ಕಾವ್ಯ ಸಂಗಾತಿ
ಡಾ.ಕಸ್ತೂರಿ ದಳವಾಯಿ-
ಅಕ್ಕನ ವಚನಗಳಲ್ಲಿ ಪಕ್ಷಿಕಾಶಿ
ಸಕಲ ಪ್ರಾಣಿಗಳ
ದಯೆ ತೋರಿದ್ದ
ಧರ್ಮವೆಂದರೆ
ಶರಣರು
ಆತ್ಮಕ್ಕೆ ನೋಂದಾಗ
ಮೋರೆ ಯಿಟ್ಟರೆ
ಪಕ್ಷಿ ಸಂಕುಲ
ಸಹನೆಯಿಂದ
ಉಲಿಯಿಟ್ಟರಿ
ಮಾಮರದ
ಕೋಗಿಲೆಯೆ
ಚನ್ನನ್ನು ಕಂಡಿರೆ
ಕೋಳನ ತಡೆಯೋಳು
ಹಂಸ.ಗಿರಿಗಹ್ವರದಲ್ಲಿ
ನಲಿದಾಡಿವ ನವಿಲು
ಹೂ.ದೋಟದಿ
ಎರಗಿ ಬಂದಾಡುವ
ತುಂಬಿಗಳಿರಾ
ಮರದೂಳಾಡುಎಳೆ
ಗಿಳಿಗಳಿರಾ.ನೀವು
ಪ್ರೀಯಮನಾ ಮಲ್ಲಿಕಾರ್ಜುನ
ಕಾಣುವ ಲ್ಲಿ ಪಕ್ಷಿ ಸಂಕುಲದಿ
ಕಾಶಿಯ ಕಾಣುವ ಹಂಬಲ
ಬೆಳದಿಂಗಳ ನಲ್ಲಿ
ಉಲ್ಲಾಸದಿ
ಆಡುವ ಚಕೋರ
ಪಕ್ಷಿ. ಕಲ್ಯಾಣದಿ ನಡಯವಾಗ.ಜಲಗಾರ
ಮೀನು.ಕೋಂದ ತಿನ್ನುವಲ್ಲಿ.ಪ್ರಾಣಿ
ಜಲಚರಗಳ ಕಳಿ
ಕಳಿಯ ಹಂಬಲ
ಅಕ್ಕ ಅರಿವಿನಾಚೆಯ
ಜೀವ ಸಂಪನ್ಮೂಲಗಳ
ನಶಿಸಿಸುವ.ಪರಿಸರ
ಪ್ರೇಮ.ನಮ್ಮ.ಅಕ್ಕ ಮಹಾದೇವಿ ಯರ
ಮಾನವ.ಸಮೃ್ದ್ದಗೆ
ನಮ್ಮೋಟ್ಟಗೆ ಬಾಳುವ
ಪಕ್ಷಿ.ಪ್ರಾಣಿ.ನಮ್ಮಷ್ಟೆ
ಹಕ್ಕಯಿದೆ ನ್ನು.ಜೀವ ಜಾಲದ ಅಂತಃಕರಣಕ್ಕೆ ಶರಣು.!ತಾಯೆ.ಶರಣು!!!!!
ಡಾ.ಕಸ್ತೂರಿ ದಳವಾಯಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ ಕಾಲೇಜು.ಗದಗ
ತುಂಬಾ ಚೆನ್ನಾಗಿ ಬರೆದಿದ್ದೀರಿ ಅಕ್ಕ.
ಸೂಪರ್