‘ಕೇರಿ ಕೊಪ್ಪಗಳ ನಡುವೆ’ ….ಕನ್ನಡ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾದ ಡಾ.ರಾಮಕೃಷ್ಣ ಗುಂದಿ ಅವರ ಆತ್ಮಕಥೆ.
ಸಂಗಾತಿ ವೆಬ್ ಆರಂಭಿಕ ದಿನಗಳಲ್ಲಿ , ಒಮ್ಮೆ ಮಾತಿಗೆ ಸಿಕ್ಕ ನನ್ನ ಪ್ರೀತಿಯ ಕತೆಗಾರ ಗುಂದಿ ಅವರನ್ನು ‘ ನೀವೇಕೆ ಆತ್ಮಕಥೆ ಪೂರ್ಣ ಮಾಡಬಾರದು ? , ಸಂಗಾತಿಗೆ ವೆಬ್ ಗೆ ಬರೆಯಿರಿ ಸರ್ ಎಂದೆ. ಈ ಪ್ರೀತಿಯ ವಿನಂತಿಗೆ ಸಹಮತ ತೋರಿದ ರಾಮಕೃಷ್ಣ ಗುಂದಿ ಸರ್ , ಆತ್ಮಕತೆಯನ್ನು ವರ್ಷಕ್ಕೂ ಹೆಚ್ಚು ಕಾಲ ಪ್ರತಿವಾರ ಬರೆದರು. ಆತ್ಮಕತೆಯ ಸರಣಿಯನ್ನು ಸಾಹಿತ್ಯ ಓದುಗರು, ಅವರ ಕೈಯಲ್ಲಿ ಕಲಿತ ಶಿಷ್ಯರು ಪ್ರತಿವಾರ ಓದಿ ಪ್ರತಿಕ್ರಿಯಿಸಿದರು. ಅದೊಂದು ಮರೆಯಲಾಗದ ಪಯಣ.
‘ಕೇರಿ ಕೊಪ್ಪಗಳ ನಡುವೆ’ ….ಕನ್ನಡ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾದ ಡಾ.ರಾಮಕೃಷ್ಣ ಗುಂದಿ ಅವರ ಆತ್ಮಕಥೆ. Read Post »






