ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಕಳಕಳಿ ,ಅನುಕಂಪ ಇರುತ್ತದೆ ಹೀಗಾಗಿ ಮನಕ್ಕೆ ಜರಿದು ನುಡಿಯುವ ನುಡಿಗಳು ನಮ್ಮ ಬದುಕಿನ ದಾರಿ ತೋರಿಸುವನೇ ನಿಜವಾದ ಸಂಬಂಧಿ
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಕಳಕಳಿ ,ಅನುಕಂಪ ಇರುತ್ತದೆ ಹೀಗಾಗಿ ಮನಕ್ಕೆ ಜರಿದು ನುಡಿಯುವ ನುಡಿಗಳು ನಮ್ಮ ಬದುಕಿನ ದಾರಿ ತೋರಿಸುವನೇ ನಿಜವಾದ ಸಂಬಂಧಿ
ನಾಕು ದಿಕ್ಕಿನ ನಾಲ್ವರು ಅಳಿಯಂದಿರು
ನಾಳೆಯೇ ಪುಣೆಗೆ ಬರುವರೆಂದಾಗ
ಅಳಿಯಂದಿರಲ್ಲಾ ಆತಂಕವಾದಿಗಳು
ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಆತಂಕವಾದಿಗಳು
ಅನ್ನಪೂರ್ಣ ಸು ಸಕ್ರೋಜಿ ಪುಣೆ ಅವರ ಕವಿತೆ,ಆತಂಕವಾದಿಗಳು Read Post »
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಒಂದು ಹೃದಯಸ್ಪರ್ಶಿ ಕಥೆ
ನನ್ನ ಒಲವೇ ನಾನು ನಿನಗಾಗಿ ಕಡಿದಾದ ಬೆಟ್ಟದ ಮೇಲಿರುವ ಹೂವನ್ನು ಖಂಡಿತವಾಗಿಯೂ ಹರಿದು ತರಲಾರೆ…. ಕ್ಷಮಿಸು.
ನಿನ್ನೊಲವ ಗುಡಿಯಲ್ಲಿ ಒಮ್ಮೆ ಬೆಳಗಿದರೆ ಸಾಕು ನನಗಿರದು ಚಿಂತೆ
ಉಷೆಯ ವೇಗಕೆ ಹೊನ್ನನೆರಚುವ ಎನ್ನಾತ್ಮ ದೀವಿಗೆಯಿದು
ಎಸ್.ಎಸ್.ಪುಟ್ಟೇಗೌಡ ಅವರ ಕವಿತೆ-ಜೀವ ಹಣತೆ Read Post »
ಎಚ್. ಗೋಪಾಲ ಕೃಷ್ಣ
ತಿರುವನಂತಪುರ ಟಿಪ್ಪಣಿ ೪
ಪ್ರವಾಸಕಥನದಕೊನೆಯ ಕಂತು
ಒಂದು ಚಾಯ್ಸ್ ನಿಮಗೆ ಕೊಟ್ಟರೆ ಬೆಂಗಳೂರು ಇಷ್ಟ ಪಡುವಿರೋ ತಿರುವನಂತಪುರ ಇಷ್ಟ ಪಡು ವಿ ರೋ ಅಂತ ಅಕಸ್ಮಾತ್ ನೀವು ಕೇಳುತ್ತೀರಿ ಅಂತ ಮಸಲಾ ನಾನು ಅಂದುಕೊಂಡರೆ ನನ್ನ ಉತ್ತರ ಹೇಗಿರುತ್ತೆ…..?
ನಮ್ಮೂರೇ ಚೆಂದ ನಮ್ಮೂರೇ ಅಂದ..!
ತಿರುವನಂತಪುರ ಟಿಪ್ಪಣಿ ೪ ಎಚ್. ಗೋಪಾಲ ಕೃಷ್ಣ ಅವರ ಪ್ರವಾಸಕಥನದಕೊನೆಯ ಕಂತು Read Post »
ಜಯಶ್ರೀ ಎಸ್ ಪಾಟೀಲ ಧಾರವಾಡ
ಒಣಗಿದ ಮರದಲ್ಲಿ
ಚಿಗುರಿದಂತೆ ಎಲೆಗಳು
ಹಸುರಿನ ಬಣದಲ್ಲಿ
ಜಯಶ್ರೀ ಎಸ್ ಪಾಟೀಲ ಧಾರವಾಡ ಇವರ ಕವಿತೆ”ಅರಳಿದ ಮನಸು” Read Post »
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಹಿರಿಯ ಮಗಳಿಗೆ ವರಾನ್ವೇಷಣೆ
ಈ ಎಲ್ಲಾ ಮಕ್ಕಳ ಜೊತೆಗೆ ತನ್ನ ಕಿರಿಯ ಮಗಳನ್ನೂ ಅದೇ ಶಾಲೆಗೆ ಸೇರಿಸಿದಳು ಸುಮತಿ. ಆ ಶಾಲೆಯಲ್ಲಿ ಅವಳ ಮಗಳ ವಿದ್ಯಾಭ್ಯಾಸ ಪ್ರಾರಂಭವಾಯಿತು.
ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ ಡಾ.ಮಮತಾ ಹೆಚ್ ಎ- ಸಾಧಕರ ಪರಿಚಯ,ನಾರಾಯಣಸ್ವಾಮಿ .ವಿ
ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಆಕಾಶದಲ್ಲಿ ಮಿನುಗುವ ಧ್ರುವತಾರೆಯಂತೆ ಪ್ರಜ್ವಲಿಸುತ್ತಾ ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ , ಹಾರೈಸುತ್ತೇನೆ.
ಕಾವ್ಯ ಸಂಗಾತಿ
ಬಿ.ಎ.ಉಪ್ಪಿನ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ! Read Post »
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ ಅವರ ಕವಿತೆ-
ಎಂಥ ದಾನ..?
ಎಂಬ ಸ್ಲೋಗನ್ನುಗಳೇ,
ರಾಶಿ ಭಿತ್ತಿ ಪತ್ರಗಳೇ,
ಮೈಕುಗಳ ಗಂಟಲಲಿ
ಕೂಗುವ ಧ್ವನಿಗಳೇ..
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..? Read Post »
You cannot copy content of this page