ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೊಂದ ಮನಸ್ಸು
ಪಾಪಿ ಜನ್ಮಗಳು
ಮಾಡಿರುವ ಘೋರ
ದುರಂತದ ಕುರಿತು
ನಾಲ್ಕು ಗೆರೆಗಳನ್ನು
ಬರೆಯುವಾಗ……
ಲೇಖನಿಯಲ್ಲಿ
ಕುದಿಯುತ್ತಿದ್ದ ‘ರಕ್ತ ‘
ಮಾತ್ರ ಹರಿಯುತ್ತಿತ್ತು…!
ರಕ್ತದ ಕಣ್ಣೀರು
ಹನಿ… ಹನಿಯಾಗಿ
ಹಾಳೆಯ ಮೇಲೆ
ಬೀಳುತ್ತಲೇ ಇತ್ತು….!!!.


    About The Author

    1 thought on “ಮನಸ್ಸು….!”

    Leave a Reply

    You cannot copy content of this page

    Scroll to Top