ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಆರೋಗ್ಯ, ಇತರೆ

“ಪ್ರಾಸ್ಟೇಟ್ ಕ್ಯಾನ್ಸರ್” ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ.

“ಪ್ರಾಸ್ಟೇಟ್ ಕ್ಯಾನ್ಸರ್” ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ.

“ಪ್ರಾಸ್ಟೇಟ್ ಕ್ಯಾನ್ಸರ್” ವೈದ್ಯಕೀಯ ಲೇಖನ-ಡಾ.ಅರಕಲಗೂಡು ನೀಲಕಂಠ ಮೂರ್ತಿ. Read Post »

ಪುಸ್ತಕ ಸಂಗಾತಿ

ಗಜಾನನ ಶರ್ಮ ಅವರ ಕೃತಿ “ಕರಿಮೆಣಸಿನ ರಾಣಿಯ ಅಕಳಂಕ ಚರಿತೆ”ಅವಲೋಕ ಮಾಲಾ ಹೆಗಡೆ

ಗಜಾನನ ಶರ್ಮ ಅವರ ಕೃತಿ “ಕರಿಮೆಣಸಿನ ರಾಣಿಯ ಅಕಳಂಕ ಚರಿತೆ”ಅವಲೋಕ ಮಾಲಾ ಹೆಗಡೆ

ಗಜಾನನ ಶರ್ಮ ಅವರ ಕೃತಿ “ಕರಿಮೆಣಸಿನ ರಾಣಿಯ ಅಕಳಂಕ ಚರಿತೆ”ಅವಲೋಕ ಮಾಲಾ ಹೆಗಡೆ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ

ಚಂದ್ರನ ಹೊಳಪನ್ನು ನೋಡಿತ್ತು
ಮೆಲ್ಲಗೆ ನಗುವನ್ನು ತಣ್ಣಗೆ ಬೀರಿ
ಹೊಳೆಯುವ ಕನಸನ್ನು ಕಂಡಿತ್ತು.

ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು

ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು

ಕೊಡದ ಗುಲಾಬಿಯೊಂದು ಕಪಾಟಿನಲ್ಲಿತ್ತಂತೆ
ಕಳುಹಿಸದ ಪತ್ರವೊಂದು ಪುಸ್ತಕದಲ್ಲಿತ್ತಂತೆ

ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು Read Post »

ಕಾವ್ಯಯಾನ

ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ

ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ

ಗಿಡಮರ ಬಳ್ಳಿ
ಗರಿಕೆಹುಲ್ಲು ಬಿಸಿಲು
ಬಿರುಗಾಳಿ ಮಳೆ ಅಬ್ಬರ
ಎದುರಿಸಿ ಅಸ್ತಿತ್ವ

ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ Read Post »

ಇತರೆ

ಸಾವಿಲ್ಲದ ಶರಣರು ಮಾಲಿಕೆ-ಬಸವಣ್ಣ,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-ಬಸವಣ್ಣ,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಅಷ್ಟಾವರಣದಲ್ಲಿ ಗುರು ಒಂದು ಪ್ರಮುಖ ಘಟ್ಟ  .ಸನಾತನ  ಸಂಸ್ಥೆಯ ಗುರುಕುಲದ ವ್ಯವಸ್ಥೆಯ ಗುರು ಪದ್ದತಿಗೆ ವ್ಯತಿರಿಕ್ತವಾಗಿ ಶರಣರು ಗುರು ಪದವನ್ನು ಕಂಡುಕೊಂಡರು.  ಗುರು ಅದು ಸ್ಥಾಯಿ ಭಾವವಲ್ಲ ಅದು ಸಂಚಾರಿ ಚೇತನ . ಅರಿವಿನ  ಪ್ರಜ್ಞೆ .

ಸಾವಿಲ್ಲದ ಶರಣರು ಮಾಲಿಕೆ-ಬಸವಣ್ಣ,ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..!

ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..!

ತತ್ವ ಸತ್ವ ಸಿದ್ಧಾಂತಗಳೆಲ್ಲ ಬೂದಿಯಾಗಿ
ಮನೆ-ಮನಗಳಿಗೆಲ್ಲ ಮಸಣದ ಕಳೆ.!
ನಾಗರೀಕತೆಯ ನರಸತ್ತು

ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..! Read Post »

You cannot copy content of this page

Scroll to Top