ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ-ʼಕೊನೆಯ ತಿರುಗಾಟʼ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ʼಕೊನೆಯ ತಿರುಗಾಟ́
ಇದ್ದಲ್ಲೇ ಅರಮನೆ ತಿಂದದ್ದೇ ಮೃಷ್ಟಾನ್ನ ಭೋಜನ
 ಪ್ರೀತಿ ಪ್ರೇಮ ರಾಗ ದ್ವೇಷ ಹುಟ್ಟಿ ಬೆಳೆಯುವ

ಎಸ್ ವಿ ಹೆಗಡೆ ಅವರ ಕವಿತೆ-ʼಕೊನೆಯ ತಿರುಗಾಟʼ Read Post »

ಇತರೆ

ʼಭರವಸೆಯೇ ಬದುಕಿನ ಶಕ್ತಿʼ ಪೃಥ್ವಿರಾಜ್ ಟಿ ಬಿ

ಸ್ಪೂರ್ತಿ ಸಂಗಾತಿ

ಪೃಥ್ವಿರಾಜ್ ಟಿ ಬಿ

ʼಭರವಸೆಯೇ ಬದುಕಿನ ಶಕ್ತಿʼ
ಭರವಸೆಯೇ ಬದುಕಿಗೆ ಬಣ್ಣ, ರೂಪ ಮತ್ತು ಅರ್ಥ ನೀಡುತ್ತದೆ. ಇಡೀ ಬದುಕು ಒಂದು ಪ್ರಯಾಣವಿದ್ದರೆ, ಆ ಪ್ರಯಾಣಕ್ಕೆ ದಿಕ್ಕು ತೋರುವ ನಕ್ಷೆ ಭರವಸೆಯಾಗಿದೆ.

ʼಭರವಸೆಯೇ ಬದುಕಿನ ಶಕ್ತಿʼ ಪೃಥ್ವಿರಾಜ್ ಟಿ ಬಿ Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ಉಸಿರಾಡಿ ಮರು ಮರುಗಿದವಳು ಮರಳಿ ಬರಲೇ ಇಲ್ಲ

ಮಾಜಾನ್ ಮಸ್ಕಿ ಅವರ ಹೊಸ ಗಜಲ್ Read Post »

ಕಾವ್ಯಯಾನ

‘ಬಡವರ ಸಂಗಾತಿ ಬರಗೂರು’ ಬರಗೂರು ರಾಮಚಂದ್ರಪ್ಪನವರನ್ನು ಕುರಿತಾದ ಒಂದು ಕವಿತೆ ಕವಿ ಸತ್ಯಮಂಗಲ ಮಹಾದೇವ ಅವರಿಂದ

ಕಾವ್ಯ ಸಂಗಾತಿ

ಸತ್ಯಮಂಗಲ ಮಹಾದೇವ

‘ಬಡವರ ಸಂಗಾತಿ ಬರಗೂರು’
ಉರಿವ ಸೂರ್ಯನ ಎದುರು
ಅಮೃತವ ಬಸಿದು ಬೆಂಡಾದ ಮೋಡಗಳ
ವಿಶಾಲ ಸಾಗರದ ನಡುವೆ

‘ಬಡವರ ಸಂಗಾತಿ ಬರಗೂರು’ ಬರಗೂರು ರಾಮಚಂದ್ರಪ್ಪನವರನ್ನು ಕುರಿತಾದ ಒಂದು ಕವಿತೆ ಕವಿ ಸತ್ಯಮಂಗಲ ಮಹಾದೇವ ಅವರಿಂದ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ 6
ಅವುಗಳಲ್ಲಿ ಮನೆಯ ಹತ್ತಿರದಲ್ಲಿ ಇದ್ದ ಒಂದು ಕೈಗಾರಿಕೆಯಲ್ಲಿ ಕರೆ ಬಂತು. ಕುಳಿತು ಮಾಡುವುದೇನು ಎಂದು ಅಲ್ಲಿಗೆ ಹೋಗಲು ಆರಂಭಿಸಿದೆ. ಒಂದೆರಡು ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಬಿಟ್ಟುಬಿಟ್ಟೆ.

Read Post »

ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಗಣಿತದ ರಾಣಿ….

ಮರಿಯಮ್ ಮಿರ್ಜಾಖಾನಿ
ಆಕೆ ಪಠ್ಯಪುಸ್ತಕದ ಓದಿಗಿಂತ ಕಾದಂಬರಿಗಳನ್ನು ಓದಿದ್ದೆ ಹೆಚ್ಚು  
 ಇರಾನ್ ಇರಾನ್ ಯುದ್ಧದ ಭೀಕರತೆಯ ಸಮಯದಲ್ಲಿ ಬಾಲ್ಯವನ್ನು ಕಳೆದ ಆಕೆಗೆ ಗಣಿತದ ಕುರಿತು ಕೂಡ ಆಕೆಯ ಆಸಕ್ತಿ ಅಷ್ಟಾಗಿ ಇರಲಿಲ್ಲ.

Read Post »

ಅನುವಾದ

ರಾಜೇಶ್ವರೀ ದಿವಾಕರ್ಲ‌ ಅವರ ತೆಲುಗು ಕವಿತೆ “ಕಾಗದದ ಚೀಲ”ದ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್

ಬಜಾರ್ ತಿರುವಿನ ಚಪ್ಪರದ ಕೆಳಗೆ
ಸಾಮಾನು ಸಾಗಣೆಗೆ ಸಹಜ ಸಂಗಾತಿ.
ಪಾರಿಪಾರಿ ಹಳೆಯ ಪುಟಗಳನ್ನೇ

ಅನುವಾದ ಸಂಗಾತಿ

ಜುಲೈ 12 -ವಿಶ್ವ ಪೇಪರ್ ಬ್ಯಾಗ್ ದಿನ

ಕಾಗದದ ಚೀಲ

ತೆಲುಗು ಮೂಲ: ರಾಜೇಶ್ವರೀ ದಿವಾಕರ್ಲ‌
ಕನ್ನಡಾನುವಾದ: ಕೊಡೀಹಳ್ಳಿ ಮುರಳೀಮೋಹನ್

ರಾಜೇಶ್ವರೀ ದಿವಾಕರ್ಲ‌ ಅವರ ತೆಲುಗು ಕವಿತೆ “ಕಾಗದದ ಚೀಲ”ದ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್ Read Post »

ಇತರೆ

“ಸ್ವ ಪ್ರೀತಿಯೆಂಬ ಬೆಳದಿಂಗಳಿಗೆ ಒಡ್ಡಿಕೊಳ್ಳಿ” ಜಯಶ್ರೀ.ಜೆ. ಅಬ್ಬಿಗೇರಿ

ಪ್ರೀತಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

“ಸ್ವ ಪ್ರೀತಿಯೆಂಬ ಬೆಳದಿಂಗಳಿಗೆ ಒಡ್ಡಿಕೊಳ್ಳಿ”
ಮನುಷ್ಯನ ಮನಸ್ಸು ಹುಚ್ಚು ಕುದುರೆಯಿದ್ದಂತೆ ಲಂಗು- ಲಗಾಮು ಇಲ್ಲದೆ, ಓಡಾಡುತ್ತಲೇ ಇರುವುದು.

“ಸ್ವ ಪ್ರೀತಿಯೆಂಬ ಬೆಳದಿಂಗಳಿಗೆ ಒಡ್ಡಿಕೊಳ್ಳಿ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ-ಸಂಪೂರ್ಣ ಮತ್ಲಾ ಗಜ಼ಲ್..

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಸಂಪೂರ್ಣ ಮತ್ಲಾ ಗಜ಼ಲ್
ನಗೆಯ ಹಿಂದಿನ ನೋವನು  *ಅಧರವು* ಅರಿಯುವುದಂತೆ  ಗೆಳತಿ
ಗೆಜ್ಜೆಯ  ನಾದವನು  *ಮಾರುತವು* ಅರಿಯುವುದಂತೆ  ಗೆಳತಿ

ಹಮೀದಾಬೇಗಂ ದೇಸಾಯಿ-ಸಂಪೂರ್ಣ ಮತ್ಲಾ ಗಜ಼ಲ್.. Read Post »

ಕಾವ್ಯಯಾನ, ಗಝಲ್

ವಿಜಯಲಕ್ಷ್ಮಿ ಕೊಟಗಿ‌ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಕೊಟಗಿ‌

ಗಜಲ್
ಹೃದಯವೆರಡು ಮಿಡಿವ ಭಾವ ಒಂದಾದ ಚಿರನೂತನ ಚಣವಿದು
ವೀಚಿಯು ಅಬ್ಧಿಯ ಆಲಿಂಗನಕೆ ಮತ್ತೇ ಮರಳುವುದು ವಿಸ್ಮಯ

ವಿಜಯಲಕ್ಷ್ಮಿ ಕೊಟಗಿ‌ ಅವರ ಹೊಸ ಗಜಲ್ Read Post »

You cannot copy content of this page

Scroll to Top