ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-“ಅವ್ವ ನಿರದ ಅಡಿಗೆ ಮನೆ”

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಅವ್ವ ನಿರದ ಅಡಿಗೆ ಮನೆ
ಬೆರೆಸಿದ ನಿನ್ನ ಪ್ರೀತಿಯ ಸವಿಯಲಿ
ತುತ್ತು ಉಂಡುಂಡು ಬೆರತೇವು ನಿನ್ನಲಿ

ಸವಿತಾ ದೇಶಮುಖ ಅವರ ಕವಿತೆ-“ಅವ್ವ ನಿರದ ಅಡಿಗೆ ಮನೆ” Read Post »

ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಅಸ್ತವ್ಯಸ್ತ ಆರ್ಥಿಕತೆ

ಮತ್ತು

ಮಕ್ಕಳ ಬದುಕು
ಮೆಡ್ಲಿನ್ ನ ಅನಾಥಾಲಯದ ಹೊರಗೆ ಒಂದು ಪುಟ್ಟ ಟೆಡ್ಡಿ ಬೇರನ್ನು ಕೈಯಲ್ಲಿ ಹಿಡಿದುಕೊಂಡು ಕೇವಲ ಎರಡು ಜೊತೆ ಬಟ್ಟೆಗಳನ್ನು ಹೊಂದಿರುವ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡ ಆ ಪುಟ್ಟ ಬಾಲಕಿ ತನ್ನ ಪಾಲಕರ ನಿರೀಕ್ಷೆಯಲ್ಲಿ ನಿಂತೇ ಇದ್ದಳು.

Read Post »

ಕಾವ್ಯಯಾನ

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್”

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

“ನೆಕ್ಸ್ಟ್ ಸ್ಟಾಪ್”
ಹೇಳುವವರು ಸಿಗುತ್ತಾರೆ.
ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಬಗ್ಗೆ
ಸಾಕಷ್ಟು ಉಚಿತ ಬೋಧನೆಗಳು ಸಿಗುತ್ತವೆ.

ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್” Read Post »

ಇತರೆ

“ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ” ಗೊರೂರು ಅನಂತರಾಜು

ಡಿಂಪನಾ ಎಸ್‌ ದೇಸಾಯಿ,ಮೂರು ವರ್ಷ ನಾಲ್ಕು ತಿಂಗಳ ಮಗುವಿನಚಿತ್ರಕಲಾ ಪ್ರತಿಭೆಯ ಪರಿಚಯ
“ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ” ಗೊರೂರು ಅನಂತರಾಜು

“ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ” ಗೊರೂರು ಅನಂತರಾಜು Read Post »

ಕಾವ್ಯಯಾನ

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ʼನನ್ನ ಅಂತರಂಗದ ದೇವತೆ
ನಿತ್ಯ ಹರಿದ್ವರ್ಣದಷ್ಟೇ ಹಸಿರ ಸಿರಿಯವಳು
ನಕ್ಷತ್ರಗಳಂತೆ ಮಿನುಗುವ ತಾರೆಯವಳು!

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ…

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ವಿಧಿಯ ಬಂಡಿ…
ಯಾರ ಮಡಿಲಿನ ನಲಿವುಗಳೋ
ನೀಡುತಲಿ ತಾ ಭೇದವಿಲ್ಲದೆ
ಹೋಗುತಿಹುದು ಕಾಣದಂತೆ

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ವಿಧಿಯ ಬಂಡಿ… Read Post »

ಇತರೆ, ಜೀವನ

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ.

ಸ್ನೇಹ ಸಂಗಾತಿ

ʼಸ್ನೇಹದ ಕಡಲಲ್ಲಿʼ

ಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ

ಶಾರದಾ ಜೈರಾಂ ಬಿ.
ಸ್ವಾರ್ಥ ಇರದ ಎಷ್ಪೇ ವರುಷಗಳು ಉರುಳಿದರು ಹಳತಾಗದೇ ಹಳಸದೇ ಹೊಚ್ಚ ಹೊಸ ಭಾವಗಳ ಮೂಡಿಸುತ ನಮ್ಮೊಂದಿಗೆ ಸಾಗಿ ಬರುವ ಸಂವೇದನಾಶೀಲ ವ್ಯಕ್ತಿತ್ವವೇ ಸ್ನೇಹ.

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ. Read Post »

You cannot copy content of this page

Scroll to Top