ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಶಾಂತಿವಾಸು ಅವರ ಹೊಸ ಕಥೆ-ಜೆರಾಕ್ಸ್ ಪೇಪರ್

ಗೋವಾಲನ ಮಿಕ್ಕ ಮೂರು ಗಂಡು ಮಕ್ಕಳೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕೆಲಸ ಮಾಡುತ್ತಾ ಅಲ್ಲೇ ಕಾವಲುಗಾರರಾಗಿ ಸೇರಿಕೊಂಡಿದ್ದರು. ಅವರಿಗೆ ಮದುವೆ ಆಗಿದೆಯೋ ಇಲ್ಲವೋ ಅದು ಈ ಕಥೆಗೆ ಸಂಬಂಧವಿಲ್ಲ.

ಶಾಂತಿವಾಸು ಅವರ ಹೊಸ ಕಥೆ-ಜೆರಾಕ್ಸ್ ಪೇಪರ್ Read Post »

ಕಾವ್ಯಯಾನ, ಗಝಲ್

ಅರುಣಾನರೇಂದ್ರ ಅವರ ಹೊಸ ಗಜಲ್

ಗಜಲ್ ಸಂಗಾತಿ

ಅರುಣಾನರೇಂದ್ರ

ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ

ಅರುಣಾನರೇಂದ್ರ ಅವರ ಹೊಸ ಗಜಲ್ Read Post »

ಇತರೆ, ಲಹರಿ

‘ಮೈ ಬೆಸ್ಟ್ ಪ್ರೆಂಡ್’ ಹೀಗೊಂದು ಲಹರಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಅದೊಂದುವಿಶಿಷ್ಠವಾದ,ಆಕಸ್ನಿಕ ಸ್ನೇಹ, ಬೆಲೆಕಟ್ಟಲಾಗದ ತನ್ನ
ಆ ಗೆಳತಿಯ ಕುರಿತು ಬರೆದಿದ್ದಾರೆ-ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

ಲಹರಿ ಸಂಗಾತಿ

ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ

‘ಮೈ ಬೆಸ್ಟ್ ಪ್ರೆಂಡ್’

ಹೀಗೊಂದು ಲಹರಿ

‘ಮೈ ಬೆಸ್ಟ್ ಪ್ರೆಂಡ್’ ಹೀಗೊಂದು ಲಹರಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ Read Post »

ಕಾವ್ಯಯಾನ

ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?

ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’ Read Post »

ಇತರೆ

‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.

ಭಾಷಾ ಸಂಗಾತಿ

ಹೆಚ್.ಎಸ್.ಪ್ರತಿಮಾ ಹಾಸನ್.

‘ಕನ್ನಡವೇ ನಮ್ಮ ಉಸಿರಾಗಿರುವುದು’

ಬದುಕಿನ ದಿನನಿತ್ಯದ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡಮ್ಮನ ಸೇವೆ ಮಾಡಬೇಕಿದೆ

‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್. Read Post »

ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಊರುಗೋಲಿರದ ವೃದ್ಯಾಪ್ಯ

ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ Read Post »

ಕಾವ್ಯಯಾನ

ಸುಜಾತಾ ರವೀಶ್ ಅವರ ಗಜಲ್

ಕಾವ್ಯಸಂಗಾತಿ

ಸುಜಾತಾ

ಗಜಲ್

ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ 
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ 

ಸುಜಾತಾ ರವೀಶ್ ಅವರ ಗಜಲ್ Read Post »

ಇತರೆ, ಜೀವನ

“ನಾವು   ಪಟಾಕಿ  ಅಂಗಡಿ ಇಟ್ಟಿದ್ದು” ವಿಶೇಷ ಲೇಖನ-ಗೊರೂರು ಶಿವೇಶ್,

ವಿಶೇಷ ಸಂಗಾತಿ

ಗೊರೂರು ಶಿವೇಶ್,

“ನಾವು   ಪಟಾಕಿ  ಅಂಗಡಿ ಇಟ್ಟಿದ್ದು

ವ್ಯಾಪಾರ   ಮಾಡುವುದು ಆಕರ್ಷಣೀಯವಾಗಿ ಕಂಡು ವ್ಯಾಪಾರಕ್ಕೆ ಶಿಫ್ಟಾದ.ಅಂಗಡಿಯ ಛಾರ್ಜ್ ತೆಗೆದುಕೊಂಡವನೆ ಅವ ಮೊದಲು ಮಾಡಿದ ಸಾಹಸ ಪಟಾಕಿ ಅಂಗಡಿ ಇಟ್ಟಿದ್ದು. 

“ನಾವು   ಪಟಾಕಿ  ಅಂಗಡಿ ಇಟ್ಟಿದ್ದು” ವಿಶೇಷ ಲೇಖನ-ಗೊರೂರು ಶಿವೇಶ್, Read Post »

You cannot copy content of this page

Scroll to Top