ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಕಾವ್ಯ ಬರೆಯಲು
ಸ್ಪೂರ್ತಿಯಾದ ನಿಮಗೆ
ಅಭಿನಂದನೆಗಳು
ಶುಭಾಶಯ ನನ್ನ
ಅನಂತ ನಮನಗಳು //

ನನ್ನ ಕಾವ್ಯ
ಬರೆಯಲು
ಹುರಿದುಂಬಿಸಿ
ಓದುವ ಕವಿ
ಮನಗಳಿಗೆಲ್ಲ
ಶುಭಾಶಯ
ಶುಭಕಾಮನೆಗಳು //

ಕಾವ್ಯ ಬರೆದ
ಕವನ ಸಂಕಲನ
ಪುಸ್ತಕ ಬಿಡುಗಡೆ
ಮಾಡಿದ ಗಣ್ಯರಿಗೆ
ಶುಭಾಶಯ
ಶುಭ ನಮನಗಳು //

ಕಾವ್ಯ ಬರೆಯುತ್ತಿರುವ
ಕನ್ನಡ ನಾಡಿನ
ಎಲ್ಲ ಕವಿಗಳಿಗೆ
ಶುಭಾಶಯ ನಿಮಗೆ
ಶುಭ ಹಾರೈಕೆಗಳು //

ಮನದ ಭಾವನೆಗಳನ್ನು
ಕವನದ ರೂಪದಲ್ಲಿ
ಹೊರ ತರುವ
ಎಲ್ಲ ಹೃದಯಗಳಿಗೆ
ಅನಂತ ಧನ್ಯವಾದಗಳು//

ಇಂದು ವಿಶ್ವ ಕಾವ್ಯ
ದಿನ ವರುಷವೆಲ್ಲ
ವಿಶ್ವದ ತುಂಬೆಲ್ಲ
ಪ್ರಜ್ವಲಿಸಿ ಪಸರಿಸಲಿ
ಕಾವ್ಯ ಸುಧೆ 


About The Author

Leave a Reply

You cannot copy content of this page

Scroll to Top