ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

“ಮಕ್ಕಳ ಮನಸ್ಸು” ಮಕ್ಕಳ ಕುರಿತಾದ ಲೇಖನ ಡಾ.ಸುಮತಿ ಪಿ. ಅವರಿಂದ

ಮಕ್ಕಳ ಸಂಗಾತಿ

ಡಾ .ಸುಮತಿ ಪಿ.

ಮಕ್ಕಳ ಮನಸ್ಸು
ಹಾಗಾಗಿ ಸಣ್ಣ ಮಕ್ಕಳ ಮನಸ್ಸಿಗೆ ಸುಂದರ ರೂಪವನ್ನು ಕೊಡಬೇಕಾದರೆ ಮಕ್ಕಳು ಬೆಳೆಯುವ ಪರಿಸರ,ಕಣ್ಣಿಗೆ ಕಾಣುವ ದೃಶ್ಯ,ಕಿವಿಗೆ ಕೇಳುವ ವಿಷಯ,ಮನಸ್ಸು ಅರಿಯುವ ಭಾವನೆ ಇದೆಲ್ಲವೂ ಉತ್ತಮವಾಗಿರಬೇಕು.

“ಮಕ್ಕಳ ಮನಸ್ಸು” ಮಕ್ಕಳ ಕುರಿತಾದ ಲೇಖನ ಡಾ.ಸುಮತಿ ಪಿ. ಅವರಿಂದ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ನಗಬೇಕು”

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ನಗಬೇಕು”
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ನಗಬೇಕು” Read Post »

ಅನುವಾದ

ಕೊಯಿಲಾಡ ರಾಮ್ಮೋಹನ್ ರಾವು ಅವರ ತೆಲುಗು ಕಥೆ,”ಗ್ರೀಷ್ಮ ಮುಗಿಯಿತು” ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್

ಗ್ರೀಷ್ಮ ಮುಗಿಯಿತು

ತೆಲುಗು ಮೂಲ : ಕೊಯಿಲಾಡ ರಾಮ್ಮೋಹನ್ ರಾವು
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್

ಹಾಗೆ ಅವನು ಆ ರಾತ್ರಿ ಕೊಠಡಿಗೆ ಬಂದ ಕೂಡಲೇ ಶ್ರಾವ್ಯಾ ತುಂಬಾ ಮುಜುಗರಕ್ಕೊಳಗಾದಳು. ಅವಸರದಲ್ಲಿ ಬಟ್ಟೆಗಳನ್ನು ಸರಿಪಡಿಸಿಕೊಳ್ಳುತ್ತಾ ದಿಗ್ಭ್ರಮೆಗೊಂಡು ನೋಡಿದಳು.

ಕೊಯಿಲಾಡ ರಾಮ್ಮೋಹನ್ ರಾವು ಅವರ ತೆಲುಗು ಕಥೆ,”ಗ್ರೀಷ್ಮ ಮುಗಿಯಿತು” ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್ Read Post »

ಕಾವ್ಯಯಾನ, ಗಝಲ್

ಅನಸೂಯಾ ಜಹಗೀರದಾರ ಅವರ ಗಜಲ್

ಗಜಲ್ ಸಂಗಾತಿ

ಅನಸೂಯಾ ಜಹಗೀರದಾರ

ಗಜಲ್
ವೈರಿಯ ಪ್ರೇಮಿಸಿದ್ದೂ ಇದೆ ಈ ನೆಲದಲಿ
ಒಡಲ ಉರಿಯಿದು ನಂದಿಸಲು ಆಗುತ್ತಿಲ್ಲ

ಅನಸೂಯಾ ಜಹಗೀರದಾರ ಅವರ ಗಜಲ್ Read Post »

You cannot copy content of this page

Scroll to Top