ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ

ಲೇಖನ ಸಂಗಾತಿ

ಡಾ.ಯಲ್ಲಮ್ಮ

ಅವರಿವರನ್ನು ಓದಿ

ಅವರಂತಾ

ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಗಿರಡ್ಡಿ ಗೋವಿಂದರಾಜ್ ರಂತವರ ವಿಮರ್ಶೆಗಳನ್ನು ಚೆನ್ನಾಗಿ ಓದಿಕೊಳ್ಳಿ, ತದನಂತರದಲ್ಲಿ ಬರೆಯುವಿರಂತೆ ಎಂದು ಉಚಿತ ಸಲಹೆಯನ್ನಿತ್ತಿದ್ದರು, ಆಯಾ ಕಾಲಘಟ್ಟಕ್ಕೆ ಈ ಸಲಹೆ ತೀರಾ ಸಾಮಾನ್ಯವಾಗಿತ್ತು

ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ Read Post »

ಅಂಕಣ ಸಂಗಾತಿ, ಆರೋಗ್ಯ

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

 ನಾಭಿ ಪೂರಣ

ಈ ಮಾರ್ಗಸೂಚಿಗಳು ನಮಗೆ ಅನುಸರಿಸಲು ಉದಾಹರಣೆಗಳಾಗಿವೆ.
ಆರೋಗ್ಯಕರ ಕರುಳು ಆರೋಗ್ಯಕರ ಚರ್ಮಕ್ಕೆ ಅವಿಭಾಜ್ಯವಾಗಿದೆ

Read Post »

ಇತರೆ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ

ಹೀಗೆ ಈಗ ಉಪಲಬ್ಧವಿರುವ ದಾಸ ಸಾಹಿತ್ಯದ ಹಸ್ತಪ್ರತಿಗಳನ್ನು :
೧. ಓಲೆಯ ಪ್ರತಿಗಳು
೨. ದಪ್ಪ ಕೈಕಾಗದದ ಹ ಸ್ತಪ್ರತಿಗಳು
೩. ಸಾಮಾನ್ಯ ಕಾಗದದ ಹ ಸ್ತಪ್ರತಿಗಳು

ಲಹರಿ : ಹಸ್ತಪ್ರತಿ ಹರಿದಾಸ ಸಾಹಿತ್ಯಕ್ಕೆ ದರ್ಪಣ ಕೆ.ಜೆ.ಪೂರ್ಣಿಮಾ ಅವರ ಬರಹ Read Post »

ಕಾವ್ಯಯಾನ

ಡಾ ಶಾರದಾಮಣಿ ಹುನಶಾಳ ಅವರ ಕವಿತೆ-ಶುಭಾರಂಭ

ಕಾವ್ಯ ಸಂಗಾತಿ

ಡಾ ಶಾರದಾಮಣಿ ಹುನಶಾಳ

ಶುಭಾರಂಭ
ಸ್ಫೂರ್ತಿಯ ಸೆಲೆಯಂತೆ..
ಸುಖ ಸಂತೋಷ,
ಸಂಬ್ರಮ ಸಮೃದ್ಧಿಗಳ

ಡಾ ಶಾರದಾಮಣಿ ಹುನಶಾಳ ಅವರ ಕವಿತೆ-ಶುಭಾರಂಭ Read Post »

ಇತರೆ

ನಾನುಮತ್ತು ನನ್ನ ಕನಸು-ಶಾರದಾಜೈರಾಂ.ಬಿ.ಲೇಖನ

ಲೇಖನ ಸಂಗಾತಿ

ನಾನುಮತ್ತು ನನ್ನ ಕನಸು-

ಶಾರದಾಜೈರಾಂ.ಬಿ
ಪತ್ರಕರ್ತ ಯಾವಾಗಲೂ ನಿರಂತರವಾದ ಪ್ರತಿಪಕ್ಷವಾಗಿರಬೇಕು ಯಾವ ಪರಿಸ್ಥಿತಿಯಲ್ಲೂ ಅವನು ಆಳುವ ಪಕ್ಷದ ಪರವಾಗಿರಬಾರದು ಆ ಜವಾಬ್ದಾರಿಯನ್ನು ಕಾಪಾಡಿಕೊಳ್ಳುವುದಾದರೆ ಪತ್ರಿಕೆಯಲ್ಲಿ ಬರೆಯಿರಿ ಎನ್ನುತ್ತಿದ್ದರು.

ನಾನುಮತ್ತು ನನ್ನ ಕನಸು-ಶಾರದಾಜೈರಾಂ.ಬಿ.ಲೇಖನ Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿವಚನ
ನಮ್ಮ ಅರಿವಿಗೆ ನಾವೇ ಗುರುಗಳಾಗಿ, ಜಂಗಮ ಚೇತನರಾಗಿ ದಿವ್ಯವಾದ ಜ್ಞಾನವನ್ನು ಪಡೆಯುವ ಬಗೆ ಯನ್ನು ಬಸವಣ್ಣನವರು ತಿಳಿಯಪಡಿಸಿದ್ದಾರೆ ಎಂದು ಅಕ್ಕಮಹಾದೇವಿಯವರು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿದ್ದಾರೆ

Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಮಾಯೆಯ ಮುಸುಕು
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು Read Post »

ಅಂಕಣ ಸಂಗಾತಿ, ವೀಣಾ-ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಮೂಕನಾಗಬೇಕು..

ಜಗದೊಳು ಜ್ವಾಕ್ಯಾಗಿರಬೇಕು
ನಸು ನಕ್ಕ ಮೀನುಗಾರ ತನ್ನ ಮಗನಿಗೆ “ನಾವಿಬ್ಬರೂ ಮೀನು ಹಿಡಿಯಲು ಹೋಗೋಣ ನಡೆ, ಅಲ್ಲಿ ಈ ವಿಷಯದ ಕುರಿತಾದ ಮಾತುಕತೆಯನ್ನು ಮುಂದುವರಿಸೋಣ” ಎಂದು ಹೇಳಿದ.

Read Post »

ಇತರೆ

‘ಬಗ್ಗುವವನಿಗೊಂದು ಗುದ್ದು ಜಾಸ್ತಿ’ಇದು ನಮ್ಮ ಸಮಾಜದ ಗುಣ ಎನ್ನುತ್ತಾರೆ ರಮೇಶ ಸಿ ಬನ್ನಿಕೊಪ್ಪ ಹಲಗೇರಿ’

ಸಮಾಜ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ’

‘ಬಗ್ಗುವವನಿಗೊಂದು ಗುದ್ದು ಜಾಸ್ತಿ

ಅವನ ತಪ್ಪು ಏನು ಇರದಿದ್ದರೂ ವಾಚಮಗೋಚರವಾಗಿ ಬೈಗುಳ ತಿನ್ನುತ್ತಾನೆ. ಮೌನದಿ ಏಕಾಂಗಿಯಾಗಿ ಬಿಕ್ಕಳಿಸುತ್ತಾನೆ.

‘ಬಗ್ಗುವವನಿಗೊಂದು ಗುದ್ದು ಜಾಸ್ತಿ’ಇದು ನಮ್ಮ ಸಮಾಜದ ಗುಣ ಎನ್ನುತ್ತಾರೆ ರಮೇಶ ಸಿ ಬನ್ನಿಕೊಪ್ಪ ಹಲಗೇರಿ’ Read Post »

ಇತರೆ

‘ದೂರ ದರ್ಶನ ಒಂದು ಹೆಮ್ಮೆಯ ಹಿನ್ನೋಟ’ ವಿಶೇಷ ಲೇಖನ-ಗಾಯತ್ರಿ ಸುಂಕದ ಬಾದಾಮಿ

ಟಿ.ವಿ. ಸಂಗಾತಿ

ಗಾಯತ್ರಿ ಸುಂಕದ ಬಾದಾಮಿ

‘ದೂರ ದರ್ಶನ ಒಂದು ಹೆಮ್ಮೆಯ ಹಿನ್ನೋಟ’

ವಿಶೇಷ ಲೇಖನ-
ಎಷ್ಟೋ ರೈಲುಗಳು ಸಹ ಮಹಾಭಾರತ ಮತ್ತು ರಾಮಾಯಣ ದ ಸಂದರ್ಭದಲ್ಲಿ ತಮ್ಮ ಸಂಚಾರ ವೇಳೆಯನ್ನು ಬದಲಿಸಿದ್ದು ಇದೆ.

‘ದೂರ ದರ್ಶನ ಒಂದು ಹೆಮ್ಮೆಯ ಹಿನ್ನೋಟ’ ವಿಶೇಷ ಲೇಖನ-ಗಾಯತ್ರಿ ಸುಂಕದ ಬಾದಾಮಿ Read Post »

You cannot copy content of this page

Scroll to Top