ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಾಯತ್ರಿ ಎಸ್ ಕೆ ಅವರ ಕವಿತೆ ಕಾವ್ಯಯಾನ

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

ಕಾವ್ಯಯಾನ
ಮಿಡಿತಗಳೆಲ್ಲವೂ
ಪದಗಳಲ್ಲಿ ಭಾವತ್ಮವು
ಪ್ರೀತಿಯ ಜೀವಾತ್ಮವೂ..

ಗಾಯತ್ರಿ ಎಸ್ ಕೆ ಅವರ ಕವಿತೆ ಕಾವ್ಯಯಾನ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-68

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಆಶ್ರಯಕೊಟ್ಟ ಅನಾಥಾಶ್ರಮ

ಅಲ್ಲಿನ ಮೇಲ್ವಿಚಾರಕರನ್ನು ಆಗಾಗ ಬದಲಿಸುತ್ತಿದ್ದರು ಆದರೆ ನೌಕರಿಯಿಂದ ತೆಗೆದು ಹಾಕುತ್ತಿರಲಿಲ್ಲ. ಅವರಿಗೆ ಸೂಕ್ತವಾದ ಕಡೆಗಳಲ್ಲಿ ಕೆಲಸ ಕೊಡಿಸುತ್ತಿದ್ದರು.

Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಹೊಂಗನಸು

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಹೊಂಗನಸು
ಕಾಣದ ಬಟ್ಟೆ ಅತ್ತ ಪಯಣವು
ಅನತಿ‌ ದೂರದ ಗುರಿಯು
ತುತ್ತು ಅನ್ನ- ಗೇಣು ಬಟ್ಟೆಗಾಗಿ,

ಸವಿತಾ ದೇಶಮುಖ ಅವರ ಕವಿತೆ-ಹೊಂಗನಸು Read Post »

ಪುಸ್ತಕ ಸಂಗಾತಿ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

“ನಮ್ಮನ್ನು ನಾಶ ಮಾಡಲು ಜಗತ್ತಿಗೆ ಕಾವು ಇಲ್ಲ.
ಜಗತ್ತು ನಮ್ಮಿಂದ ಇದೆ ಜಗತ್ತಿನಿಂದ ನಾವು ಇಲ್ಲ”
-ಜಿಗರ್ ಮುರಾದಾಬಾದಿ

ಪ್ರಭಾವತಿ ದೇಸಾಯಿ ಅವರ ಗಜಲ್ ಸಂಕಲನ-ʼಸೆರಗಿಗಂಟಿದ ಕಂಪುʼ ಒಂದು ಅವಲೋಕನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ Read Post »

ಕಾವ್ಯಯಾನ

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ʼಕೆಂಪು ನವಿಲುʼ

ಕಾವ್ಯ ಸಂಗಾತಿ

ದೀಪ್ತಿ ಭದ್ರಾವತಿ

ʼಕೆಂಪು ನವಿಲುʼ
ಅಲುಗುವ ತುಟಿಗಳಲ್ಲಿ ಬೀಡು
ಬಿಟ್ಟ ಭಯಕೆ
ಕೊನೆಯ ಅವಧಿ ಏನಿರಬಹುದು?

ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ʼಕೆಂಪು ನವಿಲುʼ Read Post »

You cannot copy content of this page

Scroll to Top