ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ 8
ಕೆಲಸ ಸಿಕ್ಕಿಯೇ ಬಿಟ್ಟಿತು
́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್ ಪಟ್ಟಣ ದೇವದುರ್ಗ.
ತಂಗಿ ಮುಕ್ತಾಯಕ್ಕ ತನ್ನೊನ್ದಿಗೆ ಅಣ್ಣ ಅಜಗಣ್ಣನನ್ನು ಕರೆದುಕೊಂಡು ಹೋದಳು.
ಅವರಿಬ್ಬರೂ ಅಲ್ಲಮರ ಮೂಲಕ ಕಲ್ಯಾಣ ನಾಡಿನ ಅನುಭವ ಮಂಟಪ ಎಂಬ ಆಧ್ಯಾತ್ಮಿಕ ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಾರೆ .
́ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವುʼವೈಚಾರಿಕಲೇಖನ ಡಾ.ಶಶಿಕಾಂತ್ ಪಟ್ಟಣ ದೇವದುರ್ಗ. Read Post »
ಬಿರಿದ ಭೂಮಿಯ ದಾಹ ತಣಿಯಿತು ,
ಬೇಸಿಗೆಯ ಕೊರಡು ಕೊನರಿತಿಗ ,
ಬತ್ತಿದ ಜಲಮೂಲಗಳು ಮೈತುಂಬಿ
ಧುಮುಕಿದವು …..
ಕಾವ್ಯಸಂಗಾತಿ
ಪರವಿನ ಬಾನು ಯಲಿಗಾರ
ಶ್ರಾವಣ
ಪರವಿನ ಬಾನು ಯಲಿಗಾರ ಅವರ ಕವಿತೆ,ಶ್ರಾವಣ Read Post »
ಕಾವ್ಯ ಸಂಗಾತಿ
ಸಹನಾ.ವಿ.ಗುಮ್ಮಾನಿ.
ಗೆಳೆಯ
ಸಹಸ್ರದಲ್ಲಿ ಒಂದು ಸ್ನೇಹ
ಬಾಳಿನಲ್ಲೂ ಒಂದೇ ಸ್ನೇಹ
ಸಹನಾ.ವಿ.ಗುಮ್ಮಾನಿ. ಅವರ ಕವಿತೆ-ಗೆಳೆಯ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ನಿನ್ನನೇ ಕನವರಿಸಿ ಕಕ್ಕಾಬಿಕ್ಕಿಯಾಗಿ ಬಿಕ್ಕುತಿದೆ ಜೀವ
ಕಣ್ಣ ಕಂಬನಿ ಬತ್ತುವ ಮುನ್ನ ಹೇಳಿ ಹೋಗು ಕಾರಣ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ
ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »
ಕಾವ್ಯ ಸಂಗಾತಿ
ಜಯಶ್ರೀ.ಭ.ಭಂಡಾರಿ
ಗಜಲ್
ಸಂಜೆಯ ಬೆಳದಿಂಗಳ ಸವಿ ನೋಟ ಮರೆಯಲಾರೆ
ನಂಜಿನ ಕಂಗಳಲಿ ಮೋಹಕತೆ ನೀಡುತಿಹ ಗೆಳತಿ.
ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »
ʼಸಾವಿಲ್ಲದ ಶರಣರುʼ-ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಬಾಲಲೀಲಾ ಮಹಾಂತ ಶಿವಯೋಗಿಗಳು ವಿಜಯಪುರ ಜಿಲ್ಲೆಯ ಎರಿನಾಳ ಗ್ರಾಮದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಎಂಟು ವರ್ಷದವರಾಗಿದ್ದಾಗ ವೈರಾಗ್ಯ ಪಡೆದು, ದೇಶ ಸಂಚಾರ ಮಾಡಿದರು.
ʼಸಾವಿಲ್ಲದ ಶರಣರುʼ-ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳು,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಪರಿಸರ ಸಂಗಾತಿ
ಅಕ್ಷತಾ ಜಗದೀಶ.
ʼಕಾಂಡ್ಲಾ ವನʼ
ಕಾಂಡ್ಲಾದ ಮೂಲ ಹೆಸರು ಮ್ಯಾಂಗ್ರೋವ್. ಉಪ್ಪು ಮಿಶ್ರಿತ ಜೌಗು ಪ್ರದೇಶ, ಸಮುದ್ರ ತೀರದ ಹಿನ್ನೀರಿನಲ್ಲಿ ವಿಶ್ವದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ವಾದ ಸಸ್ಯಸಂಕುಲವಾಗಿದೆ.
ʼಕಾಂಡ್ಲಾ ವನʼ ಅಕ್ಷತಾ ಜಗದೀಶ. Read Post »
ಪುಸ್ತಕ ಸಂಗಾತಿ
ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ
ʼಮಾಯಾ ಮೋಹದ ಬೆನ್ನೇರಿʼ
ಒಂದು ಅವಲೋಕನ-
ಈರಪ್ಪ. ಬಿಜಲಿ. ಕೊಪ್ಪಳ
ಸಾಹಿತ್ಯದ ವಿವಿಧ ಮಜಲುಗಳು,ಮುಖಗಳಲ್ಲಿ ಕಾವ್ಯ ಪ್ರಕಾರಕ್ಕೆ ಅನುಪಮವಾದ ಸ್ಥಾನವಿದೆ. ಇಂತಹ ಕಾವ್ಯ ಪ್ರಕಾರದ ಹೃದಯಗೀತೆ ಎಂದರೆ ಅದು ಗಜಲ್ ಸಾಹಿತ್ಯ. ಈ ಗಜಲ್ ಇಂದಿನ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯ ಟ್ರೆಂಡ್ ಆಗಿ ಹೊರಹೊಮ್ಮುತ್ತಿದೆ.
ಯಲ್ಲಪ್ಪ.ಮಲ್ಲಪ್ಪ ಹರ್ನಾಳಗಿ ಅವರ ಕೃತಿ ʼಮಾಯಾ ಮೋಹದ ಬೆನ್ನೇರಿʼ ಒಂದು ಅವಲೋಕನ-ಈರಪ್ಪ. ಬಿಜಲಿ. ಕೊಪ್ಪಳ Read Post »
You cannot copy content of this page