ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಭಾವನಾ
ಸನ್ನೆ ಪಿಸು ಮಾತು
ಕೈ ಕುಲುಕುವ ಕನಸು
ಬಯಕೆ ಆಲಿ೦ಗನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬಯಲು ಭಾವನಾ
ಸನ್ನೆ ಪಿಸು ಮಾತು
ಕೈ ಕುಲುಕುವ ಕನಸು
ಬಯಕೆ ಆಲಿ೦ಗನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ Read Post »
ಕಾವ್ಯ ಸಂಗಾತಿ
ಈರಮ್ಮ. ಪಿ. ಕುಂದಗೋಳ
ಮನದ ದೀಪ
ಕಾಯುವೆನು
ಸದಾ ಪುಟ್ಟ ಗುಡಿಯಲ್ಲಿ
ಬೆಳಗಿಸುವೆನು ಪ್ರೀತಿಯ ಜ್ಯೋತಿ ಯನು!!
ಈರಮ್ಮ. ಪಿ. ಕುಂದಗೋಳ ಅವರ ಕವಿತೆ-ಮನದ ದೀಪ Read Post »
ಅನುವಾದ ಸಂಗಾತಿ
ʼನಾವೇ ಬದಲಾಗಬೇಕುʼ
ವಿರಿಂಚಿಯವರ ತೆಲುಗು ಕಥೆ
ಕನ್ನಡಕ್ಕೆ- ಶಿವಕುಮಾರ್ ಕಂಪ್ಲಿ
ಆತ್ಮಹತ್ಯೆಗೆ ಧೈರ್ಯದ ಅಗತ್ಯವಿಲ್ಲವಾ ? ನಾನೂ.. ಅಂಜುಬುರುಕನೇ ಅಲ್ಲವಾ ? ಒಬ್ಬ ವ್ಯಕ್ತಿ ಆತ್ಮ ಹತ್ಯೆಗೆ ಯಾಕೆ ಭಯ ಪಡತಾನೆ ? ಹೇಡಿಗಳೇ ಆತ್ಮ ಹತ್ಯೆಗಳನ್ನು ಮಾಡಿಕೊಳ್ಳುವುದಾದರೆ, ಆತ್ಮ ಹತ್ಯೆಗೆ ಭಯ ಪಡೋ ಅಂಜುಬುರುಕರು ದೈರ್ಯಸ್ಥರಾ? ಹಾಗಾದರೆ ನಾನು ಧೈರ್ಯಸ್ಥನಾ!?.. ಅಂಜುಬುರುಕನಾ?
ವಿರಿಂಚಿಯವರ ತೆಲುಗು ಕಥೆ ʼನಾವೇ ಬದಲಾಗಬೇಕುʼ ಕನ್ನಡಾನುವಾದ ಶಿವಕುಮಾರ್ ಕಂಪ್ಲಿ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ ( ಸುತೇಜ )
ಕವನ ಬರೆಯ ಬೇಕಿದೆ
ಈಗಿಗ ಬರೆಯ ಬೇಕಿದೆ
ಗಾಳಿಯ ವಿರುದ್ಧವೆ
ಪಟ ಹಾರುವ ಹಾಗೆ
ಸುಧಾ ಪಾಟೀಲ ( ಸುತೇಜ ) ಅವರ ಕವಿತೆ-ಕವನ ಬರೆಯ ಬೇಕಿದೆ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಮಾಯಾವಿ ಕನಸು
ಎಲ್ಲರೊಡನಿದ್ದರೂ ಒಂಟಿತನವು
ಸೌಖ್ಯವಿಹುದು ಸತ್ಯ ಸಾಂಗತ್ಯದಿ
ಮಾಲಾ ಚೆಲುವನಹಳ್ಳಿ ಅವರ ಕವಿತೆ-ಮಾಯಾವಿ ಕನಸು Read Post »
ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ನೀ ನನ್ನ ಉಸಿರಿನ ಉಸಿರೆಂದು ಅದೆಷ್ಟು ಬಾರಿ ನುಡಿದಿದ್ದಿ ಗೆಳೆಯ
ಸದಾ ನಿಟ್ಟುಸಿರು ಹಾಕುವಂತೆ ಮಾಡಿದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ಅರುಣಾ ನರೇಂದ್ರ ಅವರ ಗಜಲ್ Read Post »
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಕಾಮವೆಂಬ ಕತ್ತಲೆ ಕಳಿದು ನಿನ್ನಡಿಗೆ ಬರುತ್ತಿರುವೆ ಪರಮಾತ್ಮ. ಭಕ್ತಿಯೇ ಪ್ರಾಣ. ಈ ಪ್ರಾಣ ಜೀವವೇ! ನೀನಾದೆ ನನಗಿಂದು ಚೆನ್ನಮಲ್ಲಿಕಾರ್ಜುನಾ .
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಸುರಿಯುವ ಮಳೆಯ
ನಿಲ್ಲಿಸಲಾರೆ
ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.
ಪುಸ್ತಕ ಸಂಗಾತಿ
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-
ಗೊರೂರು ಅನಂತರಾಜು
ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ. Read Post »
ಕಾವ್ಯ ಸಂಗಾತಿ
ಬಾಪು ಖಾಡೆ
ಶ್ರೀಕವಿರತ್ನ ರನ್ನ
ದಿವ್ಯಪ್ರಭೆಯ ಜ್ಞಾನಸೂರ್ಯ
ಗುರು ಅಜಿತಸೇನಾಚಾರ್ಯ
ಆಶ್ರಯವಿತ್ತು ಬೆಂಬಲಿಸಿದ
ಕರುಣಾಳು ಚಾವುಂಡರಾಯ
ಬಾಪು ಖಾಡೆ ಅವರ ಕವಿತೆ-ಶ್ರೀಕವಿರತ್ನ ರನ್ನ Read Post »
You cannot copy content of this page