ವ್ಯಾಲಂಟೈನ್ ವಿಶೇಷ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸ್ನೇಹ ಪ್ರೀತಿ
ದೂರವಿರಲಿ
ಹತ್ತಿರವಿರಲಿ
ಇರಲಿ ನಮ್ಮ
ಸ್ನೇಹ ಪ್ರೀತಿ
ನಗೆ ಮೌನದಿ
ಮುಚ್ಚ ಬೇಡ
ನಮ್ಮ ಹೃದಯ
ಒಲುಮೆ ಸ್ಫೂರ್ತಿ
ಬಹು ದಶಕದ
ಕನಸು ಕೋಟೆ
ನಲ್ಲೆ ನಲ್ಲರ
ಸ್ನೇಹ ಪ್ರೀತಿ
ನೀನು ನನ್ನಯ
ಮನವ ಬೆಳಗುವ
ಜ್ಞಾನ ದೀವಿಗೆ
ಪ್ರೇಮ ಜ್ಯೋತಿ
ಪ್ರೇಮ ಮುತ್ತಿನ
ಎರಕ ಹೊಯ್ದಿದೆ
ಚೆಲುವೆ ನೀನು
ನಲುಮೆ ಮೂರ್ತಿ
Beautiful sir.
ಸರಳ ಪದಗಳ ಚೆಂದದ ಕಾವ್ಯ
ತುಂಬಾ ಒಳ್ಳೆಯ ಕವನ
ಉತ್ತಮ ಸುಂದರ ಕವನ
ಉತ್ತಮ ಸುಂದರ ಭಾವ ಪೂರ್ಣ ಕವನ
ಚೆಂದದ ಕವಿತೆ
Superb ಸುಂದರ್ ಸಾಲಿನ ಕವನ
Excellent poem amazing lines
Very beautiful poem
ಸುಂದರ ಕವಿತೆ ಮತ್ತು ಭಾವ ಪೂರ್ಣ ಅಭಿವ್ಯಕ್ತಿ
ಒಲುಮೆಯ ಪದಗಳ, ಪ್ರೀತಿಯ ಹಂದರ ಪಲ್ಲವಿಸಲಿ ಪ್ರೇಮ.
ತುಸು ಮಾತಿನಲಿ ಮೋಹಕ ಲಾಲಿತ್ಯ