ಹಾಡುಗಳೆ ಮೇಲುಗೈ ʼಹೇಮಾವತಿ ಸ್ವಯಂವರʼ ನಾಟಕ ವಿಮರ್ಶೆ-ಗೊರೂರುಅನಂತರಾಜು
ರಂಗ-ಸಂಗಾತಿ
ಗೊರೂರು ಅನಂತರಾಜು,
ಹಾಡುಗಳೆ ಮೇಲುಗೈ
ʼಹೇಮಾವತಿ ಸ್ವಯಂವರʼ
ಹೇಮಾವತಿ ಭೀಮನನ್ನು ವರಿಸಿ ಅವರಿಬ್ಬರು ಅರಮನೆಯಲ್ಲಿ ಮಲಗಿರಲು ಜರಾಸಂಧ ಶಿಶುಪಾಲರು ಹೇಮಾವತಿಯನ್ನು ಹೊತ್ತೊಯ್ಯುವ ಪ್ರಯತ್ನವನ್ನು ಭೀಮನಿಂದಲೂ ತಡೆಯಲಾಗದೆ ಹೇಮಕಾಂತ ಓಡಿಸುತ್ತಾನೆ.
ಹಾಡುಗಳೆ ಮೇಲುಗೈ ʼಹೇಮಾವತಿ ಸ್ವಯಂವರʼ ನಾಟಕ ವಿಮರ್ಶೆ-ಗೊರೂರುಅನಂತರಾಜು Read Post »





