ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ ಅವರ ಕವಿತೆ-ʼಮಹಾತ್ಮನ ಗುರುತು

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ

ʼಮಹಾತ್ಮನ ಗುರುತು
ಎಲ್ಲ ಗೆರೆಗಳಿಗೆ ಸಿಕ್ಕವನು
ಎಲ್ಲ ಎಲ್ಲೆಗಳಿಗೆ ಕಾಣುವನು
ಎಲ್ಲ ಮಿತಿಗಳಿಗೆ ಒಗ್ಗಿದವನು

ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ ಅವರ ಕವಿತೆ-ʼಮಹಾತ್ಮನ ಗುರುತು Read Post »

ಅಂಕಣ ಸಂಗಾತಿ, ವಿಜ್ಞಾನ ವೈವಿಧ್ಯ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಜೇನುಹುಟ್ಟಿಗೆ ಕೈ ಹಾಕಿದಾಗ
ನೀರಿನಲ್ಲಿ ಮುಳುಗಿದ್ದರೂ ಮುಳುಗಿದವ ಮೇಲ್ೆಳುವ ತನಕ ಕಾಯ್ದು ಪ್ರತಿಕಾರ ತೀರಿಸಿಕೊಳ್ಳುತ್ತವೆ.
ಈ ಸಮೂಹ ಮಟ್ಟದ ಹೋರಾಟ ಹೇಗೆ ಸಾಧ್ಯವೆಂಬ ಉತ್ತರವೇ ಇಲ್ಲಿ ಪ್ರಸ್ತುತ.

Read Post »

ಅಂಕಣ ಸಂಗಾತಿ, ವೀಣಾ-ವಾಣಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಭವಿಷ್ಯದ ಐದು ವರ್ಷಗಳಲ್ಲಿ
ಆತ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡು ತನ್ನ ಭವ್ಯ ಭವಿಷ್ಯದ ಸಾಧನೆಯ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾರಂಭಿಸಿದ.

Read Post »

ಇತರೆ

ಸಾವಿಲ್ಲದ ಶರಣರು ಮಾಲಿಕೆ-ʼಮಹಾಶರಣ ಹರಳಯ್ಯʼ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-

ʼಮಹಾಶರಣ ಹರಳಯ್ಯʼ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ
ಜಾನಪದ ಕವಿಗಳು ಕಲ್ಯಾಣ ಕ್ರಾಂತಿಯನ್ನು ತಮ್ಮ ಅತ್ಯಂತ ದೇಸಿ ಶೈಲಿಯಲ್ಲಿ ನೆಲ ಮೂಲ ಸಾಂಗತ್ಯದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚರಿತ್ರೆ ಕಟ್ಟಿ ಕೊಟ್ಟಿದ್ದಾರೆ.  

ಸಾವಿಲ್ಲದ ಶರಣರು ಮಾಲಿಕೆ-ʼಮಹಾಶರಣ ಹರಳಯ್ಯʼ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

nagaraj hph
ಅನುವಾದ

ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ

ಅನುವಾದ ಸಂಗಾತಿ

ಕಾಮನ ಬಿಲ್ಲು

ತೆಲುಗುಕವಿ ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ
ನೀಲಿ ಆಕಾಶಕ್ಕೆ ಶಾಶ್ವತ ಸೊಕ್ಕು !
ಸತ್ಯದ ಮಾಲೆಯನ್ನು ಒಮ್ಮೆ ನೋಡಿ
ನಮ್ಮ ಟೀಕೆ ಕುಹಕಗಳು ಉರಿಯುವ ಗುಂಡುಗಳಂತೆ

ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಹುತ್ತದೊಳಗಿನ ಹಾವು
ಕಾಲಚಕ್ರ ಬದಲಾಗಿದೆ
ಇಣುಕಿ ನೋಡಿದರೂ
ಕೊಚ್ಚಿ , ಕಿಚ್ಚಿಗೆ ಎಸೆಯುತ್ತಾರೆ

ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು Read Post »

ಕಾವ್ಯಯಾನ, ಗಝಲ್

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಭಂಡಾರಿ

ಗಜಲ್
ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ʼಪ್ರೇಮ ಪಂಚಾಮೃತʼ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

ʼಪ್ರೇಮ ಪಂಚಾಮೃತʼ
ಪ್ರೇಮಕ್ಕೆ ಪರ ಅರ್ಥವಿಲ್ಲ
ಕೊಟ್ಟಿದ್ದೆಲ್ಲವೂ ಅನ್ವರ್ಥವೇ
ಅಗಣಿತ ಭಾವದ ಹೃದಯಕಿಲ್ಲ ಮರೆವು

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ʼಪ್ರೇಮ ಪಂಚಾಮೃತʼ Read Post »

You cannot copy content of this page

Scroll to Top