Year: 2025
-

ಅಂಕಣ ಬರಹ ವಿಜ್ಞಾನ ವೈವಿಧ್ಯ ಶಿವಾನಂದ ಕಲ್ಯಾಣಿ ಕರಡಿಯ ಸಮಸ್ಯೆ ಆಸ್ಟ್ರೇಲಿಯಾದ ಭೂ ಪ್ರದೇಶದಲ್ಲಿ ಕಂಡುಬರುವ 400ಕ್ಕೂ ಹೆಚ್ಚಿನ ವಿಧದ ನೀಲಗಿರಿ ( ಎಣ್ಣೆ) ಮರಗಳಿದ್ದು, ಅವುಗಳಲ್ಲಿ ಕೆಲವೇ ಸಂಖ್ಯೆಯ ಗಿಡಗಳು “ ಕೋಲ” ಗಳಿಗೆ ಬೇಕಾದಂತಹ ಆಹಾರವನ್ನು ಒದಗಿಸುತ್ತವೆ.
-

“ನಿತ್ಯೋತ್ಸವದ ಕವಿಗೆ ನಿತ್ಯ ನಮನ ಕವಿ ಕೆ.ಎಸ್. ನಿಸಾರ್ ಅಹಮದ್”ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ಹೇಮಂತ್ ಗೌಡ ಪಾಟೀಲ್ “ನಿತ್ಯೋತ್ಸವದ ಕವಿಗೆ ನಿತ್ಯ ನಮನ ಕವಿ ಕೆ.ಎಸ್. ನಿಸಾರ್ ಅಹಮದ್” ಕರ್ನಾಟಕ ರಾಜ್ಯದ ವೈಭವದ ಪ್ರಕೃತಿ ಸಂಪತ್ತನ್ನು ಭೌಗೋಳಿಕ ಹಿನ್ನೆಲೆಗಳನ್ನು ವರ್ಣಿಸುವ ಕವನವಾಗಿ ಹಾಡಲ್ಪಡುತ್ತಿದ್ದು ನಮ್ಮೆಲ್ಲರ ಮೈಮನಗಳನ್ನು ಪುಳಕಿತಗೊಳಿಸುತ್ತದೆ.
-

ರುಕ್ಮಿಣಿ ಯಮನಪ್ಪಅಗಸರ ಅವರ ಕವಿತೆ-ʼನಾನು ಹೆಣ್ಣಂತೆ…ʼ
ಕಾವ್ಯ ಸಂಗಾತಿ ರುಕ್ಮಿಣಿ ಯಮನಪ್ಪಅಗಸರ ʼನಾನು ಹೆಣ್ಣಂತೆ…ʼ ಒಂದಿಷ್ಟುಮೆಲ್ಲನೆಮಾತನಾಡಬೇಕಂತೆ, ಮತ್ತಷ್ಟು ಮೂಕನಾಗಬೇಕಂತೆ ಮಾತನಾಡಿ, ಮೂಕನಾಗಿ, ನನ್ನಲ್ಲೇ ಮೌನ ಹುದುಗಿಸಿ ಅನ್ಯರಿಗೆ ನಗುವ ನಾ ತೊರಬೇಕಂತೆ
-

ಸುಮಶ್ರೀನಿವಾಸ್ ಅವರ ಕವಿತೆ-ಸ್ನೇಹವೋ ಮೋಹವೋ
ಕಾವ್ಯ ಸಂಗಾತಿ ಸುಮಶ್ರೀನಿವಾಸ್ ಸ್ನೇಹವೋ ಮೋಹವೋ ಕಣ್ಣಾಲೆಗಳು ತುಂಬಿ ನೆನಪ ಕಡಲಲಿ ತೇಲಿಸಿ ತೋಳ ತೆಕ್ಕೆ ತೆರೆವವು
-

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಬದುಕಿನ ಸತ್ಯ
ಬರವಣಿಯಾಗಿ ಮೂಡಿ ಬರಬೇಕು ನೆನಪುಗಳೇ ಅದರಲ್ಲಿನ ಸಾಲುಗಳಾಗಿ ಕೇಳುಗರ ಮನ ಮುಟ್ಟಬೇಕು..!!! ಕಾವ್ಯ ಸಂಗಾತಿ ನಿಜಗುಣಿ ಎಸ್ ಕೆಂಗನಾಳ ಬದುಕಿನ ಸತ್ಯ
-

ಸತೀಶ್ ಬಿಳಿಯೂರು ಅವರ ಕವಿತೆ-ವಿಸ್ಮಯ
ಹಾಲ್ಬೆಳಕಲಿ ತೂಗುವ ತೊಟ್ಟಿಲು ಬೆಂಕಿ ಕಾರುವ ಧ್ರುವನಕ್ಷತ್ರಗಳ ಸಾಲು ಉಲ್ಕೆಪಾತಗಳು ಅತ್ತಿತ್ತ ಸುಳಿಯಲು ಕಾವ್ಯ ಸಂಗಾತಿ ಸತೀಶ್ ಬಿಳಿಯೂರು ವಿಸ್ಮಯ
-

ಸುಧಾ ಪಾಟೀಲ ಅವರ ಹೊಸ ಕವಿತೆ-ಕವನವೆಂದರೆ ಹೀಗಿರಬೇಕು.
ಕಾವ್ಯ ಸಂಗಾತಿ ಸುಧಾ ಪಾಟೀಲ ಕವನವೆಂದರೆ ಹೀಗಿರಬೇಕು ಗಟ್ಟಿಯಾಗಿ ಅಪ್ಪಿಕೊಂಡು ಅಗಲದಂತೆ ಜೊತೆಯಾಗುವಂತಿರಬೇಕು
-

ಬಂಗಾಳಿ ಕವಿ ವಿಜಯ್ ಸಿಂಗ್ ಅವರ ಕವಿತೆ ʼನೆನಪುಗಳುʼ ಕನ್ನಡಾನುವಾದ ನೂತನ ದೋಶೆಟ್ಟಿ
ಅನುವಾದ ಸಂಗಾತಿ ನೆನಪುಗಳು ಬಂಗಾಳಿ ಮೂಲ: ವಿಜಯ್ ಸಿಂಗ್ ಕನ್ನಡಕ್ಕೆ; ನೂತನ ದೋಶೆಟ್ಟಿ ಇಲ್ಲಿಯ ಶುದ್ಧತೆ, ಬೆಳದಿಂಗಳು, ಜಲದ ಸಲಿಲ ದನಿ ಜಯಾಪಜಯಗಳ ನೋಡಬೇಕಿದೆ ನೀನು
-

ಅಂಕಣ ಸಂಗಾತಿ ಅನುಭಾವ ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ ಅಕ್ಕ ಮಹಾದೇವಿಯವರ ವಚನ ಜೀವನ ಎನ್ನುವ ಹೊಳೆಗೆ ಇಳಿದ ಮೇಲೆ ಅಲ್ಲಿ ಅಂಬಿಗನ ಅವಶ್ಯಕತೆ ಬೀಳುವವದಿಲ್ಲ. ಎನ್ನುವ ಬದುಕಿನ ಅರ್ಥವನ್ನು ಅಕ್ಕಮಹಾದೇವಿಯು ಅತ್ಯಂತ ಸ್ವಾರಸ್ಯಕರವಾಗಿ ಹೇಳಿದ್ದಾರೆ .
-

ಪ್ರೇಮಾ ಹೂಗಾರ, ಅವರ “ಪ್ರಣೀತೆ” ಗಜಲ್ ಸಂಕಲನದ ಅವಲೋಕನ ಅರುಣಾ ನರೇಂದ್ರ
ಪುಸ್ತಕ ಸಂಗಾತಿ ಅರುಣಾ ನರೇಂದ್ರ ಪ್ರೇಮಾ ಹೂಗಾರ ಅವರ “ಪ್ರಣೀತೆ” ಗಜಲ್ ಸಂಕಲನದ ಅವಲೋಕನ ಪ್ರೇಮ ಹೂಗಾರ ಅವರ ಪ್ರಣೀತೆ ಗಜಲ್ ಸಂಕಲನ ಗಜಲ್ ಕಾವ್ಯ ಲೋಕದಲ್ಲಿ ಓದುಗರ ಮನಸ್ಸನ್ನು ತಟ್ಟಕೊಪ್ಪಳಗೂ ಹಲವಾರು ಪ್ರಶಸ್ತಿಗಳನ್ನು ಪಡೆದ ಗಜಲ್ ಸಂಕಲನ. ಅಷ್ಟೇ ಅಲ್ಲ ಪ್ರೇಮ ಹೂಗಾರ ಅವರಿಗೆ ಬಹುದೊಡ್ಡ ಹೆಸರು ತಂದುಕೊಟ್ಟ ಪ್ರಥಮ ಗಜಲ್ ಸಂಕಲನವಾಗಿದೆ.
