ಸರ್ವಮಂಗಳ ಜಯರಾಂ ಗಜಲ್
ಬಳುಕುವ ಹೊನಲಿನಲಿ ಬಯಲೆಲ್ಲಾ ಹಚ್ಚ ಹಸಿರು /
ಕಾನನದ ತುಂಬ ನಗುವ ಸುಮನವಿದು ಜೀವದ್ರವ್ಯ
ಸರ್ವಮಂಗಳ ಜಯರಾಂ ಗಜಲ್ Read Post »
ಬಳುಕುವ ಹೊನಲಿನಲಿ ಬಯಲೆಲ್ಲಾ ಹಚ್ಚ ಹಸಿರು /
ಕಾನನದ ತುಂಬ ನಗುವ ಸುಮನವಿದು ಜೀವದ್ರವ್ಯ
ಸರ್ವಮಂಗಳ ಜಯರಾಂ ಗಜಲ್ Read Post »
ಅನವರತ ನಿನ್ನ ಧ್ಯಾನದಲಿ ಮಿಂದು ಮೌನಿಯಾಗಿ ಮಂಕಾಗಿರುವೆ
ಕರೆದೊಡನೆ ಓಡೋಡಿ ಬರುವೆ ಎಂದರೆ ದಯೆ ತೋರಿ ಬರಲಿಲ್ಲ ಒಮ್ಮೆ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ಡಾ.ಮೀನಾಕ್ಷಿಪಾಟೀಲ್
ಮನದನ್ನೆಯ ಸ್ವಗತ
ರಾತ್ರಿಗಳು ನನಗೆ ಇರಿಯುತ್ತವೆ ಎಂದು
ಕಂಡ ಕನಸುಗಳು
ಹೂ ಮಳೆಯಂತೆ
ಸುರಿಯಬಹುದೆಂಬ ಭ್ರಮೆ
ಡಾ.ಮೀನಾಕ್ಷಿಪಾಟೀಲ್ ಅವರ ಕವಿತೆ-ಮನದನ್ನೆಯ ಸ್ವಗತ Read Post »
ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ”
ಸುಳ್ಳನು ಹೇಳುವ ಗೋಪಿಯ ಮಾತು
ನಿಜವೇ ಏನಮ್ಮಾ
ಮಾತನು ಕೇಳುತ ನನ್ನನು ಜರಿಯುವುದು
ಎಷ್ಟು ಸರಿಯಮ್ಮಾ
ಪ್ರಮೋದ ಜೋಶಿ ಧಾರವಾಡ ಅವರ ಕವಿತೆ-“ಬೆಣ್ಣೆ ಕೃಷ್ಣ” Read Post »
ಕಾವ್ಯ ಸಂಗಾತಿ
ಗೀತಾ ಆರ್
“ಪ್ರೇಮ ನಿವೇದನೆ”
ಪ್ರೀತಿ ಕಾಣರೀಯದಾ ಜೀವಕೆ
ಒಲವಿನ ಆಸರೆಯಾದೆ ನೀ.
ಗೀತಾ ಆರ್ ಅವರ ಕವಿತೆ-“ಪ್ರೇಮ ನಿವೇದನೆ” Read Post »
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ 9
ನನ್ನ ಡ್ಯೂಟಿ ರಿಪೋರ್ಟ್ ಆದ ನಂತರ ಅಣ್ಣ ಮೈಸೂರಿಗೆ ಹೊರಟುಬಿಟ್ಟರು. ರವೀಶ್ ಸಹ ಬೆಂಗಳೂರಿಗೆ ಹೋಗಿ ೨ ದಿನಗಳ ನಂತರ ಮತ್ತೆ ಬರುವವರಿದ್ದರು. ಪಂಪ್ ಸ್ಟೌಗೆ ಎಣ್ಣೆ ಎಲ್ಲಾ ಹಾಕಿ ರೆಡಿ ಮಾಡಿಟ್ಟು ಹೋದರು.
ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..(ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಮಂಡಿಸಿದ ಪ್ರಬಂಧ)ಲೇಖಕರು-ಡಾ.ಸಿದ್ಧರಾಮ ಹೊನ್ಕಲ್
ನನ್ನ ದೇಶ ಭಾರತ ಡಾ.ಶಶಿಕಾಂತ್ ಪಟ್ಟಣ
ಬಾಪು ಗ್ರಾಮ ಭಾರತ
ಹಿಂದೂ ಮುಸ್ಲಿಂ ಸಿಖ್
ಕ್ರೈಸ್ತ ಬೌದ್ಧ ಭಾರತ
ಬಸವ ಬೆಳಗಿದ
ನನ್ನ ಭಾರತ
ನನ್ನ ದೇಶ ಭಾರತ ಡಾ.ಶಶಿಕಾಂತ್ ಪಟ್ಟಣ Read Post »
ಸ್ವತಂತ್ರರೇ ಆದರೆ .…ಶಾರದಾ ಜೈರಾಂ ಬಿ.
ದ್ವೇಷಕ್ಕೆ ದ್ವೇಷ ಉತ್ತರವಾಗದು
ಪ್ರೀತಿಗೆ ಜಗವೇ ತಲೆ ಬಾಗುವುದು
ಹೃದಯ ಹೃದಯಗಳಲ್ಲೂ ಪ್ರೀತಿಯ
ಹಣತೆ ಬೆಳಗಲಿ
ಸ್ವತಂತ್ರರೇ ಆದರೆ .…ಶಾರದಾ ಜೈರಾಂ ಬಿ. Read Post »
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್
ಸ್ವಾತಂತ್ರ್ಯೋತ್ಸವದ ಸಂಭ್ರಮ ಕಾವ್ಯದ ವಿವಿಧ ಪ್ರಕಾರಗಳಲ್ಲಿ …….ಸುಜಾತಾ ರವೀಶ್ Read Post »
You cannot copy content of this page