ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು
ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು
ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.
ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು Read Post »
ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು
ಅನಾಥವಾದವು
ಮರದ ಕೆತ್ತನೆ
ಮೂಕವಾಯಿತು
ಕಟ್ಟಿದ ಗುಬ್ಬಿ ಗೂಡು.
ಡಾ ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಉಳಿದು ಬಿಟ್ಟವು Read Post »
ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ಬಿಕ್ಕು
ವಿರಹದುರಿ
ಮುಗಿಲು ಮುಟ್ಟುತ್ತದೆ
ಹಸೀ ಬೇನೆಯೊಂದು
ಎದೆಯ ಸೋಕಿ ಉರಿ ತಾಕಿ
ದೀಪ್ತಿ ಭದ್ರಾವತಿ ಅವರ ಹೊಸ ಕವಿತೆ-ಬಿಕ್ಕು Read Post »
ರುದ್ರಾಗ್ನಿ ಅವರ ಕವಿತೆ-ಕಾಡು ಮಲ್ಲಿಗೆಯಂತವಳು
ಕಾಮ ಕಸ್ತೂರಿಯಂತೆ
ಔಷದಿಯೂ
ಹೌದು…!
ಔಪಚಾರ್ಯವೂ
ಹೌದು…!
ರುದ್ರಾಗ್ನಿ ಅವರ ಕವಿತೆ-ಕಾಡು ಮಲ್ಲಿಗೆಯಂತವಳು Read Post »
ಸವಿತಾ ದೇಶಮುಖ ಅವರ ಕವಿತೆ-ಪ್ರೇಮಾನುಬಂಧದಿ.
ಹೃದಯದಾಳದಲ್ಲಿ ಇಳಿ ಇಳಿದು
ಮಧುರ ಮಂಟಪವ ಕಟ್ಟಿಪ
ಬ್ರಹ್ಮಾಂಡ-ಸತ್ಯದ ಮೂಲ…
ಸವಿತಾ ದೇಶಮುಖ ಅವರ ಕವಿತೆ-ಪ್ರೇಮಾನುಬಂಧದಿ. Read Post »
ನಾಗರಾಜ್ ಹರಪನಹಳ್ಳಿ ಕವಿತೆ-ಹೆರಳ ಒಣಗಿಸಲು ನಿಂತಂತಿದೆ
ಮಳೆಯ ಧ್ಯಾನಿಸುವ ಕಡಲು , ಭೂಮಿ, ಆಗಸ
ಮತ್ತು ನೀನು
ಎಲ್ಲರೂ ಒಂದೇ
ನಾಗರಾಜ್ ಹರಪನಹಳ್ಳಿ ಕವಿತೆ-ಹೆರಳ ಒಣಗಿಸಲು ನಿಂತಂತಿದೆ Read Post »
ವ್ಯಾಸ ಜೋಶಿ ಅವರ ತನಗಗಳು
ಸುಸಮಯದಿ ಮಳೆ
ಬಿತ್ತನೆಯಾದ ಇಳೆ
ಮೂರು ತಿಂಗಳ ಬೆಳೆ
ರಮಣಿಸುವ ಕಳೆ.
ವ್ಯಾಸ ಜೋಶಿ ಅವರ ತನಗಗಳು Read Post »
‘ಆಯ್ಕೆಗಳು ನಮ್ಮದು’ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್’ಅವರ ಲೇಖನಿಯಿಂದ
ಎಷ್ಟೋ ಬಾರಿ ಒಳ್ಳೆಯ ಹಾದಿಯನ್ನು ಆಯ್ದುಕೊಂಡಿದ್ದರೂ ಕೂಡ ಬದುಕಿನಲ್ಲಿ ನೋವು ನಿರಾಸೆ ತೊಂದರೆಗಳನ್ನು ಅನುಭವಿಸುವುದು ತಪ್ಪುವುದಿಲ್ಲ… ಅಂತಹ ಪರಿಸ್ಥಿತಿಯಲ್ಲಿ ತಪ್ಪು ದಾರಿಯಲ್ಲಿ ನಡೆದು ಯಶಸ್ವಿಯಾದ ಬೇರೊಬ್ಬರನ್ನು ಕಂಡು ಮನಸ್ಸು ಒಂದು ಕ್ಷಣ ವಿಚಲಿತವಾಗುತ್ತದೆ.
‘ಆಯ್ಕೆಗಳು ನಮ್ಮದು’ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್’ಅವರ ಲೇಖನಿಯಿಂದ Read Post »
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಾಯಕಲ್ಪ..!
ವಿವೇಕ ವಿವೇಚನೆಯಿರದೆ ಮಾಡುವುದಲ್ಲ ಕಾಯಕ
ಗೆಳೆಯಾ ವ್ಯರ್ಥ ಅನರ್ಥ ದುಡಿಮೆಗಳಲಿಲ್ಲ ನಾಕ
ಮಾಡಿದೆನೆಂಬುದಕಿಂತ ಮಾಡಿದ್ದೇನೆಂಬುದು ಮುಖ್ಯ
ಮಾಡಿದ ಕೆಲಸಕ್ಕಿರಬೇಕು ಸಾರ್ಥ ಕೃತಾರ್ಥತೆ ಸಖ್ಯ.!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಾಯಕಲ್ಪ..! Read Post »
“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ
ಅದು ಆ ಊರಿನ ಹೆಸರನ್ನು ಸೂಚಿಸುವ ಬೋರ್ಡು..!! ಅದನ್ನು ಬಿಟ್ಟರೆ ಯಾವುದೇ ರೀತಿಯ ಸಂಘ, ಸಂಘಟನೆಗಳ, ಯುವಕ ಸಂಘಗಳ, ರೈತಾಪಿ ಸಂಘಗಳ, ಜಾತಿ, ಧರ್ಮದ ಸಂಘಗಳ ನಾಮ ಫಲಕಗಳು ಇರುತ್ತಿರಲಿಲ್ಲ.
“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ Read Post »
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..
ಎಂಥ ಚಂದದ ದಿನಗಳು
ಹೊಂಗನಸಿಗೆ ಕಾರಣವು
ಪ್ರೀತಿ ತೋರುವ ಹೃದಯವು
ನಿಷ್ಕಳಂಕ ಮನವು
ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ.. Read Post »
You cannot copy content of this page