ಅಸಹಾಯಕ ಆತ್ಮಗಳು- ಕಥಾ ಸರಣಿ
ಸರಣಿ ಬರಹಗಳು
‘ಅಸಹಾಯಕ ಆತ್ಮಗಳು’ ಎನ್ನುವ ಮಾಲಿಕೆಯಲ್ಲಿನ (1996 ರಿಂದ 2000) ಬರೆದ ಈ ಕತೆಗಳು ನೈಜ ಜೀವನದ ಚಿತ್ರಗಳಾಗಿದ್ದು, ಸಂಬಂದಿಸಿದ ಹೆಣ್ಣುಮಕ್ಕಳನ್ನು ಸಂದರ್ಶಿಸಿ ಅವರ ಬಾಯಿಂದಲೇ ಕೇಳಿ ಬರೆದ ಕತೆಗಳಾಗಿವೆ. ಜೊತೆಗೆ ಸಂಬಂಧಿಸಿದವರ ಖಾಸಗಿತನದ ಹಕ್ಕುಗಳನ್ನು ರಕ್ಷಿಸಲು ಅವರ ಮತ್ತು ಅವರ ಕುಟುಂಸ್ಥರ, ಅವರ ಊರಉಗಳ ಹೆಸರನ್ನು ಬದಲಾಯಿಸಲಾಗಿದೆ ಇದಾಗಲೆ ಪುಸ್ತಕ ರೋಪದಲ್ಲಿ ಪ್ರಕಟವಾಗಿದ್ದು ಪ್ರತಿಗಳು ಖಾಲಿಯಾಗಿವೆ ನಿಮ್ಮ ವಿಶ್ವಾಸಿ-ಲೇ: ಕುಸಮ
ಅಸಹಾಯಕ ಆತ್ಮಗಳು- ಕಥಾ ಸರಣಿ Read Post »









