತ. ಗರತಿಯ ಪಯಣದ ಮುಸ್ಸಂಜೆ. 

ದನಕರುಗಳು.ಸಿಕ್ಕ.ಸಿಕ್ಕ.ನಳನಳಿಸುವ.ಹುಲ್ಲು ಮೇಯಿದು ಹೊಟ್ಟೆ ತುಂಬಿ.

ಕರಮರಿಗಳಿಗೆ ಹಾಲುಉಣಿಸವ ಹಂಬಲ
ಬಸವನು ರೈ್ತನ ಜೊತೆ. ಹರಗಿ.ಎಡೆ ಹೋಡೆದು.ಬಿತ್ತಿ. 

ದಣಿದು ತನ್ನೂಡೆಯನಿಗೆ.ಧನ್ಯತಾ ಭಾವ.

ಮನಗೆ ಬಂದು ಹಟ್ಟಿಯಲೊ ದಣಿದ 

ನಿಟ್ಟುಸಿರು ಬಿಡುತಾ ಮಲಗಿದ ಬಸವನೆ.
ಅನ್ನವ ಹಾಕುವ ನನ್ನಯ.ಬಸವನೆಂದು
ಮೈ್ ತಿಕ್ಕಿ..ಮೇವು ಹಾಕಿ.ನೀರು ಕುಡಿಸಿ .
ಕೊಳ್ಳ ಹರದ .ಬಂಡಿ ಕಟ್ಟಿಕೊಂಡು .

ಮಾಲ ಹೇರಿಕೂಂಡು ಮುಸ್ಸಂಜೆ ವೆಳೇಯಲಿ ಬಸವನೂಂದಿಗೆ ಬರುವ.

ರೈ್ತನ..ಹರುಷ.ಚೆಂದವೋ.ಚೆಂದ.


ಡಾ.ಕಸ್ತೂರಿ ದಳವಾಯಿ.
ಕನ್ನಡ ಸಹಾಯಕ ಪ್ರಾಧ್ಯಾಪಕರು.
ಸ.ಪ್ರ.ದ.ಗದಗ.ಕಾಲೇಜು
.


Leave a Reply

Back To Top