ಎ.ಎನ್.ರಮೇಶ್.ಗುಬ್ಬಿಅವರ ಕವಿತೆ-ಪ್ರೇಮ (ತಾ)ಪತ್ರ(ಯ).!
ಎ.ಎನ್.ರಮೇಶ್.ಗುಬ್ಬಿಅವರ ಕವಿತೆ-ಪ್ರೇಮ (ತಾ)ಪತ್ರ(ಯ).!
ಅವನ ಕಾಂಪೌಂಡರನನ್ನೇ ಕರೆಸಿಕೊಂಡಳು ತನ್ನ ಮನೆಗೆ
ವೈದ್ಯನ ಪ್ರೇಮಪತ್ರದ ಪರಿಭಾಷೆ ತಿಳಿಸುತ್ತ ಕಾಂಪೌಂಡರು
ಅವಳನೇ ಪಠಾಯಿಸಿ ಒತ್ತಿಬಿಟ್ಟ ಮದುವೆಯ ಮೊಹರು.!
ಎ.ಎನ್.ರಮೇಶ್.ಗುಬ್ಬಿಅವರ ಕವಿತೆ-ಪ್ರೇಮ (ತಾ)ಪತ್ರ(ಯ).! Read Post »