ನನ್ನ ಮೊದಲ ಕವಿತೆ
ಶೋಭಾ ಮಲ್ಲಿಕಾರ್ಜುನ್
ಆತ್ಮಸಖ
ಮುಖವನ್ನು ನೋಡದೆ ಮಾತನ್ನು ಆಡದೆ 25 ವರ್ಷಗಳು ಅದು ಹೇಗೆ ಕಳೆದು ಹೋಯಿತೆಂದು ನೆನೆದಾಗ ನಿಟ್ಟುಸಿರ ಹೊರತು ನನಗೇನೂ ನನದೇನೂ ಉಳಿದಿರಲಿಲ್ಲ ನೋವಿನ ವಿನಹ.
ಜಯಂತಿ ಸುನೀಲ್ ಅವರ ಹೊಸ ಗಜಲ್
ಜಯಂತಿ ಸುನೀಲ್ ಅವರ ಹೊಸ ಗಜಲ್
ಕಣ್ಣಲಿ ಸಾವಿರ ದೀಪ ಹೊತ್ತಿಸಿ ಬೆಳದಿಂಗಳನು ಕೖಗಿರಿಸುವವನು ಅವನೆ ಸಖಿ
ಉನ್ಮಾದವನೇ ಪ್ರೀತಿಗೆ ಬೆರೆಸಿ ನನ್ನೊಳು ಪದ್ಯವಾಗುವವನು ಅವನೆ ಸಖಿ..!!
ಜಯಂತಿ ಸುನೀಲ್ ಅವರ ಹೊಸ ಗಜಲ್ Read Post »
ಸುರೇಶ್ ಬಾಬು ಜಂಬಲದಿನ್ನಿ ಅವರ ಗಜಲ್ ಸಂಕಲನ “ದಾರಿ ತೋರಿದ ಕಂದೀಲು” ಅವಲೋಕನ,ಕವಿತಾ ಹಿರೇಮಠ ಕವಿತಾಳ
ಸುರೇಶ್ ಬಾಬು ಜಂಬಲದಿನ್ನಿ ಅವರ ಗಜಲ್ ಸಂಕಲನ “ದಾರಿ ತೋರಿದ ಕಂದೀಲು” ಅವಲೋಕನ,ಕವಿತಾ ಹಿರೇಮಠ ಕವಿತಾಳ
ಇತ್ತೀಚೆಗೆ ಗಜಲ್ ಸಾಹಿತ್ಯ ಎಲ್ಲರನ್ನೂ ಕೈಬೀಸಿ ಕರೆದು ಅಪ್ಪಿ ಒಪ್ಪಿಕೊಳ್ಳುತ್ತಿದೆ. ಗಜಲ್ ಬರೀ ಪ್ರೀತಿ,ಪ್ರೇಮ ನೋವು, ನಲಿವುಗಳಿಗೆ ಮಾತ್ರ ಅಲ್ಲದೆ ಸಮಾಜದ ಅಂಕು ಡೊಂಕುಗಳನ್ನು ಪ್ರಶ್ನೆ ಮಾಡುತ್ತಿದೆ.
ಸುರೇಶ್ ಬಾಬು ಜಂಬಲದಿನ್ನಿ ಅವರ ಗಜಲ್ ಸಂಕಲನ “ದಾರಿ ತೋರಿದ ಕಂದೀಲು” ಅವಲೋಕನ,ಕವಿತಾ ಹಿರೇಮಠ ಕವಿತಾಳ Read Post »
‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ
‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ
ಯಾವುದೋ ಮುಲಾಜುಗಳಿಗೆ ಕಟಿಬಿದ್ದು ಅಭಿವೃದ್ಧಿಗೆ ಪೂರಕವಲ್ಲದವರನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿ, ನಮ್ಮ ಕಾಲಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ.
ಹೀಗಾಗಿ ಅಭಿವೃದ್ಧಿಯ ಉತ್ತುಂಗ ಬಯಸುವುದಾದರೂ ಹೇಗೆ..?
‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ Read Post »



