ಬಿತ್ತನಾ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ

ಕಾವ್ಯ ಸಂಗಾತಿ

ಬಿತ್ತನಾ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅಲ್ಲ ನನ್ನ ನಿನ್ನ
ಸ್ನೇಹ ಪ್ರೀತಿ
ಗೋಡೆ ಮೇಲಿನ
ಚಿತ್ರಣ

ಅಲ್ಲ ನಮ್ಮ
ಒಲುಮೆ ಪ್ರೇಮ
ಮರದ ದಿಂಬಿನ
ಕೆತ್ತನೆ

ಇಲ್ಲ ಬಂಡೆ ಮೇಲೆ
ನಮ್ಮ ಹೆಸರು
ಅಳಿಸಿ ಹೋಗುವ
ಭಾವನಾ

ನಮ್ಮ ಹೃದಯದಿ
ಹುಲುಸು ಬೆಳೆಯು
ಸ್ಫೂರ್ತಿ ಭಾವ

ಬಿತ್ತನಾ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

10 thoughts on “ಬಿತ್ತನಾ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ

  1. ಅತ್ಯುತ್ತಮ ಸುಂದರ ಅಭಿವ್ಯಕ್ತಿ ಸರ್

  2. ಹೃದಯದಿ ಬಿತ್ತಿದ ಸ್ಫೂರ್ತಿ ತುಂಬಿದ ಭಾವನೆಗಳ ಕವನ… ಅದ್ಭುತವಾಗಿ ಮೂಡಿ ಬಂದಿದೆ… ಸರ್

  3. ಪದಗಳ ಪಲುಕಿಗೂ ನಿಲುಕದ ಭಾವ..ಬಿತ್ತನಾ…
    ತಲುಪಿದ ಹೃದಯ ಮಿಡಿತದ ಚೇತನಾ…

Leave a Reply

Back To Top