ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಗೀತಾ ಆರ್.‌ ಅವರ ಕವಿತೆ ಅಮ್ಮನ ಕೂಸು

ಕಾವ್ಯ ಸಂಗಾತಿ

ಗೀತಾ ಆರ್.

ಅಮ್ಮನ ಕೂಸು
ಕೂಸು ಇದ್ದ ಕನಸು ಕಂಡಳು
ಒಡಲಲ್ಲಿ ಬಸೀರಾದಂತೆ
ಬರಿದಾಗಿತ್ತು ವಾಸ್ತವದಲೀ

ಗೀತಾ ಆರ್.‌ ಅವರ ಕವಿತೆ ಅಮ್ಮನ ಕೂಸು Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಮಳೆ…ಮಳೆ… ಮಳೆ…

ಛೇ! ಸಾಕಪ್ಪಾ ಸಾಕು
ಮಳೆ ಗುಡ್ಡಕುಸಿತ..ಮತ್ತೆ ಜೀವಹಾನಿ..ರಸ್ತೆ ಮೇಲೆ ಮರಗಳು..ವಿದ್ಯುತ್ ಕಂಬಗಳು..ಅಗ್ನಿ ಅನಾಹುತಗಳು..ಯಾವುದಕ್ಕೆ ಶಾಶ್ವತ ಪರಿಹಾರವಿದೆ

Read Post »

ಇತರೆ, ಶಿಕ್ಷಣ

“ಒತ್ತಡದ ನೆರಳಲ್ಲಿ ಪಿಯುಸಿ ಕನಸುಗಳು” ವಿಶ್ವಾಸ್ .ಡಿ.ಗೌಡ ವಿಶೇಷ ಲೇಖನ

ಶಿಕ್ಷಣ ಸಂಗಾತಿ

ವಿಶ್ವಾಸ್ .ಡಿ.ಗೌಡ ವಿಶೇಷ ಲೇಖನ

“ಒತ್ತಡದ ನೆರಳಲ್ಲಿ ಪಿಯುಸಿ ಕನಸುಗಳು”
ಈ ಒತ್ತಡದ ಮಧ್ಯೆ ಮಕ್ಕಳ ವೈಯಕ್ತಿಕ ಆಸಕ್ತಿಗಳು, ಕಲ್ಪನೆಗಳು ಮತ್ತು ಭವಿಷ್ಯದ ಕನಸುಗಳು ನುಜ್ಜುಗೊಳ್ಳುತ್ತವೆ.

“ಒತ್ತಡದ ನೆರಳಲ್ಲಿ ಪಿಯುಸಿ ಕನಸುಗಳು” ವಿಶ್ವಾಸ್ .ಡಿ.ಗೌಡ ವಿಶೇಷ ಲೇಖನ Read Post »

ಇತರೆ

́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್‌ ಪಟ್ಟಣ ದೇವದುರ್ಗ.

́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್‌ ಪಟ್ಟಣ ದೇವದುರ್ಗ.
ತಂಗಿ ಮುಕ್ತಾಯಕ್ಕ ತನ್ನೊನ್ದಿಗೆ ಅಣ್ಣ ಅಜಗಣ್ಣನನ್ನು ಕರೆದುಕೊಂಡು ಹೋದಳು.
ಅವರಿಬ್ಬರೂ ಅಲ್ಲಮರ ಮೂಲಕ ಕಲ್ಯಾಣ ನಾಡಿನ ಅನುಭವ  ಮಂಟಪ ಎಂಬ ಆಧ್ಯಾತ್ಮಿಕ ಸಂಸತ್ತಿನಲ್ಲಿ   ಪಾಲ್ಗೊಳ್ಳುತ್ತಾರೆ .

́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್‌ ಪಟ್ಟಣ ದೇವದುರ್ಗ. Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ

ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..

ಕಾವ್ಯಸಂಗಾತಿ

ಪರವಿನ ಬಾನು ಯಲಿಗಾರ

ಶ್ರಾವಣ

ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ‌ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ

ಎಮ್ಮಾರ್ಕೆ ಅವರ ಹೊಸ‌ ಗಜಲ್ Read Post »

You cannot copy content of this page

Scroll to Top