ನಮ್ಮ”ಪ್ಯಾರಿ ಕವಿ” ಎ.ಎಸ್. ಮಕಾನದಾರ
ಕವಿ ಸಂಗಾತಿ
ನಮ್ಮ”ಪ್ಯಾರಿ ಕವಿ”
ಎ.ಎಸ್. ಮಕಾನದಾರ
ನಮ್ಮ”ಪ್ಯಾರಿ ಕವಿ” ಎ.ಎಸ್. ಮಕಾನದಾರ Read Post »
ಕವಿ ಸಂಗಾತಿ
ನಮ್ಮ”ಪ್ಯಾರಿ ಕವಿ”
ಎ.ಎಸ್. ಮಕಾನದಾರ
ನಮ್ಮ”ಪ್ಯಾರಿ ಕವಿ” ಎ.ಎಸ್. ಮಕಾನದಾರ Read Post »
ಕಾವ್ಯ ಸಂಗಾತಿ
ಮಮತಾ ಜಾನೆ
ನೀನಾದೆ ಕಣ್ಮರೆ
ಅನುದಿನ – ಅನುಕ್ಷಣ
ಎಲ್ಲವೂ ನೀನೆ
ಮಮತಾ ಜಾನೆ ಅವರ ಕವಿತೆ-ನೀನಾದೆ ಕಣ್ಮರೆ Read Post »
ಅಕ್ಷರ ಸಂಗಾತಿ
ನಾಗರತ್ನ ಹೆಚ್.ಗಂಗಾವತಿ
“ಸಾಕ್ಷರತೆಯಿಂದ ಸಮಾಜದ ಪ್ರಗತಿ”
ಸಾಕ್ಷರತೆಯನ್ನುವುದು ಕೇವಲ ಶಿಕ್ಷಣದ ಒಂದು ಭಾಗವಲ್ಲ ಬದಲಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಒಂದು ಪ್ರಮುಖ ಸಾಧನ ಇದು ಜನರ ಬದುಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ
“ಸಾಕ್ಷರತೆಯಿಂದ ಸಮಾಜದ ಪ್ರಗತಿ” ನಾಗರತ್ನ ಹೆಚ್.ಗಂಗಾವತಿ ಅವರಿಂದ ʼಸಾಕ್ಷರತಾದಿನʼಕ್ಕೊಂದು ಬರಹ Read Post »
ಲೆಕ್ಕ ಕೇವಲ ಅಳತೆ ಕೊಟ್ಟ ಮೊರ, ಬುಟ್ಟಿ ಚಾಪೆಗಳಿಗೆ ಸೀಮಿತವಲ್ಲ. ಕೊಂಡು ತಂದ ಬಿದಿರಿನ ಬೆಲೆ, ತಾವು ತಯಾರಿಸಿ
ಮಾರಿದ ವಸ್ತುವಿನ ಬೆಲೆ, ತಮ್ಮ ಕೆಲಸದ ಕೂಲಿ
ಇವೆಲ್ಲವುಗಳ ಲೆಕ್ಕವೂ ತೂಗಬೇಕಿದೆ. ಆ ತೂಗಿಸುವಿಕೆಯೇ ಅವರ ಬದುಕು.
ಮಹಿಳಾ ಸಂಗಾತಿ
ಭಾರತಿ ಅಶೋಕ್
“ಬಿದಿರು ಕಾಯಕದಲ್ಲಿ
ಮಹಿಳಾ ಸ್ವಾವಲಂಬನೆ”
“ಬಿದಿರು ಕಾಯಕದಲ್ಲಿ ಮಹಿಳಾ ಸ್ವಾವಲಂಬನೆ”ಭಾರತಿ ಅಶೋಕ್ ಅವರ ಲೇಖನ Read Post »
ಹೊಸದಾಗಿ ಮದುವೆ ಆಗಿದ್ದ ಶಿವಮೂರ್ತಿ ಹೆಂಡತಿ ಊಟಕೊಟ್ಟರೆ ತಿನ್ನಲಿಲ್ಲ,ಅಪ್ಪ ಅಮ್ಮರನ್ನು ಮಾತಾಡಲಿಲ್ಲ ರಾತ್ರಿಯಿಡಿ ಕಣ್ಣು ಮುಚ್ಚಿದರೆ ಸುಂದ್ರಿ ಸೌಂದರ್ಯ ಅವಳ ಬಡತನ ಅವಳ ತುಂಟಮಾತು ಆಕೆತಂದೆಯ ಕುಡಿತ ತಾಯಿಯ ಅಸಹಾಯಕತೆಯ ನೆನಪುಗಳು ಅವನನ್ನು ಕಾಡಿದವು.
ಕಥಾ ಸಂಗಾತಿ
ಬನಸ
ಅವರ ಸಣ್ಣಕಥೆ
“ಮೋಹ ವ್ಯಾಮೋಹದ ಸುಳಿಯಲ್ಲಿ”
“ಮೋಹ ವ್ಯಾಮೋಹದ ಸುಳಿಯಲ್ಲಿ” ಬನಸ ಅವರ ಸಣ್ಣಕಥೆ Read Post »
ಕಾವ್ಯ ಸಂಗಾತಿ
ಶರಣು.ಪಾಟೀಲ್ ಚಂದಾಪೂರ
“ನಿನ್ನದೆ ತೋರಣ”
ಮಾಯೆ ಪಡೆವ ಕದನ ಕಂಡ ಸಾಕ್ಷಿ ಹೂವೆಲ್ಲ ಕೆಂಪೆ
ನೆತ್ತರುಂಡ ನೆಲದಲ್ಲಿ ಇನ್ನು ಪತ್ರ ಸಾರುತ್ತಿವೆ
ನೀ ಉತ್ತರ ಪ್ರಶ್ನೆ ಹೊತ್ತವಳೆಂದು ಹೆತ್ತವಳೆಂದು
ಶರಣು.ಪಾಟೀಲ್ ಚಂದಾಪೂರ ಅವರ ಕವಿತೆ-“ನಿನ್ನದೆ ತೋರಣ” Read Post »
“ಚಾರಣದ ಸ್ಮರಣೆಗಳು”
ಗೊರೂರು ಅನಂತರಾಜು
ತ್ಯಾಗರಾಜ್ ಮಟ್ಟನಹಳ್ಳಿ
ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ
ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ
ತ್ಯಾಗರಾಜ್ ಮಟ್ಟನಹಳ್ಳಿ ಅವರ ಕೃತಿ “ಚಾರಣದ ಸ್ಮರಣೆಗಳು”ಅವಲೋಕನ ಗೊರೂರು ಅನಂತರಾಜು Read Post »
ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ಅವನಿಲ್ಲದೆ ಉಸಿರು ಕಟ್ಟುತ್ತಿದೆ
ಅವನಿಲ್ಲದೆ ಉಸಿರು ಕಟ್ಟುತ್ತಿದೆ-ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ Read Post »
ಕಾವ್ಯ ಸಂಗಾತಿ
ಹನಿಬಿಂದು
ಆರದ ಗಾಯ
ಬೆಣ್ಣೆಯ ತೆರದ ಬದುಕು ಕನ್ನಡಿಯಂತೆ ಒಡೆದಿರಲು
ಸುಣ್ಣವನ್ನೇ ಹಾಲೆಂದು ನಂಬಿ ನಿತ್ಯ ಕುಡಿದಿರಲು
ಸಣ್ಣ ಸಣ್ಣ ಗಾಯಕ್ಕೂ ಉಪ್ಪಿಟ್ಟು ನೋಯಿಸಿರಲು
ಆರದ ಗಾಯ-ಹನಿಬಿಂದು ಅವರಕವಿತೆ Read Post »
ಶಿಕ್ಷಕ ಸಂಗಾತಿ
ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ)
ಶಿಕ್ಷಕ ಮೌನವಾಗಿದ್ದಾನೆ
ದಾಖಲೆಗಳು ಮಾತಾಡುತ್ತಿವೆ
ಶಿಕ್ಷಕಿ ದಿನಚರಿಯಿಂದ
ಶಿಕ್ಷಕರ ದಿನಾಚರಣೆಯ ವಿಶೇಷ-ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ) Read Post »
You cannot copy content of this page