ಶಾಲಿನಿ ಕೆಮ್ಮಣ್ಣುಅವರ ಕವಿತೆ-ಪ್ರೀತಿಯ ಸ್ಫೂರ್ತಿ
ನೀ ಮೇಘವಾದರೆ ಬೀಸುವ ತಂಗಾಳಿ ನಾನು
ನೀ ಬಾನಾದರೆ ಮಿಂಚುವ ಚುಕ್ಕಿ ನಾನು
ಶಾಲಿನಿ ಕೆಮ್ಮಣ್ಣುಅವರ ಕವಿತೆ-ಪ್ರೀತಿಯ ಸ್ಫೂರ್ತಿ Read Post »
ನೀ ಮೇಘವಾದರೆ ಬೀಸುವ ತಂಗಾಳಿ ನಾನು
ನೀ ಬಾನಾದರೆ ಮಿಂಚುವ ಚುಕ್ಕಿ ನಾನು
ಶಾಲಿನಿ ಕೆಮ್ಮಣ್ಣುಅವರ ಕವಿತೆ-ಪ್ರೀತಿಯ ಸ್ಫೂರ್ತಿ Read Post »
ಭೂತಕಾಲದ ಭೂತವ ಬಿಡಿಸಿ
ವರ್ತಮಾನದ ಸಂಕೋಲೆಗಳನ್ನು ಬಿಡಿಸಿ
ಭವಿಷ್ಯದ ದಾರಿತೋರಿದ,
ಅಕ್ಷರದವ್ವ ಸಾವಿತ್ರಿ…….
ಡಾ.ಸುರೇಖಾ ರಾಠೊಡ್ ಕವಿತೆ ‘ಅಕ್ಷರದವ್ವ ಸಾವಿತ್ರಿ……’ Read Post »
“ಹರ್ಡೇಕರ ಮಂಜಪ್ಪನವರು” ಕುರಿತ ಲೇಖನ-ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಹರ್ಡೇಕರ ಮಂಜಪ್ಪನವರು” ಕುರಿತ ಲೇಖನ-ಡಾ ಶಶಿಕಾಂತ ಪಟ್ಟಣ ರಾಮದುರ್ಗ Read Post »
ಹಮೀದಾ ಬೇಗಂ ದೇಸಾಯಿಯವರ ಕೃತಿ ‘ಬೇಗಂ ಗಜಲ್ ಗುಚ್ಛ’ಅವಲೋಕನ ಸುಜಾತಾ ರವೀಶ್
ಹಮೀದಾ ಬೇಗಂ ದೇಸಾಯಿಯವರ ಕೃತಿ ‘ಬೇಗಂ ಗಜಲ್ ಗುಚ್ಛ’ಅವಲೋಕನ ಸುಜಾತಾ ರವೀಶ್ Read Post »
ಹಿಂದಿ ಮೂಲ:- ಗುಲ್ಜಾರ್
ಕನ್ನಡಕ್ಕೆ :- ಅನಸೂಯ ಜಹಗೀರದಾರ
ಪಾನಪ್ರಿಯರೆಲ್ಲ ನಶೆಯಲಿ ಓಲಾಡಬಹುದು
ಪ್ರತಿ ನಶೆಯೂ
ಶರಾಬು ಆಗಲು ಸಾಧ್ಯವಿಲ್ಲಬಿಡು
ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ Read Post »
ಧಣಿಗಳ ಹೊಲದ ಮಣ್ಣು ಬಡವನು ನೆಕ್ಕಿ ಬೆವರಲಿ ಬೆಳೆಯುವ ಬೆಳೆವ ಕಪ್ಪುಮಣ್ಣಷ್ಟೇ ಸಖಿ
ಕುಂಬಾರನ ಮನೆಯಲಿ ಮಿಡಿದ ಮಣ್ಣು ಮಣ್ಣಲ್ಲವು ಬೆಳಕ ಚೆಲ್ಲುವ, ಹಣತಿಯಷ್ಟೇ ಸಖಿ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ-ಗಜಲ್ Read Post »
ಉಸಿರಾದ ಬ್ರೂಣವನು ಮತ್ತೆ
ಮಡಿಲೊಳಗೆ ಹಾಕಿ ಹೊಲೆದು ಕೊಂಡಳು ತನ್ನದೇ ಕೈಗಳಿಂದ
ನವೀರಾದ ಕೈಗಳನ್ನು ಸ್ಪರ್ಶಿಸುತ್ತ ಚುಚ್ಚಿಕೊಂಡಳು ಸೂಜಿ
ಕರೆದು ಕೂಗಿದ ನೋವಿನ
ಡಾ ಸಾವಿತ್ರಿ ಕಮಲಾಪೂರ ಕಥನ ಕಾವ್ಯ-ಅವಿಸ್ಮರಣೀಯ Read Post »
ನಮ್ಮ ಪ್ರೇಮದ ಕಾವಿಗೆ ಜಗಳಕ್ಕೂ ಝಳ ಬಡಿಯುತಿತ್ತು.
ಈಗ ಜಗಳವಿಲ್ಲ ದಿನಗಳು ಉಂಟೇ..
ನಮ್ಮ ಪ್ರೇಮಕ್ಕಾಗ ಜಗತ್ತನೆ ಎದುರಿಸುವ ಶಕ್ತಿ ಇತ್ತು.
ನಮ್ಮಿಬ್ಬರ ಹಠದಲ್ಲಿ ಪ್ರೇಮಕ್ಕೆಲ್ಲಿದೆ ಈಗ ಶಕ್ತಿ.
ಜ್ಯೋತಿ , ಡಿ.ಬೊಮ್ಮಾ ಕವಿತೆ-ಪ್ರೇಮದ ಹಲವು ಆಯಾಮಗಳು. Read Post »
ಕಡಲಿಗೂ ಮಿಗಿಲು
ನಿನ್ನೊಲವ ಹರವು
ಅಳೆಯಲು ಆಗದು
ಅದರೊಳ ಹರಿವು
ಎ. ಹೇಮಗಂಗಾ ಅವರ ಪ್ರೇಮ ತನಗಗಳು. Read Post »
ಅವನ ಬಳಿ
ನನಗಾಗಿ ನುಡಿಗಳೆ
ಇರಲಿಲ್ಲ ನಾ
ಅಸಂಖ್ಯಾತ ಮಾತ
ಸಾಕ್ಷಿ ಬಯಸಿದ್ದೆ.
ಸುಮಶ್ರೀನಿವಾಸ್ ಕವಿತೆ-ಘನಮೌನಿ ಅವನು Read Post »
You cannot copy content of this page