ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.
ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ Read Post »
ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.
ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ Read Post »
‘ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಾದಂಬರಿಕಾರ್ತಿ ತಿರುಮಲಾಂಬ’ನೆನಪಲ್ಲಿ ವಿಶೇಷ ಲೇಖನ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ
ಮಿಂದೆದ್ದು ಕೆಂಪಾದ ರವಿ
ಕಾರಿರುಳ ನಿಶೆಯ ಹೆರಳಲ್ಲಿ
ಮರೆಯಾಗುತ್ತಿದ್ದಾನೆ
ಗಿರಿಜಾ ಮಾಲಿ ಪಾಟೀಲ್ ಅವರ ಕವಿತೆ -ಸಖ -ಸಖಿ Read Post »
‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.
ಮತ್ತೆ ಮನೆಯ ಜಂತಿ ತೋಳುಗಳಿಗೆ ,ಗೋಡೆಗಳಿಗೆ ಬಣ್ಣ ಬಳಿದು ಅರಮನೆಯಂತಾಗಬೇಕು .ಮತ್ತೆ ಎಲ್ಲರೂ ಸೇರಿ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸಬೇಕು ಎಂದೆಲ್ಲಾ ಆಲೋಚಿಸುತ್ತಿದ್ದವಳಿಗೆ ಅಳಿಯ ಶಂಕರನ್ ಪೂಜೆಗೆ ಕರೆದಾಗ ವಾಸ್ತವಕ್ಕೆ ಬಂದಳು.
‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ. Read Post »
ಗಾಯತ್ರಿ ಎಸ್ ಕೆ ಅವರ ಕವಿತೆ-ಚಿಲುಮೆ ಚೇತನ
ಮಾಧುರ್ಯದ ಸೆಳೆವು
ಚಿಲುಮೆ ಚೇತನವು
ಗಾಯತ್ರಿ ಎಸ್ ಕೆ ಅವರ ಕವಿತೆ-ಚಿಲುಮೆ ಚೇತನ Read Post »
ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ
ಸ್ವರ್ಗಸೀಮೆಗೆ, ತೋರಣ ಕಟ್ಟಿ,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮಳೆಯು.
ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ Read Post »
ಸವಿತಾ ದೇಶಮುಖ ಅವರ ಕವಿತೆ-ಕಾಯುತ್ತಿರುವಳು.
ಅವನಿಂದಲೇ ಪರವು
ಗಾಢ ನಂಬಿಕೆಯಲಿ…
ತುಂಬಿ ತುಳುಕಿದೆ ಮನವು..
ಸವಿತಾ ದೇಶಮುಖ ಅವರ ಕವಿತೆ-ಕಾಯುತ್ತಿರುವಳು. Read Post »
ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ತೆಂಗು
ನಿನ್ನಗರಿಗಳುಹೊಂಬಣ್ಣ
ಚೆಂದ ಅತೀ ಸುಂದರ.
ಮೂಡಿಸಿವೆ ನಮ್ಮಲ್ಲಿ.
ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ತೆಂಗು Read Post »
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ನನಸು ಕಂಡ ಕನಸು
ಜೀವಿಸಿದ್ದ ಲೆಕ್ಖದ ಪುಸ್ತಕ ಹುಡುಕುತ್ತಲೇ ಇದ್ದ
ನಟನೆಯನ್ನು ಬರೆಯಲೇ
ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ನನಸು ಕಂಡ ಕನಸು Read Post »
ಅನಸೂಯ ಜಹಗೀರದಾರ ಅವರ ಗಜಲ್
ಮೊದಲೇ ಗೊತ್ತಿಲ್ಲ ಏಳಲಾರದ ದಿನ
ನಡೆವ ದಿನವಿದೆ ಆಸೆ ಕೈಬಿಡಬೇಡ
ಅನಸೂಯ ಜಹಗೀರದಾರ ಅವರ ಗಜಲ್ Read Post »
You cannot copy content of this page