ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

‘ಅಕ್ಷರ ಲೋಕದ ಭವಿಷ್ಯ ಬರಹ’ ಒಂದು ಚಿಂತನೆ-ರಾಜು ನಾಯ್ಕ’

‘ಅಕ್ಷರ ಲೋಕದ ಭವಿಷ್ಯ ಬರಹ’ ಒಂದು ಚಿಂತನೆ-ರಾಜು ನಾಯ್ಕ’
ಸಂಕೀರ್ಣಗೊಳ್ಳುತ್ತಿರುವ ಬದುಕಿನ ವೇಳೆಯಲ್ಲಿ ಅವರಿಗೆ ಓದುವ ಪುರುಸೊತ್ತು ಇರಲಾರದೇನೋ? ಅವರ ದೃಷ್ಟಿ ಸಾಹಿತ್ಯದ ಪುಸ್ತಕಗಳ ಕಡೆ ಖಂಡಿತ ನೆಟ್ಟಿರಲಾರದು!

‘ಅಕ್ಷರ ಲೋಕದ ಭವಿಷ್ಯ ಬರಹ’ ಒಂದು ಚಿಂತನೆ-ರಾಜು ನಾಯ್ಕ’ Read Post »

ಕಾವ್ಯಯಾನ

ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ

ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ
ಮತ್ತೆ ಮೊಳಗಬಾರದೇ ವೇಣುಗಾನವು
ಪ್ರೇಮಕ್ಕಿದುವೇ ಕಳಶವು..

ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ Read Post »

ಕಾವ್ಯಯಾನ, ಗಝಲ್

ಅಶ್ಪಾಕ್ ಪೀರಜಾದೆ ಅವರ ಗಜಲ್

ಅಶ್ಪಾಕ್ ಪೀರಜಾದೆ ಅವರ ಗಜಲ್
ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ

ಅಶ್ಪಾಕ್ ಪೀರಜಾದೆ ಅವರ ಗಜಲ್ Read Post »

ಕಾವ್ಯಯಾನ

ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ

ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ
ತೋರ್ವ ಸತತ ಕಾಲ ಪಕ್ಷದ
ಬದಲಿಕೆಯನ್ನ,
ಕ್ಷೀಣಿಸಿ, ವೃದ್ಧಿಸುತ ಸಾರ್ವ ಬಾಳ ಏರಿಳಿತವನ್ನ.

ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ Read Post »

ಇತರೆ

‘ಕನ್ನಡ ಸಾಹಿತ್ಯದಲ್ಲಿ ಸಹ ಜೀವನ ಮತ್ತು ಸಹಬಾಳ್ವೆ’ಒಂದು ಚಿಂತನೆ- ಡಾ.ಯಲ್ಲಮ್ಮ ಕೆ

‘ಕನ್ನಡ ಸಾಹಿತ್ಯದಲ್ಲಿ ಸಹ ಜೀವನ ಮತ್ತು ಸಹಬಾಳ್ವೆ’ಒಂದು ಚಿಂತನೆ- ಡಾ.ಯಲ್ಲಮ್ಮ ಕೆ
‘ಹೆಂಣಿನ ನೆಲಿಯ ತಿಳಿದಿಲ್ಲ
ಹೆಂಣಿನ ನೆಲಿಯ ತಿಳಿದಿಲ್ಲ ಕಾಶಮ್ಮ
ಕಂದನ ಕಡದು ಮೋಸವ
ನನ್ನ ಮುತ್ತೈತನ ತಂಣಗ ಇದ್ದರ

‘ಕನ್ನಡ ಸಾಹಿತ್ಯದಲ್ಲಿ ಸಹ ಜೀವನ ಮತ್ತು ಸಹಬಾಳ್ವೆ’ಒಂದು ಚಿಂತನೆ- ಡಾ.ಯಲ್ಲಮ್ಮ ಕೆ Read Post »

ಕಾವ್ಯಯಾನ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು
ಶಾಪಗ್ರಸ್ತರ ಶಾಪಮುಕ್ತ ಮಾಡುತ
ಎಲ್ಲರಲ್ಲೂ ದೇವರ ಪ್ರತಿರೂಪನಾದ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ, ನಿಮ್ಮೊಂದಿಗೆ

ಧಾರಾವಾಹಿ- 50
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮತ್ತೆ ಗರ್ಭಿಣಿಯಾದ ಸುಮತಿ
ಸಂಜೆ ಪತಿಯು ಕೆಲಸದಿಂದ ಮನೆಗೆ ಮರಳಿದ ನಂತರ ಈ ಸಂತೋಷದ ಸುದ್ದಿಯನ್ನು ತಿಳಿಸಿದಳು. ವೇಲಾಯುಧನ್ ಪತ್ನಿ ಹೇಳಿದ ಸಿಹಿ ಸುದ್ದಿಯನ್ನು ಕೇಳಿ ಸಂತುಷ್ಟರಾದರು.

Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಬರಹ

ಅರಿವಿನ ಹರಿವು

ಶಿವಲೀಲಾ ಶಂಕರ

ಸೋಲೆಂಬುದು ಬದುಕಿಗೆ ಅನಿವಾರ್ಯವಾ?
ಆದ್ದರಿಂದ ಸೋತವರು ಭಯ ಪಡಬಾರದು.ಸೋಲು ಹತಾಶೆಯನ್ನು ಮೆಟ್ಟಿ ನಿಲ್ಲುವ ಅಸ್ರ್ತವಾಗಿ ಬಳಸುವ ಕಲೆ ಅರಿತವರಿಗೆ ಮಾತ್ರ ಸೋಲು ಗೆಲುವಾಗಿ ಪರಿವರ್ತನೆ ಹೊಂದುತ್ತವೆ.

Read Post »

You cannot copy content of this page

Scroll to Top