ಆಶಾ ರಘು ಅವರ ʼಮಾರ್ಕೋಲುʼಹಾಗು ʼನೂತನ ಜಗದಾ ಬಾಗಿಲುʼ ಕೃತಿಗಳ ಲೋಕಾರ್ಪಣೆ
ಪುಸ್ತಕ ಸಂಗಾತಿ
ಆಶಾ ರಘು ಅವರ
ʼಮಾರ್ಕೋಲುʼಹಾಗು
ʼನೂತನ ಜಗದಾ ಬಾಗಿಲುʼ
ಕೃತಿಗಳ ಲೋಕಾರ್ಪಣೆ
“ಈ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ದಿನದಿನವೂ ಹೊಸಬರ ಪ್ರವೇಶವಾಗುತ್ತಿದೆ. ಅವರುಗಳು ಬರೆಯಲು ಆಯ್ದುಕೊಳ್ಳುತ್ತಿರುವ ವಸ್ತುಗಳು ಮತ್ತು ಓಘ ಗಮನಿಸಿದರೆ ವಚನಕಾರರ ಸ್ವರ್ಣಯುಗದಂತೆಯೇ ಈ ದಿನಗಳೂ ಕನ್ನಡ ಸಾಹಿತ್ಯದ ಸ್ವರ್ಣಯುಗವಾಗುತ್ತಿದೆ ಎನ್ನಬಹುದು” ಎಂದು ಹಿರಿಯ ನಟ ಮತ್ತು ಸಾಹಿತಿ ಶ್ರೀನಿವಾಸ ಪ್ರಭು ಅಭಿಪ್ರಾಯಪಟ್ಟರು.
ಆಶಾ ರಘು ಅವರ ʼಮಾರ್ಕೋಲುʼಹಾಗು ʼನೂತನ ಜಗದಾ ಬಾಗಿಲುʼ ಕೃತಿಗಳ ಲೋಕಾರ್ಪಣೆ Read Post »









