ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ರಂಗೋಲಿ ಜೊತೆಗೆ
ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ
ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ Read Post »
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ರಂಗೋಲಿ ಜೊತೆಗೆ
ರೇಖೆಗಳೆಲ್ಲ ಮಾಯವಾಗಿ ಎಲ್ಲೆಂದರಲ್ಲಿ ಹರಡಿದ ಚಿತ್ತಾರ
ಹಕ್ಕಿಯ ಉದರಕೆ ತಣಿವು ಇದೂ ಒಂದು ರೀತಿಯಲಿ
ಶಕುಂತಲಾ ಎಫ್ ಕೋಣನವರ ಅವರ ಕವಿತೆ-ರಂಗೋಲಿ ಜೊತೆಗೆ Read Post »
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಮಹಾ ತ್ಯಾಗಿ ಅಕ್ಟೋಪಸ್
ಇಂತು ತಾಯಿತನದ ಜವಾಬ್ದಾರಿಯ ದೀರ್ಘಾವಧಿಯನ್ನು ನಿರ್ವಹಿಸಿ, ಸಂತಾನ ಏಳಿಗೆಯಾದ ಮೇಲೆ ಅಶಕ್ತಿಯಿಂದ ನಿತ್ರಾಣಗೊಂಡ ತಾಯಿ ಅಕ್ಟೋಪಸ್ ಅಂತಿಮವಾಗಿ
ಅಸುನೀಗಿ ಬಿಡುತ್ತದೆ
ಕಾವ್ಯ ಸಂಗಾತಿ
“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ”
ತನಗ ಕವಿ ವ್ಯಾಸ ಜೋಷಿ
ಸುಮಾರು 300 ವರ್ಷ ಚಾರಿತ್ರ್ಯ ಹೊಂದಿದ್ದು,ಅಲ್ಲಿನ “ಟ್ಯಾಗ್ಲೋಗ್” ಭಾಷೆಯಲ್ಲಿ ಅಲಂಕಾರಗೊಂಡು ಈಗ ವಿಶ್ವದ ಮೂಲೆ ಮೂಲೆಯಲ್ಲಿ ಸಂಚರಿಸಿರಬಹುದು.
“ತನಗ ಕಾವ್ಯ ಪ್ರಕಾರದ ಬಗ್ಗೆ ಒಂದಿಷ್ಟು ಮಾಹಿತಿ” ತನಗ ಕವಿ ವ್ಯಾಸ ಜೋಷಿ ಅವರಿಂದ Read Post »
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಎಷ್ಟೋ ಬಾರಿ ಪ್ರಾಮಾಣಿಕತೆಗೆ ಬೆಲೆಯೇ ಇಲ್ಲ
ಮಕರಂದವನ್ನು ಕಲೆಹಾಕಿದ ಜೇನುನೊಣಗಳು ತಾವು ಸಂಗ್ರಹಿಸಿದ ಜೇನನ್ನು ತಾವೆಂದಾದರೂ ಬಳಸಲು ಅವಕಾಶ ನಾವು ನೀಡಿದ್ದೆವೆಯೇ? ಎಂಬ ಪ್ರಶ್ನೆಗೆ ಬಹುಶಃ ಸಿಗಲಿಕ್ಕಿಲ್ಲ…
ಪುಸ್ತಕ ಸಂಗಾತಿ
ಮಮತಾ ಶಂಕರ್ ಅವರಿಂದ
ದೇವಿ ಕುರುಬತಿ.
ಡಾ. ಎಚ್ ಎನ್ ಶುಭದಾ
ಅವರ ಕಾದಂಬರಿ ಅವಲೋಕನ
ಅವರು ಅದೆಷ್ಟು ಸಣ್ಣ ಸಣ್ಣ ವಿಷಯಗಳನ್ನೂ ಮಹತ್ವದ್ದಾಗಿ ಅಷ್ಟೇ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಕೊಟ್ಟಿದ್ದಾರೆ ಎಂಬುದನ್ನು ಅರಿಯಲು ಒಮ್ಮೆ ಕಾದಂಬರಿ ಓದಲೇಬೇಕು….
ದೇವಿ ಕುರುಬತಿ.ಡಾ. ಎಚ್ ಎನ್ ಶುಭದಾ ಅವರ ಕಾದಂಬರಿ ಅವಲೋಕನ ಮಮತಾ ಶಂಕರ್ ಅವರಿಂದ Read Post »
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮತ್ತೆ ಅರಳಲಿ
ಪರಿಶುದ್ಧ ಭಾವದಲ್ಲಿ, ಮರೆಯದೆ
ಗತಕಾಲದ ತ್ಯಾಗ ಬಲಿದಾನ
ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಅರಳಲಿ Read Post »
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮುಖವಾಡ
ನಾನು ಆಡುವ ಪ್ರತಿ ಮಾತಿನೊಳಗೆ
ನಾ ಮಾತ್ರ ಅವರು ಕೇಳಿದ ಮಾತಿಗೆ ಮೌನ
ಸತೀಶ್ ಬಿಳಿಯೂರು ಅವರ ಕವಿತೆ-ಮುಖವಾಡ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನ ಹಳ್ಳಿ
ಪ್ರಣಯ ರಾಗ
ವಾದದಲ್ಲಿ ಸೋತಿರಲು ತೋಳ್ತೆಕ್ಕೆ
ಯಲಿ ಬಂಧಿಸಿ ರಮಿಸಿದವನು
ಮಾಲಾ ಚೆಲುವನ ಹಳ್ಳಿ ಅವರ ಕವಿತೆ-ಪ್ರಣಯ ರಾಗ Read Post »
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಒಟ್ಟಿನಲ್ಲಿ ಅಕ್ಕನವರು ಅನಂತ ಕಾಲದಿಂದ ಒಲಿದ ಚೆನ್ನಮಲ್ಲಿಕಾರ್ಜುನನನ್ನು ಹುಡುಕಿಕೊಂಡು ಹೋಗುವ ಅಕ್ಕ ನ ರೀತಿಯೇ ,ಒಂದು ರೀತಿಯ ಅನುಭಾವಿಕ ಅನ್ವೇಷಣೆಯ ಪ್ರತೀಕವಾಗಿದೆ.
You cannot copy content of this page