ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ”
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಾವು ಸಾಗುವ ದಾರಿ”
ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ” Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಾವು ಸಾಗುವ ದಾರಿ”
ತಿರುಗುವ ಭೂಮಿಯಲಿ
ಬಸವಳಿದ ಜೀವನವು
ಕೂಡಿ ಸಾಗುವ ನಾನು ನೀನು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ನಾವು ಸಾಗುವ ದಾರಿ” Read Post »
ಪ್ರವಾಸ ಕಥನದ ಒಂದು ಉತ್ತಮ ಮಾದರಿಯಾಗಿದೆ. ಇದು ಕೇವಲ ಸ್ಥಳಗಳ ವಿವರಣೆ ಮಾತ್ರವಲ್ಲದೆ, ಅಲ್ಲಿನ ವ್ಯಕ್ತಿಗಳ ಒಡನಾಟ, ಅವರ ವ್ಯಕ್ತಿತ್ವದ ವಿಶ್ಲೇಷಣೆ ಮತ್ತು ಇದರಿಂದ ಪಡೆದ ಅನುಭವಗಳನ್ನು ಮನಮುಟ್ಟುವಂತೆ ದಾಖಲಿಸುತ್ತದೆ.
ಪುಸ್ತಕ ಸಂಗಾತಿ
“ಶಹಾಪುರದಿಂದ ಪ<ಜಾಬಿನವರೆಗೆ" ಡಾ. ಸಿದ್ದರಾಮ ಹೊನ್ಕಲ್ ಅವರ "ಲೋಕ ಸಂಚಾರಿ" ಪ್ರಕಾಶಚಂದ ತಾರಾಚಂದ ಜೈನ
ಡಾ. ಸಿದ್ದರಾಮ ಹೊನ್ಕಲ್ ಅವರ ಲೋಕ ಸಂಚಾರಿ-“ಶಹಾಪುರದಿಂದ ಪಂಜಾಬಿನವರೆಗೆ” -ಒಂದು ಅವಲೋಕನ Read Post »
ಕಥಾ ಸಂಗಾತಿ
ʼಪ್ರೇಮಾʼ
ಸವಿತಾ ದೇಶಮುಖ
ಒಂದೆಡೆ ತನ್ನ ಸುಖ ದುಃಖ ನೋವು ಹಂಚಿಕೊಂಡು ಒಡನಾಟದಲ್ಲಿದ್ದ ಪ್ರೀತಿಯ ಗೆಳತಿ ತನ್ನ ಗಂಡನನ್ನು ಲಪಟಾಯಿಸಿದ್ದಳು.ಈ ಆಘಾತಗಳಿಂದ ಪ್ರೇಮಳಿಗೆ ಕಂಬನಿ ಹರಿಯಲಿ ಇಲ್ಲ ನೋವಿನ ವಿರಹದ ಉರಿ ಎದೆಯಲ್ಲಿ ಉರಿದು ಬೂದಿಯಾಗಿ ಹೋಯಿತು.
ʼಪ್ರೇಮಾʼ ಸವಿತಾ ದೇಶಮುಖ ಅವರ ಸಣ್ಣ ಕಥೆ Read Post »
ಗಜಲ್ ಸಂಗಾತಿ
ಮುತ್ತು ಬಳ್ಳಾ ಕಮತಪುರ
ಗಜಲ್
ರಾತ್ರಿ ಹಗಲು ಒಂದೇ ಕಾಲಮಿತಿ ಅಲ್ಲಿ
ಇನ್ನೂ ಕೆಲವರಿಗೆ ಕಿವುಡು ಬೀದಿನಾಯಿ
ಮುತ್ತು ಬಳ್ಳಾ ಕಮತಪುರ ಗಜಲ್ Read Post »
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಕವನದ ಘಮ”
ಕವಿತೆಗೆ ಆಕೆಯದೇ ಭಾವ ಭಂಗಿ
ಬರೆಯುವವನ ಬರವಿಗೆ ಕಾದ ಅಸಹನೆಗಳ ಆಹ್ಲಾದಕ್ಕೆ
ನಿರೂಪದ ಅಂಗಿ
ಡಾ ಡೋ ನಾ ವೆಂಕಟೇಶ ಅವರ “ಕವನದ ಘಮ” Read Post »
ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
“ಅಹಂನ ಅಟ್ಟಹಾಸ”
ಎಂದೋ ಮುಗಿದು ಹೋದ ಹಾಡುಗಳ
ಪಲ್ಲವಿಯ ಹುಡುಕುವ ಹುಚ್ಚಾಟ
ಶೋಭಾ ನಾಗಭೂಷಣ ಅವರ ಕವಿತೆ “ಅಹಂನ ಅಟ್ಟಹಾಸ” Read Post »
ಸುಜಾತಾ ರವೀಶ್
ಎಸ್ ಎಲ್ ಬೈರಪ್ಪನವರ
“ಉತ್ತರ ಕಾಂಡ”
ಒಂದು ಪರಾಮರ್ಶೆ
ಎಸ್ ಎಲ್ ಬೈರಪ್ಪನವರ ಕಾದಂಬರಿ “ಉತ್ತರ ಕಾಂಡ” ಒಂದು ಪರಾಮರ್ಶೆ, ಸುಜಾತಾ ರವೀಶ್ Read Post »
ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು
ನೆರೆ ಮನೆಯು ಬೇಕು,
ಸುಖ ದುಃಖ ಹಂಚಲು
ಕಿರು ನಗೆಯು ಸಾಕು.
ವ್ಯಾಸ ಜೋಶಿ ಅವರ ತನಗಗಳು Read Post »
ನುಡಿ ಸಂಗಾತಿ
ಸುಜಾತಾ ರವೀಶ್
“ಅಗಲಿದ ಬೈರಪ್ಪನವರಿಗೊಂದು ನುಡಿನಮನ”
ಅನಂತ “ಯಾನ”ಕೆ ಹೊರಟ ಅದಮ್ಯ ಚೇತನ
ಆದರೆ ಭೈರಪ್ಪನವರು ಸತ್ತರೂ ದೂರವಾಗುವುದಿಲ್ಲ, ಮರೆಯಾಗುವುದಿಲ್ಲ. ಅವರ ಪ್ರತಿಯೊಂದು ಕೃತಿಗಳ ಮೂಲಕ ಆ ಕೃತಿಗಳಲ್ಲಿ ಅವರು ಸೃಜಿಸಿರುವ ಪಾತ್ರಗಳ ಮೂಲಕ ಅವರು ಜೀವಂತವಾಗಿರುತ್ತಾರೆ. ಅವರ ವಿಶಿಷ್ಟ ಚೈತನ್ಯ ನಮ್ಮಲ್ಲಿ ಹೊಸದೊಂದು ಶಕ್ತಿಯನ್ನು ಖಂಡಿತಾ ತುಂಬುತ್ತದೆ.
“ಅಗಲಿದ ಬೈರಪ್ಪನವರಿಗೊಂದು ನುಡಿನಮನ” ಸುಜಾತಾ ರವೀಶ್ ಅವರಿಂದ Read Post »
ಕಾವ್ಯ ಸಂಗಾತಿ
ರತ್ನ ಜಹಗೀರದಾರ
“ಛಲದ ಬಲ”
ಸೋಲಿಗೆ ಭಯಪಡುವವ ಏನನ್ನು ಸಾಧಿಸಲಾರದವನು
ಸಂಕಷ್ಟ ಎದುರಿಸುವನೆ ಸಾಧನೆಯ ಮೆಟ್ಟಲೇರುವನು
ರತ್ನ ಜಹಗೀರದಾರ ಅವರಕವಿತೆ-“ಛಲದ ಬಲ” Read Post »
You cannot copy content of this page